ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಬೀಸುತ್ತಿದ್ದು, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ 2 ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನೂ ಹಲವೆಡೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ
ಬೆಂಗಳೂರು: 31-18
ಮಂಗಳೂರು: 31-24
ಶಿವಮೊಗ್ಗ: 33-19
ಬೆಳಗಾವಿ: 32-19
ಮೈಸೂರು: 32-19
ಮಂಡ್ಯ: 33-19
ಮಡಿಕೇರಿ: 28-17
ರಾಮನಗರ: 32-19
ಹಾಸನ: 30-17
ಚಾಮರಾಜನಗರ: 31-19
ಚಿಕ್ಕಬಳ್ಳಾಪುರ: 31-19
ಕೋಲಾರ: 31-18
ತುಮಕೂರು: 31-18
ಉಡುಪಿ: 31-23
ಕಾರವಾರ: 29-25
ಚಿಕ್ಕಮಗಳೂರು: 28-17
ದಾವಣಗೆರೆ: 33-19
ಹುಬ್ಬಳ್ಳಿ: 33-19
ಚಿತ್ರದುರ್ಗ: 32-19
ಹಾವೇರಿ: 33-20
ಬಳ್ಳಾರಿ: 34-21
ಗದಗ: 33-20
ಕೊಪ್ಪಳ: 33-21
ರಾಯಚೂರು: 34-22
ಯಾದಗಿರಿ: 33-22
ವಿಜಯಪುರ: 33-21
ಬೀದರ್: 32-20
ಕಲಬುರಗಿ: 33-21
ಬಾಗಲಕೋಟೆ: 33-21






