ರಾಜ್ಯದ ಹವಾಮಾನ ವರದಿ 15-02-2026

1 Min Read

ರಾಜ್ಯದಲ್ಲಿ ಈ ಬಾರಿ ಅವಧಿಗೆ ಮುನ್ನವೇ ಬೇಸಿಗೆಯ ಬೇಗೆ ಆರಂಭವಾಗಲಿದೆ. ಕನಿಷ್ಠ ತಾಪಮಾನ ವಾಡಿಕೆಯಷ್ಟೆ ಇದ್ದರೂ ಈಗಾಗಲೇ ಕರಾವಳಿ ಮತ್ತಿತರ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಸುಮಾರು 2-3 ಡಿಗ್ರಿಯಷ್ಟು ಏರಿಕೆಯಾಗಿದೆ. ಫೆಬ್ರವರಿ ಮೂರನೇ ವಾರದಿಂದಲೇ ಬೇಸಿಗೆ ಆರಂಭವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕೋಲಾರದಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ
ಬೆಂಗಳೂರು: 30-16
ಮಂಗಳೂರು: 32-22
ಶಿವಮೊಗ್ಗ: 32-18
ಬೆಳಗಾವಿ: 31-17
ಮೈಸೂರು: 31-18

ಮಂಡ್ಯ: 32-18
ಮಡಿಕೇರಿ: 29-16
ರಾಮನಗರ: 32-17
ಹಾಸನ: 29-16
ಚಾಮರಾಜನಗರ: 30-17
ಚಿಕ್ಕಬಳ್ಳಾಪುರ: 30-16

ಕೋಲಾರ: 29-15
ತುಮಕೂರು: 31-16
ಉಡುಪಿ: 32-21
ಕಾರವಾರ: 31-23
ಚಿಕ್ಕಮಗಳೂರು: 28-16
ದಾವಣಗೆರೆ: 32-18

ಹುಬ್ಬಳ್ಳಿ: 31-18
ಚಿತ್ರದುರ್ಗ: 31-18
ಹಾವೇರಿ: 32-18
ಬಳ್ಳಾರಿ: 32-18
ಗದಗ: 31-18
ಕೊಪ್ಪಳ: 31-18

ರಾಯಚೂರು: 32-19
ಯಾದಗಿರಿ: 32-18
ವಿಜಯಪುರ: 31-18
ಬೀದರ್: 31-18
ಕಲಬುರಗಿ: 32-18
ಬಾಗಲಕೋಟೆ: 32-18

Share This Article