ದಿನ ಭವಿಷ್ಯ 25-02-2025

Public TV
1 Min Read

ಪಂಚಾಂಗ
ರಾಹುಕಾಲ: 3:34 ರಿಂದ 5:03
ಗುಳಿಕಕಾಲ: 12:36 ರಿಂದ 2:05
ಯಮಗಂಡಕಾಲ: 9:38 ರಿಂದ 11:07

ವಾರ: ಮಂಗಳವಾರ, ತಿಥಿ: ದ್ವಾದಶಿ
ನಕ್ಷತ್ರ: ಉತ್ತರಾಷಾದ
ಶ್ರೀ ಕ್ರೋಧಿ ನಾಮ ಸಂವತ್ಸರ
ಉತ್ತರಾಯಣ, ಶಿಶಿರ ಋತು
ಮಾಘ ಮಾಸ, ಕೃಷ್ಣ ಪಕ್ಷ

ಮೇಷ: ಅಧಿಕ ಖರ್ಚು, ಪರರಿಂದ ಮೋಸ, ಅಲ್ಪ ಕಾರ್ಯ ಸಿದ್ದಿ, ಶತ್ರು ನಾಶ, ಉದ್ಯೋಗದಲ್ಲಿ ಕಿರಿಕಿರಿ.

ವೃಷಭ: ವ್ಯಾಪಾರದಲ್ಲಿ ಅಲ್ಪ ಲಾಭ, ಕುಟುಂಬದಲ್ಲಿ ಸೌಖ್ಯ, ಸುಖ ಭೋಜನ, ಬಂಧುಗಳಿಂದ ನಿಂದನೆ.

ಮಿಥುನ: ಆಸ್ತಿ ವಿಚಾರದಲ್ಲಿ ಕಲಹ, ಮನೋವ್ಯಥೆ, ವಾದ ವಿವಾದ.

ಕಟಕ: ಮನೆಯಲ್ಲಿ ಸಂತಸ, ಋಣಭಾದೆ, ಕೃಷಿಕರಿಗೆ ಲಾಭ, ಅನಾರೋಗ್ಯ, ಮನಸ್ಸಿಗೆ ನಾನಾ ರೀತಿಯ ಚಿಂತೆ, ದ್ರವ್ಯ ನಷ್ಟ.

ಸಿಂಹ: ಮಕ್ಕಳಿಂದ ನೋವು ದುಃಖ, ಸಾಲಭಾದೆ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಕುಟುಂಬದಲ್ಲಿ ಪ್ರೀತಿ, ಆಕಸ್ಮಿಕ ಧನವ್ಯಯ.

ಕನ್ಯಾ: ಆರೋಗ್ಯದ ಕಡೆ ಗಮನ ಕೊಡಿ, ಕಷ್ಟದಲ್ಲಿರುವರಿಗೆ ಸಹಾನುಭೂತಿ ತೋರುವಿರಿ, ಹಿರಿಯರಲ್ಲಿ ಭಕ್ತಿ ಗೌರವ.

ತುಲಾ: ಮಿತ್ರರ ಸಲಹೆ, ವಾಸಗೃಹದಲ್ಲಿ ತೊಂದರೆ, ತಾಳ್ಮೆಯಿಂದರಿ, ಸಣ್ಣಪುಟ್ಟ ವಿಚಾರಗಳಿಂದ ಮನಸ್ತಾಪ.

ವೃಶ್ಚಿಕ: ಯಾರನ್ನು ನಂಬಬೇಡಿ, ಶೀತಸಂಬಂಧ ರೋಗ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಧನ ನಷ್ಟ, ಮನಸ್ತಾಪ.

ಧನಸ್ಸು: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಅನೇಕ ವಿಷಯಗಳ ಚರ್ಚೆ, ಮಾನಸಿಕ ವೇದನೆ, ಗೊಂದಲಮಯ ವಾತಾವರಣ.

ಮಕರ: ದುಡುಕು ಸ್ವಭಾವ, ದುರಾಲೋಚನೆ, ಅಧಿಕ ಖರ್ಚು, ಮನಸ್ಸಿನ ಮೇಲೆ ನಿಗಾ ಇರಲಿ, ಕೆಲಸದಲ್ಲಿ ಒತ್ತಡ.

ಕುಂಭ: ಅನ್ಯ ಜನರಲ್ಲಿ ದ್ವೇಷ, ಕೈ ಹಾಕಿದ ಕೆಲಸಗಳಲ್ಲಿ ವಿಳಂಬ, ಉತ್ತಮ ಬುದ್ಧಿಶಕ್ತಿ, ಅನಾರೋಗ್ಯ.

ಮೀನ: ಅನ್ಯರಿಗೆ ಉಪಕಾರ ಮಾಡುವಿರಿ, ಶತ್ರು ಭಾದೆ, ವ್ಯಾಪಾರದಲ್ಲಿ ಲಾಭ, ದಾಂಪತ್ಯದಲ್ಲಿ ವಿರಸ, ಆರೋಗ್ಯದಲ್ಲಿ ವಿಪರೀತ ತೊಂದರೆ.

Share This Article