ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ 60ನೇ ವರ್ಷದ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ನೆಚ್ಚಿನ ನಟನ ಹೊಸ ಚಿತ್ರದ ಅಪ್‌ಡೇಟ್ಸ್ ಕೇಳಿ ಥ್ರಿಲ್ ಆಗಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆ್ಯಕ್ಷನ್ ಕಟ್ ಹೇಳೋಕೆ ರೆಡಿಯಾಗಿದ್ದಾರೆ.

Its official @NimmaShivanna – @ArjunJanyaMusic film titled 45
The title poster of the multilingual film was launched by @iamnagarjuna #Shivakarthikeyan and @PrithviOfficial #CenturyStar’s #60th birthday Prod by #RameshReddy under @surajproduction banner
@NamCinema @shivuaDDa pic.twitter.com/SCFIBVIu7y
— A Sharadhaa (@sharadasrinidhi) July 12, 2022
ಮೊದಲ ಬಾರಿಗೆ ಶಿವಣ್ಣ ಮತ್ತು ಅರ್ಜುನ್ ಜನ್ಯ ಕಾಂಬಿನೇಷನ್‌ನಲ್ಲಿ ಚಿತ್ರವೊಂದು ಮೋಡಿ ಬರುತ್ತಿದ್ದು, ಏನಿದು `45′ ಅಂತ ಈಗಾಗಲೇ ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಿದ್ದಾರೆ. ತಮ್ಮ ಚೊಚ್ಚಲ ಚಿತ್ರದಲ್ಲೇ ಅರ್ಜುನ್ ಜನ್ಯ ಯಾವ ರೀತಿ ಕಥೆ ಹೇಳಲಿದ್ದಾರೆ ಅಂತಾ ಫ್ಯಾನ್ಸ್‌ಗೆ ಕುತೂಹಲ ಮೂಡಿದೆ. ಇನ್ನು ಈ ಚಿತ್ರಕ್ಕೆ ಎಂ. ರಮೆಶ್ ರೆಡ್ಡಿ ಬಂಡವಾಳ ಹೂಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಇವರ ಚಿತ್ರ ಹೇಗೆಲ್ಲಾ ಕಮಾಲ್ ಮಾಡಬಹುದು ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]

