ಬೆಂಗಳೂರು: ನಟ ದರ್ಶನ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಜೈಲಾಧಿಕಾರಿ ದೂರು ದಾಖಲಿಸಿದ್ದಾರೆ.
Advertisement
ಬೇಕರಿ ರಘು ಜೊತೆ ಫೋಟೊ ವೈರಲ್ ಹಿನ್ನೆಲೆಯಲ್ಲಿ ದೂರು ದಾಖಲಿಸಿದ್ದಾರೆ. ಈಗಾಗಲೇ ಮೊಬೈಲ್ ಬಳಸಿದ್ದಕ್ಕೆ ಎಫ್‌ಐಆರ್ ದಾಖಲಾಗಿದೆ. ಬೇಕರಿ ರಘು ಕೇಸ್ ಕೂಡ ಅದೇ ಎಫ್‌ಐಆರ್‌ಗೆ ಸೇರ್ಪಡೆಯಾಗಿದೆ. ಪ್ರತ್ಯೇಕವಾಗಿ ಎಫ್‌ಐಆರ್ ಮಾಡದೇ ತನಿಖೆ ಕೈಗೊಳ್ಳಲಾಗಿದೆ.