ಬೆಂಗಳೂರು: ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಚರಣೆ ನಡೆಸಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ (Bengaluru International Airport) ನಿಲ್ದಾಣದಲ್ಲಿ 18.62 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದಾರೆ.
🚨 Major NDPS Bust at Bengaluru Airport | 01.05.2026
Bengaluru Customs intercepted 3 passengers arriving from Bangkok and seized 52.68 kg hydroponic ganja, valued at ₹18.43 crore, concealed in baggage at KIA T2.
All the 3 accused were arrested under NDPS Act.#CBIC #Customs— Bengaluru Customs (@blrcustoms) May 2, 2026
ಬ್ಯಾಂಕಾಕ್ನಿಂದ ಬಂದ ಮೂವರು ಪ್ಯಾಸೆಂಜರ್ ಬಳಿ ಇದ್ದ 18.62 ಕೋಟಿ ರೂ. ಮೌಲ್ಯದ 52.68 ಕೆ.ಜಿ ಹೈಡ್ರೋಪೊನಿಕ್ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ.ಇದನ್ನೂ ಓದಿ:ಕಾವೇರಿ ನದಿಯ ಅಂಚಿನಲ್ಲಿ ವಿದೇಶಿ ತಂತ್ರಜ್ಞಾನದ ಗೇಬಿಯನ್ ವಾಲ್ ನಿರ್ಮಾಣ
ಸದ್ಯ ಕಸ್ಟಮ್ಸ್ ಅಧಿಕಾರಿಗಳು ಮೂವರು ಆರೋಪಿಗಳನ್ನು ಬಂಧಿಸಿ ಎನ್ಡಿಪಿಎಸ್ ಆಕ್ಟ್ ಅಡಿ ಪ್ರಕರಣ ದಾಖಲಿಸಿಕೊಂಡಿಸಿದ್ದಾರೆ.

