ದಿನ ಭವಿಷ್ಯ 26-04-2026

1 Min Read

ಸಂವತ್ಸರ : 1948, ಪರಾಭವ, ಋತು : ವಸಂತ, ಅಯನ : ಉತ್ತರಾಯಣ
ಮಾಸ : ವೈಶಾಖ, ಪಕ್ಷ : ಶುಕ್ಲ, ತಿಥಿ : ದಶಮಿ, ನಕ್ಷತ್ರ : ಮಘಾ

- Advertisement -

ರಾಹುಕಾಲ – 04:59 -06:33
ಗುಳಿಕಕಾಲ – 03:25- 04:59
ಯಮಗಂಡಕಾಲ – 12:17-01:51

- Advertisement -

ಮೇಷ: ಸಾಲ ಮರುಪಾವತಿ, ಕ್ರೀಡಾಪಟುಗಳಿಗೆ ಉತ್ತಮ ಅವಕಾಶ, ವೈಯಕ್ತಿಕ ವಿಷಯಗಳಲ್ಲಿ ಎಚ್ಚರಿಕೆಯಿರಲಿ.

- Advertisement -

ವೃಷಭ: ವಾಹನ ಖರೀದಿಗೆ ಸೂಕ್ತ ಸಮಯ, ಉದ್ಯೋಗದಲ್ಲಿ ವರ್ಗಾವಣೆ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ.

- Advertisement -

ಮಿಥುನ: ಕೆಲಸ ಕಾರ್ಯಗಳಲ್ಲಿ ವಿಳಂಬ, ಅಧಿಕಾರಿಗಳಿಂದ ಅನುಕೂಲ, ಆಕಸ್ಮಿಕ ಪ್ರಯಾಣ.

ಕಟಕ: ಮಾಟ ಮಂತ್ರ ತಂತ್ರದ ಆತಂಕ, ದುಂದು ವೆಚ್ಚ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ.

ಸಿಂಹ: ಮಕ್ಕಳ ವಿಚಾರವಾಗಿ ಜಾಗ್ರತೆ, ತಾಳ್ಮೆಯಿಂದ ವರ್ತಿಸಿ, ಆರೋಗ್ಯದಲ್ಲಿ ಏರುಪೇರು.

ಕನ್ಯಾ: ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಅಮೂಲ್ಯ ವಸ್ತುವನ್ನು ಕಳೆದುಕೊಳ್ಳವ ಸಾಧ್ಯತೆ, ಮಂಗಳ ಕಾರ್ಯದಲ್ಲಿ ಭಾಗಿ.

ತುಲಾ: ವೃತ್ತಿ ಜೀವನದಲ್ಲಿ ಮುನ್ನಡೆ, ಲೇವಾದೇವಿ ವ್ಯವಹಾರದಲ್ಲಿ ಲಾಭ, ವ್ಯಾಸಂಗದಲ್ಲಿ ತೊಂದರೆ.

ವೃಶ್ಚಿಕ: ಸಂತಸದಿಂದ ಇರಲು ಪ್ರಯತ್ನಿಸಿ, ಕುಟುಂಬ ಸದಸ್ಯರ ಜೊತೆ ಕಾಲಹರಣ, ಪ್ರಯಾಣದಲ್ಲಿ ಅಡೆತಡೆ.

ಧನಸ್ಸು: ವಸ್ತ್ರ ಉದ್ಯಮದಲ್ಲಿ ಲಾಭ, ಕುಟುಂಬದಲ್ಲಿ ಹೆಚ್ಚಿನ ಜವಾಬ್ದಾರಿ, ಕಟ್ಟಡ ನಿರ್ಮಾಣದಲ್ಲಿ ಅಡೆತಡೆ.

ಮಕರ: ಕಲಾವಿದರಿಗೆ ಹೆಚ್ಚಿನ ಅವಕಾಶ, ಗಿರವಿ ಅಗಂಡಿಯವರಿಗೆ ನಷ್ಟ, ಇಷ್ಟಾರ್ಥ ಸಿದ್ಧಿ.

ಕುಂಭ: ದಿನಸಿ ವ್ಯಾಪಾರಿಗಳಿಗೆ ಲಾಭ, ತೊಂದರೆಗಳೇನಿದ್ದರೂ ತಾತ್ಕಾಲಿಕ, ರಾಜಕೀಯ ಪ್ರವೇಶಿಸಲು ಸಕಾಲ.

ಮೀನ: ಶ್ರಮಪಟ್ಟರೂ ಕಾರ್ಯ ಫಲಿಸುವುದಿಲ್ಲ, ಸಂತಾನಾಕಾಂಕ್ಷಿಗಳಿಗೆ ಶುಭ, ಕೀರ್ತಿ ಪ್ರತಿಷ್ಠೆಗಳು ಲಭ್ಯ.

Share This Article