ಮುಂಬೈ: ಅಕ್ಟೋಬರ್ 11 ರಂದು ಅಮಿತಾಬ್ ಬಚ್ಚನ್ 75 ವರ್ಷಕ್ಕೆ ಕಾಲಿಡುತ್ತಿದ್ದಾರೆ. ಆದರೆ ಈ ಬಾರಿ ಬಿಗ್-ಬಿ ತಮ್ಮ ಹುಟ್ಟು ಹಬ್ಬ ಮತ್ತು ದೀಪಾವಳಿ ಆಚರಿಸಲ್ಲ ಎಂದು ಟ್ಟಿಟ್ಟರ್ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.
Advertisement
ಹೌದು. ಅಮಿತಾಬ್ ಈ ಬಾರಿ ತಮ್ಮ ಹುಟ್ಟುಹಬ್ಬ ಹಾಗೂ ದೀಪಾವಳಿ ಆಚರಿಸುತ್ತಿಲ್ಲ. ಐಶ್ವರ್ಯ ರೈ ಅವರ ತಂದೆ ಸಾವನ್ನಪ್ಪಿದ ಕಾರಣ ಅವರು ತಮ್ಮ ಹುಟ್ಟುಹಬ್ಬ ಆಚರಿಸಲ್ಲ ಎಂದು ತಿಳಿಸಿದ್ದಾರೆ. ಈ ಬಾರಿ ಹುಟ್ಟುಹಬ್ಬದ ದಿನದಂದು ಊರಲ್ಲಿ ಇರುವುದಿಲ್ಲ ಎಂದು ಬಿಗ್-ಬಿ ತಮ್ಮ ಅಭಿಮಾನಿಗಳಿಗೆ ಟ್ವಿಟ್ಟರ್ನಲ್ಲಿ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.
Advertisement
Advertisement
ತುಂಬಾ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಐಶ್ ಅವರ ತಂದೆ ಮಾರ್ಚ್ ತಿಂಗಳಲ್ಲಿ ನಿಧನರಾಗಿದ್ದರು.
Advertisement
T 2571 – …. and just for your information .. no Diwali celebration this year !! pic.twitter.com/ux3GvzJxWF
— Amitabh Bachchan (@SrBachchan) October 7, 2017
`ಕೌನ್ ಬನೇಗಾ ಕರೋರಪತಿ’ ಶೋನಲ್ಲಿ ಕಣ್ಣೀರು ಹಾಕಿದ್ ಬಿಗ್ ಬಿ https://t.co/WxRL2ro7bh#KaunBanegaCrorepati #AmitabhBachchan #Bollywood pic.twitter.com/W0WX6kW8yO
— PublicTV (@publictvnews) October 9, 2017