Exit Polls 2026 Live: ಬಿಜೆಪಿ ತೆಕ್ಕೆಗೆ ಬಂಗಾಳ, ಅಸ್ಸಾಂನಲ್ಲಿ BJP ಹ್ಯಾಟ್ರಿಕ್;‌ ತ.ನಾಡಲ್ಲಿ ಡಿಎಂಕೆಗೆ ಮತ್ತೆ ಅಧಿಕಾರ

0 Min Read
24 min agoApril 29, 2026 9:44 pm

ಪುದುಚೇರಿಯಲ್ಲಿ ಮತ್ತೆ ಎನ್‌ಡಿಎ ಕಮಾಲ್

ಪೀಪಲ್‌ ಆಫ್‌ ಪಲ್ಸ್‌ : ಎನ್‌ಡಿಎ 19, ಎಸ್‌ಪಿಎ 8, ಇತರೆ 3
ಆಕ್ಸಿಸ್‌ ಮೈ ಇಂಡಿಯಾ: ಎನ್‌ಡಿಎ 16-20, ಎಸ್‌ಪಿಎ 6-8, ಇತರೆ 2-7
ಪೀಪಲ್ಸ್‌ ಪಲ್ಸ್‌: ಎನ್‌ಡಿಎ 16-19, ಎಸ್‌ಪಿಎ 10-12, ಇತರೆ 1-2
ಜೆವಿಸಿ ಎಕ್ಸಿಟ್‌ ಪೋಲ್: ಎನ್‌ಡಿಎ 15-17, ಎಸ್‌ಪಿಎ 11-13, ಇತರೆ 1-3
ಮ್ಯಾಟ್ರಿಜ್: ಎನ್‌ಡಿಎ 19-25, ಎಸ್‌ಪಿಎ 6-10, ಇತರೆ 0

1 hr 7 min agoApril 29, 2026 9:00 pm

ತಮಿಳುನಾಡಲ್ಲಿ ಎಸ್‌ಪಿಎ ಮೈತ್ರಿಕೂಟಕ್ಕೆ ಗದ್ದುಗೆ

ಪೀಪಲ್‌ ಆಫ್‌ ಪಲ್ಸ್‌ : ಎನ್‌ಡಿಎ 95, ಎಸ್‌ಪಿಎ 122, ಇತರೆ 17
ಆಕ್ಸಿಸ್‌ ಮೈ ಇಂಡಿಯಾ: ಎನ್‌ಡಿಎ 22-32, ಎಸ್‌ಪಿಎ 92-100, ಇತರೆ 98-120
ಪೀಪಲ್ಸ್‌ ಪಲ್ಸ್‌: ಎನ್‌ಡಿಎ 65-80, ಎಸ್‌ಪಿಎ 125-145, ಇತರೆ 2-6
ಮ್ಯಾಟ್ರಿಜ್‌: ಎನ್‌ಡಿಎ 87-100, ಎಸ್‌ಪಿಎ 122-132, ಇತರೆ 10-18

2 hr 40 min agoApril 29, 2026 8:28 pm

ಪಶ್ಚಿಮ ಬಂಗಾಳ (ಜೆವಿಸಿ ಎಕ್ಸಿಟ್‌ ಪೋಲ್)

◆ BJP 138-159
◆ TMC 131-152
◆ Cong 0-2
◆ LEFT 0
◆ Oth 0

2 hr 42 min agoApril 29, 2026 8:26 pm

ತಮಿಳುನಾಡು (ಮ್ಯಾಟ್ರಿಜ್‌ ಸಮೀಕ್ಷೆ)

◆ DMK+ 122-132
◆ AIADMK+ 87-110
◆ TVK+ 10-12
◆ OTH 0-6

2 hr 58 min agoApril 29, 2026 8:10 pm

ಪಶ್ಚಿಮ ಬಂಗಾಳ (ಒಟ್ಟು: 294)

ಪ್ರಜಾ ಪೋಲ್: BJP+ (178-208) | TMC+ (85-110) | OTH (0-5)

ಪಿ-ಮಾರ್ಕ್: BJP+ (150-175) | TMC+ (118-138) | OTH (2-6)

ಮ್ಯಾಟ್ರಿಜ್: BJP+ (146-161) | TMC+ (125-140) | OTH (6-10)

ಪೋಲ್‌ ಡೈರಿ: BJP+ (142-171) | TMC+ (99-127) | OTH (5-9)

ಪೀಪಲ್ಸ್‌ ಪಲ್ಸ್‌: TMC+ (177-187) | BJP+ (95-110) | OTH (1-4)

2 hr 12 min agoApril 29, 2026 7:56 pm

ಬಂಗಾಳದಲ್ಲಿ ಫಸ್ಟ್‌ ಟೈಮ್ ಬಿಜೆಪಿ ಅಧಿಕಾರಕ್ಕೆ: P-MARQ

◆ TMC+ : 118-138
◆ BJP : 150-175
◆ CONG : 0
◆ LEFT : 0
◆ OTH : 0

ಚಾಣಕ್ಯ ಸ್ಟ್ರಾಟಜೀಸ್‌
◆ TMC+ 130-140
◆ BJP 150-160
◆ CONG 0
◆ LEFT 0
◆ OTH 6-10

3 hr 33 min agoApril 29, 2026 7:34 pm

ತಮಿಳುನಾಡಲ್ಲಿ ಸ್ಟಾಲಿನ್‌ ಕೈಬಿಡದ ಜನ

ಕಾಮಕ್ಯ ಅನಾಲಿಟಿಕ್ಸ್‌ ಸಮೀಕ್ಷೆ

ತಮಿಳುನಾಡು
ಡಿಎಂಕೆ+ : 78-95
ಎಐಎಡಿಎಂಕೆ+ : 68-84
ಟಿವಿಕೆ : 67-81
ಎನ್‌ಟಿಕೆ+ ಇತರೆ : 0

ಅಸ್ಸಾಂ
ಎನ್‌ಡಿಎ : 85-95
ಇಂಡಿ ಒಕ್ಕೂಟ : 26-39
ಇತರೆ : 0-3

ಪುದುಚೇರಿ
ಎನ್‌ಡಿಎ : 17-24
ಇಂಡಿ ಒಕ್ಕೂಟ : 4-7
ಟಿವಿಕೆ : 1-4
ಇತರೆ : 0-1

3 hr 36 min agoApril 29, 2026 7:31 pm

ಪಶ್ಚಿಮ ಬಂಗಾಳದಲ್ಲಿ ಮತ್ತೆ ದೀದಿ ಆಡಳಿತ

ಪೀಪಲ್ಸ್‌ ಪಲ್ಸ್‌ ಸಮೀಕ್ಷೆ ಹೇಳೋದೇನು?

3 hr 42 min agoApril 29, 2026 7:26 pm

ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಏನು ಹೇಳುತ್ತೆ?

3 hr 52 min agoApril 29, 2026 7:15 pm

ಪುದುಚೇರಿ ಮತ್ತೆ ಬಿಜೆಪಿ ತೆಕ್ಕೆಗೆ

3 hr 53 min agoApril 29, 2026 7:14 pm

ಅಸ್ಸಾಂನಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ

3 hr 55 min agoApril 29, 2026 7:12 pm

ಕೇರಳದಲ್ಲಿ ಪಿಣರಾಯಿ ಹ್ಯಾಟ್ರಿಕ್‌ ಕನಸು ಭಗ್ನ

3 hr 3 min agoApril 29, 2026 7:04 pm

ತಮಿಳುನಾಡಲ್ಲಿ ಡಿಎಂಕೆಗೆ ಮತ್ತೆ ಅಧಿಕಾರ

3 hr 6 min agoApril 29, 2026 7:02 pm

ಅಸ್ಸಾಂನಲ್ಲಿ ಇಂಡಿ ಒಕ್ಕೂಟಕ್ಕೆ 24-36 ಸೀಟ್

3 hr 9 min agoApril 29, 2026 6:58 pm

ಅಸ್ಸಾಂನಲ್ಲಿ ಎನ್‌ಡಿಎಗೆ ಭರ್ಜರಿ ಗೆಲುವು

ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್

ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪುದುಚೇರಿ ವಿಧಾನಸಭಾ ಚುನಾವಣೆ ಹಾಗೂ ಕರ್ನಾಟಕ ಉಪಚುನಾವಣೆಗೆ ಮತದಾನ ಪ್ರಕ್ರಿಯೆ ಮುಗಿದಿದ್ದು, ಇಂದು ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. 

Share This Article