ನವದೆಹಲಿ: ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಪುದುಚೇರಿ ವಿಧಾನಸಭಾ ಚುನಾವಣೆಗಳ ಫಲಿತಾಂಶ ಇಂದು ಪ್ರಕಟವಾಗಲಿದೆ.
ಚುನಾವಣೋತ್ತರ ಸಮೀಕ್ಷೆಗಳು (Exit Poll Results) ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಆಡಳಿತಾರೂಢ ಟಿಎಂಸಿ ನಡುವೆ ಬಿರುಸಿನ ಸ್ಪರ್ಧೆ ಇರಲಿದೆ. ತಮಿಳುನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್, ಅಸ್ಸಾಂನಲ್ಲಿ ಬಿಜೆಪಿ, ಪುದುಚೇರಿಯಲ್ಲಿ ಎನ್ಡಿಎ ಅಧಿಕಾರಕ್ಕೆ ಏರಲಿದೆ ಎಂದು ತಿಳಿಸಿವೆ.

ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ವಿಜಯ್ (Actor Vijay) ನೇತೃತ್ವದ ಟಿವಿಕೆ ಪಕ್ಷ 10-15 ಸ್ಥಾನ ಗೆಲ್ಲಬಹುದು ಅಂತ ಹೇಳಲಾಗಿದೆ. ಆದ್ರೆ ಎಕ್ಸಿಸ್ ಮೈ ಇಂಡಿಯಾ ಟಿವಿಕೆ ಬಂಪರ್ ಗೆಲುವು ಸಾಧಿಸಲಿದೆ ಎಂದು ಹೇಳಿದೆ. ಇನ್ನೂ, ಕೇರಳದಲ್ಲಿ ಎಲ್ಡಿಎಫ್ ಹಾಗೂ ಯುಡಿಎಫ್ ಲಡಾಯಿ ಇದ್ದರೂ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ 10 ವರ್ಷಗಳ ನಂತರ ಅಧಿಕಾರಕ್ಕೆ ಬರೋ ಸಾಧ್ಯತೆಗಳಿವೆ. ಅಸ್ಸಾಂನಲ್ಲಿ (Assam) ಕಾಂಗ್ರೆಸ್ ಸರ್ಕಾರ ಹಾಗೂ ಪುದುಚೇರಿಯಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರಬಹುದು ಅಂತ ಅಂದಾಜಿಸಲಾಗಿದೆ.

ಬಂಗಾಳದಲ್ಲಿ ಬಿಜೆಪಿ ಬಾಸ್..?
ಟೈಮ್ಸ್ ನೌ: ಬಿಜೆಪಿ 138-159.. ಟಿಎಂಸಿ 131-152.. ಇತರೆ 01
ಮ್ಯಾಟ್ರಿಜ್: ಬಿಜೆಪಿ 146-161.. ಟಿಎಂಸಿ 125-140.. ಇತರೆ 6-10
ಪಿಮಾರ್ಕ್: ಬಿಜೆಪಿ 150-175. ಟಿಎಂಸಿ 118-138.. ಕಾಂಗ್ರೆಸ್ 2-6..ಇತರೆ 00
ಸ್ಮಾರ್ಟ್ ಪೋಲ್: ಬಿಜೆಪಿ 154.. ಟಿಎಂಸಿ : 136.. ಕಾಂಗ್ : 1.. ಇತರೆ : 3
ಪೀಪಲ್ಸ್ ಪಲ್ಸ್: ಬಿಜೆಪಿ : 95-110.. ಟಿಎಂಸಿ : 177 – 187.. ಕಾಂಗ್ : 1-3.. ಇತರೆ : 1
ಪ್ರಜಾ ಪೋಲ್ : ಬಿಜೆಪಿ : 178-208.. ಟಿಎಂಸಿ : 85-110.. ಇತರೆ : 0-5
ಪೋಲ್ ಆಫ್ ಪೋಲ್ಸ್ : ಬಿಜೆಪಿ : 143.. ಟಿಎಂಸಿ : 144.. ಇತರೆ : 5
#TCAnalysis#Election2026
West Bengal 2026
Seat Projection
BJP 192 ± 11 Seats
TMC+ 100 ± 11 Seats
Others 2 ± 2 Seats#TodaysChanakyaAnalysis— Today’s Chanakya (@TodaysChanakya) April 30, 2026
ತಮಿಳುನಾಡಲ್ಲಿ ಮತ್ತೆ ಡಿಎಂಕೆ..?
ಎಕ್ಸಿಸ್ ಮೈ ಇಂಡಿಯಾ: ಟಿವಿಕೆ : 98-120.. ಡಿಎಂಕೆ : 92-110.. ಎಐಎಡಿಎಂಕೆ : 22-32
ಚಾಣಕ್ಯ ಸ್ಟ್ರ್ಯಾಟಜಿ: ಡಿಎಂಕೆ 145-160.. ಎಐಎಡಿಎಂಕೆ 50-65.. ಇತರೆ 18-26..
ಪಿಮಾರ್ಕ್ : ಡಿಎಂಕೆ :125-145.. ಎಐಎಡಿಎಂಕೆ :65-85.. ಟಿವಿಕೆ : 16-26.. ಇತರೆ :1-6
ಸ್ಮಾರ್ಟ್ ಪೋಲ್ ; ಡಿಎಂಕೆ :180.. ಎಐಎಡಿಎಂಕೆ : 28.. ಟಿವಿಕೆ : 26.. ಇತರೆ : 00
ಟೈಮ್ಸ್ ನೌ: ಡಿಎಂಕೆ 75-95.. ಎಐಎಡಿಎಂಕೆ 128 -147.. ಟಿವಿಕೆ 8-15.. ಇತರೆ 00
ಮ್ಯಾಟ್ರಿಜ್: ನಡಿಎಂಕೆ : 122-132.. ಎನ್ಡಿಎ : 87-100.. ಟಿವಿಕೆ : 10-12..ಇತರೆ : 0-6
ಪೀಪಲ್ಸ್ ಪಲ್ಸ್ : ಡಿಎಂಕೆ : 125-145.. ಎಐಎಡಿಎಂಕೆ : 65-80.. ಟಿವಿಕೆ 18-24.. ಇತರೆ 02-06
ಪೋಲ್ ಆಫ್ ಪೋಲ್ಸ್: ಡಿಎಂಕೆ : 137.. ಎಐಎಡಿಎಂಕೆ : 75.. ಟಿವಿಕೆ : 17.. ಇತರೆ : 8
#TCAnalysis#Election2026
Tamil Nadu 2026
Seat Projection
AIADMK+ 45 ± 11 Seats
DMK+ 125 ± 11 Seats
TVK 63 ± 11 Seats
Others 1 ± 1 Seats#TodaysChanakyaAnalysis— Today’s Chanakya (@TodaysChanakya) April 30, 2026
ಕೇರಳಂ ನಲ್ಲಿ ಕಾಂಗ್ರೆಸ್..?
ಸ್ಮಾರ್ಟ್ ಪೋಲ್: ಯುಡಿಎಫ್ : 85.. ಎಲ್ಡಿಎಫ್ : 51.. ಬಿಜೆಪಿ : 3.. ಇತರೆ : 1
ಎಕ್ಸಿಸ್ ಮೈ ಇಂಡಿಯಾ : ಎಲ್ಡಿಎಫ್ 49-62.. ಯುಡಿಎಫ್ 78-90.. ಬಿಜೆಪಿ 0-3.. ಇತರೆ 00
ಟೈಮ್ಸ್ ನೌ: ಎಲ್ಡಿಎಫ್ 52-61.. ಯುಡಿಎಫ್ 72-84.. ಬಿಜೆಪಿ 3-7.. ಇತರೆ 00
ಮ್ಯಾಟ್ರಿಜ್: ಎಲ್ಡಿಎಫ್ : 60-65.. ಯುಡಿಎಫ್ :70-75.. ಬಿಜೆಪಿ : 3-5.. ಇತರೆ : 2-4
ಪಿಮಾರ್ಕ್: ಎಲ್ಡಿಎಫ್ : 62-69.. ಯುಡಿಎಫ್ : 71-79.. ಬಿಜೆಪಿ : 1-4.. ಇತರೆ : 0-3
ಟಿಎಪಿ: ಎಲ್ಡಿಎಫ್ 63-67. ಯುಡಿಎಫ್ 66-72.. ಬಿಜೆಪಿ 6-10.. ಇತರೆ 0-3
ಪೋಲ್ ಆಫ್ ಪೋಲ್ಸ್: ಯುಡಿಎಫ್ : 70.. ಎಲ್ಡಿಎಫ್ : 60.. ಬಿಜೆಪಿ : 2.. ಇತರೆ :1
#TCAnalysis#Election2026
Keralam 2026
Seat Projection
UDF 69 ± 9 Seats
BJP+ 7 ± 4 Seats
LDF 64 ± 9 Seats
Others 0 ± 1 Seats#TodaysChanakyaAnalysis— Today’s Chanakya (@TodaysChanakya) April 30, 2026
ಅಸ್ಸಾಂನಲ್ಲಿ ಬಿಜೆಪಿಯೇ ದೊರೆ..?
ಎಕ್ಸಿಸ್ ಮೈ ಇಂಡಿಯಾ : ಎನ್ಡಿಎ: 88-100.. ಇಂಡಿ : 24-36..
ಪೋಲ್ ಡೈರಿ: ಎನ್ಡಿಎ 86-101.. ಕಾಂಗ್-15-26.. ಎಯುಡಿಎಫ್ 2-5..
ಟೈಮ್ಸ್ ನೌ : ಬಿಜೆಪಿ 88-101.. ಕಾಂಗ್ 23-33.. ಇತರೆ :02-05
ಪಿಮಾರ್ಕ್: ಬಿಜೆಪಿ : 82-94.. ಕಾಂಗ್ : 30-40.. ಇತರೆ : 1-5..
ಮ್ಯಾಟ್ರಿಜ್: ಬಿಜೆಪಿ : 85-95.. ಕಾಂಗ್ : 25-32.. ಇತರೆ : 6-12..
ಪೋಲ್ ಆಫ್ ಪೋಲ್ಸ್: ಎನ್ಡಿಎ-87-101.. ಕಾಂಗ್: 19-30.. ಇತರೆ 02-06
#TCAnalysis#Election2026
Assam 2026
Seat Projection
BJP+ 102 ± 9 Seats
Cong+ 23 ± 9 Seats
Others 1 ± 1 Seats#TodaysChanakyaAnalysis— Today’s Chanakya (@TodaysChanakya) April 30, 2026
ಪುದುಚೇರಿಯಲ್ಲಿ ಎನ್ಡಿಎ?
ಎಕ್ಸಿಸ್ ಮೈ ಇಂಡಿಯಾ: ಬಿಜೆಪಿ: 16-20.. ಕಾಂಗ್ : 6-8.. ಇತರೆ : 3-7
ಪೀಪಲ್ಸ್ ಪಲ್ಸ್: ಬಿಜೆಪಿ: 16-19.. ಕಾಂಗ್ : 10-12.. ಇತರೆ : 1-2
ಪ್ರಜಾ ಪೋಲ್ : ಬಿಜೆಪಿ : 19-25.. ಕಾಂಗ್ : 6-8.. ಇತರೆ : 00
ಪೋಲ್ ಆಫ್ ಪೋಲ್ಸ್ : ಬಿಜೆಪಿ: 17.. ಕಾಂಗ್ : 09.. ಇತರೆ : 03

