ಗುಜರಾತ್‍ನ 8 ಪ್ರಮುಖ ನಗರದಲ್ಲಿ ಡಿಸೆಂಬರ್ 31 ರವೆಗೆ ನೈಟ್ ಕರ್ಫ್ಯೂ

Public TV
1 Min Read
night curfew new 1

ಗಾಂಧಿನಗರ: ಓಮಿಕ್ರಾನ್ ಹೆಚ್ಚುತ್ತಿರುವ ಹಿನ್ನೆಲೆಯಿಂದಾಗಿ ಗುಜರಾತ್ ಸರ್ಕಾರವು ಅಲ್ಲಿನ ಎಂಟು ಪ್ರಮುಖ ನಗರಗಳಲ್ಲಿ ಡಿಸೆಂಬರ್ 31 ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಿದೆFotoJet 8 38

ಅಹಮದಾಬಾದ್, ಸೂರತ್, ಗಾಂಧಿನಗರ, ರಾಜ್‍ಕೋಟ್, ವಡೋದರಾ, ಭಾವ್‍ನಗರ, ಜಾಮ್‍ನಗರ್ ಮತ್ತು ಜುನಘಡ್‍ನಲ್ಲಿ ಡಿಸೆಂಬರ್ 32 ವರೆಗೆ ಬೆಳಗ್ಗೆ 1 ಗಂಟೆಯಿಂದ 5 ಗಂಟೆಯವರೆಗೆ  ಕರ್ಫ್ಯೂ ವಿಸ್ತರಿಸಲಾಗಿದೆ. ಇದನ್ನೂ ಓದಿ: ಇಂದು 222 ಕೊರೊನಾ – 19ಕ್ಕೆ ಏರಿಕೆ ಕಂಡ ಓಮಿಕ್ರಾನ್

ಸೋಮವಾರ ಗುಜರಾತ್‍ನಲ್ಲಿ 4 ಪ್ರಕರಣಗಳು ಪತ್ತೆಯಾಗಿದೆ. ಇಲ್ಲಿಯವರೆಗೆ ದೇಶದಲ್ಲಿ 161 ಮಂದಿಗೆ ಓಮಿಕ್ರಾನ್ ಬಂದಿದೆ.

CORONA 3

ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ನಾವು ಸಮಸ್ಯೆಗಳನ್ನು ಎದುರಿಸಿಲ್ಲ. ನಾವು ಪ್ರಮುಖ ಔಷಧಿಗಳನ್ನು ದಾಸ್ತಾನು ಮಾಡಿ ಇಟ್ಟುಕೊಂಡಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದ ಗಡಿಯ 40 ಗ್ರಾಮಗಳು ಕರ್ನಾಟಕಕ್ಕೆ ಸೇರಿಸುವಂತೆ ಅರ್ಜಿ ಸಲ್ಲಿಕೆ

 

 

Share This Article
Leave a Comment

Leave a Reply

Your email address will not be published. Required fields are marked *