Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಿಲೀಸ್‌ ದಿನವೇ ಎಲ್ಲಾ ಬಾಕ್ಸಾಫೀಸ್‌ ರೆಕಾರ್ಡ್‌ ಉಡೀಸ್‌ ಮಾಡಿದ ಧುರಂಧರ್‌ 2‌ – ಗಳಿಸಿದ್ದೆಷ್ಟು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | Bollywood | ರಿಲೀಸ್‌ ದಿನವೇ ಎಲ್ಲಾ ಬಾಕ್ಸಾಫೀಸ್‌ ರೆಕಾರ್ಡ್‌ ಉಡೀಸ್‌ ಮಾಡಿದ ಧುರಂಧರ್‌ 2‌ – ಗಳಿಸಿದ್ದೆಷ್ಟು?

Bollywood

ರಿಲೀಸ್‌ ದಿನವೇ ಎಲ್ಲಾ ಬಾಕ್ಸಾಫೀಸ್‌ ರೆಕಾರ್ಡ್‌ ಉಡೀಸ್‌ ಮಾಡಿದ ಧುರಂಧರ್‌ 2‌ – ಗಳಿಸಿದ್ದೆಷ್ಟು?

Public TV
Last updated: March 20, 2026 1:22 pm
Public TV
Share
2 Min Read
Dhurandhar 2 ranveer singh
SHARE

ಬಾಲಿವುಡ್‌ ಸ್ಟಾರ್‌ ರಣವೀರ್‌ ಸಿಂಗ್‌ ಅಭಿನಯದ ‘ಧುರಂಧರ್‌ 2’ ಸಿನಿಮಾ ಜಗತ್ತಿನಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡುತ್ತಿರುವ ಬಾಲಿವುಡ್‌ ಸಿನಿಮಾ, ರಿಲೀಸ್‌ ದಿನವೇ ಎಲ್ಲಾ ಬಾಕ್ಸಾಫೀಸ್‌ ರೆಕಾರ್ಡ್‌ಗಳನ್ನು ಮುರಿದಿದೆ.

ಮಾರ್ಚ್ 19ರ ಗುರುವಾರದಂದು ಧುರಂಧರ್ 2 ವಿಶ್ವಾದ್ಯಂತ ಅಭೂತಪೂರ್ವ ತೆರೆ ಕಂಡಿತು. ಮೊದಲ ದಿನವೇ ಭಾರತದಲ್ಲಿ 102.55 ಕೋಟಿ ಕ್ಲಬ್‌ ಸೇರಿದೆ. ಪ್ರೀಮಿಯರ್‌ ಶೋನಿಂದ ಬಂದ 43 ಕೋಟಿ ರೂ. ಸೇರಿಸಿದರೆ, ಚಿತ್ರದ ಒಟ್ಟು ದೇಶೀಯ ಗಳಿಕೆ 145.55 ಕೋಟಿ ರೂ. ಆಗಿದೆ. ಜಾಗತಿಕವಾಗಿ, ಈ ಚಿತ್ರವು 236.63 ಕೋಟಿ ರೂ. (ಅಂದಾಜಿನ ಪ್ರಕಾರ) ಗಳಿಸಿದ್ದು, ಭಾರತೀಯ ಸಿನಿಮಾ ಇತಿಹಾಸದಲ್ಲಿ ಅತಿ ದೊಡ್ಡ ಓಪನರ್‌ಗಳಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಈ ಸಿನಿಮಾ ಅಧಿಕೃತ ಬಿಡುಗಡೆಗೂ ಮೊದಲೇ ದಾಖಲೆಯ ಓಟವನ್ನು ಪ್ರಾರಂಭಿಸಿತು. ಮಾರ್ಚ್ 18 ರಂದು ಸಂಜೆ 5 ಗಂಟೆಯ ನಂತರ ನಡೆದ ಪ್ರೀಮಿಯರ್‌ ಶೋನಲ್ಲಿ ಧುರಂಧರ್ 2 ಭಾರತದಲ್ಲಿ 12,700 ಕ್ಕೂ ಹೆಚ್ಚು ಪ್ರದರ್ಶನಗಳಿಂದ 43 ಕೋಟಿ ರೂ. ಗಳಿಸಿತು. ಇದು ಪೂರ್ವವೀಕ್ಷಣೆ ದಿನದ ಅತಿ ಹೆಚ್ಚು ಗಳಿಕೆ ಕಂಡ ಚಿತ್ರವಾಗಿದ್ದು, 25 ಕೋಟಿ ರೂ. ಗಳಿಸಿದ್ದ ಪವನ್ ಕಲ್ಯಾಣ್ ಅವರ ‘ದೆ ಕಾಲ್ ಹಿಮ್ ಒಜಿ’ ಚಿತ್ರವನ್ನು ಹಿಂದಿಕ್ಕಿದೆ.

ಮೊದಲ ದಿನ ಹಿಂದಿ ಭಾಷೆಯಲ್ಲೇ ಸಿನಿಮಾ 99.10 ಕೋಟಿ ರೂ. ಗಳಿಸಿದೆ. ಹಿಂದಿಯಲ್ಲಿ ಇದುವರೆಗೂ ರಿಲೀಸ್‌ ಆದ ದಿನವೇ ಅತಿಹೆಚ್ಚು ಗಳಿಕೆ ಮಾಡಿದ ಮೊದಲ ಸಿನಿಮಾವಾಗಿ ಹೊರಹೊಮ್ಮಿದೆ. ಭಾರತದ ಮೊದಲ ದಿನದ ಒಟ್ಟು ಗಳಿಕೆ 102.55 ಕೋಟಿ ರೂ.ಗಳಾಗಿದ್ದು, ಪ್ರಾದೇಶಿಕ ಪ್ರದರ್ಶನಗಳಲ್ಲಿನ ವಿಳಂಬದ ಹೊರತಾಗಿಯೂ ಹಿಂದಿ ಆವೃತ್ತಿಯು ಹೆಚ್ಚಿನ ಕೊಡುಗೆ ನೀಡಿದೆ. ಪುಷ್ಪ 2 ಹಿಂದಿಯಲ್ಲಿ ಮೊದಲ ದಿನವೇ 70.30 ಕೋಟಿ ರೂ. ಗಳಿಸಿತ್ತು.

ಮೊದಲ ದಿನದಂದು (ಪ್ರೀಮಿಯರ್‌ ಶೋ ಸೇರಿದಂತೆ) ವಿಶ್ವದಾದ್ಯಂತ 236.63 ಕೋಟಿ ರೂ. ಗಳಿಸಿರುವ ಧುರಂಧರ್ 2 ಜಾಗತಿಕವಾಗಿ ಅತಿ ಹೆಚ್ಚು ಹಣ ಕ್ಲಬ್‌ ಸೇರಿದ ಸಿನಿಮಾಗಳಲ್ಲಿ 2 ಸ್ಥಾನದಲ್ಲಿದೆ. 275.2 ಕೋಟಿ ರೂ. ಗಳಿಸಿದ ಪುಷ್ಪ 2 ಮೊದಲ ಸ್ಥಾನದಲ್ಲಿದೆ. 223 ಕೋಟಿ ರೂ. ಗಳಿಸಿದ್ದ ಎಸ್.ಎಸ್.ರಾಜಮೌಳಿ ಅವರ ಆರ್‌ಆರ್‌ಆರ್ ಅನ್ನು ಧುರಂಧರ್‌ 2 ಹಿಂದಿಕ್ಕಿದೆ.

TAGGED:bollywoodDhurandhar 2Ranveer Singhಧುರಂಧರ್‌ 2ಬಾಲಿವುಡ್ರಣವೀರ್ ಸಿಂಗ್
Share This Article
Facebook Whatsapp Whatsapp Telegram

Cinema news

Puneeth Rajakumar
800 ಕೆ.ಜಿ ಕಂಚಿನ ಅಪ್ಪು ಪುತ್ಥಳಿ ಅನಾವರಣ
Bengaluru City Cinema Districts Karnataka Latest Sandalwood Top Stories
Moogathi Malli
ಮೂಗುತಿ ಮಲ್ಲಿ: ಚೂಟಿ ಹುಡುಗಿ, ಘಾಟಿ ಬೆಡಗಿ!
Cinema Latest Sandalwood Top Stories
Singer Mangli
`ಸರ್ಸೆ ಸೆರಗ ಸರ್ಸೆ’ ಹಾಡು ವಿವಾದ | ಉದ್ದೇಶಪೂರ್ವಕವಲ್ಲ, ನಿಮ್ಮ ಭಾವನೆಗಳನ್ನು ಗೌರವಿಸುತ್ತೇವೆ: ಕ್ಷಮೆಯಾಚಿಸಿದ ಗಾಯಕಿ ಮಂಗ್ಲಿ
Cinema Latest Top Stories
ಕಾಂತಾರ ಚಾಪ್ಟರ್‌ 1 ಶೂಟಿಂಗ್‌ನಲ್ಲಿ ರಿಷಬ್‌ ಶೆಟ್ಟಿ
ಅಧ್ಯಾಯ 2 ಇಲ್ಲಿಂದ ಶುರು – ಯುಗಾದಿಯಂದೇ ಅಭಿಮಾನಿಗಳ ತಲೆಗೆ ಹುಳ ಬಿಟ್ಟ ರಿಷಬ್‌
Cinema Latest Main Post Sandalwood

You Might Also Like

Dharwad HP Gas Tanker Gas Leakage
Dharwad

ಮಂಗಳೂರಿನಿಂದ ಧಾರವಾಡಕ್ಕೆ ತೆರಳುತ್ತಿದ್ದ ಟ್ಯಾಂಕರ್‌ನಲ್ಲಿ ಗ್ಯಾಸ್ ಸೋರಿಕೆ – ಕಲಘಟಗಿ, ಯಲ್ಲಾಪುರ ಮಾರ್ಗದಲ್ಲಿ ಸಂಚಾರ ನಿಷೇಧ

Public TV
By Public TV
31 minutes ago
Nelamangala Lorry Accident Child Death
Bengaluru City

ತಾಯಿಯೊಂದಿಗೆ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಲಾರಿ ಹರಿದು 4ರ ಬಾಲಕಿ ದುರ್ಮರಣ

Public TV
By Public TV
49 minutes ago
siddaramaiah ramzan prayer
Bengaluru City

ರಂಜಾನ್‌ ಸಂಭ್ರಮ: ಮುಸ್ಲಿಂ ಬಾಂಧವರ ಜೊತೆ ಸಾಮೂಹಿಕ ಪ್ರಾರ್ಥನೆಯಲ್ಲಿ ಸಿಎಂ ಭಾಗಿ

Public TV
By Public TV
1 hour ago
Madhu Bangarappa 1
Bengaluru City

ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ದಾಖಲಾತಿ ಅಭಿಯಾನ ಯಶಸ್ವಿಗೊಳಿಸಿ – ಡಿಸಿ, ಸಿಇಓಗಳಿಗೆ ಮಧು ಬಂಗಾರಪ್ಪ ಪತ್ರ

Public TV
By Public TV
1 hour ago
Al Falah University
Latest

ಅಲ್ ಫಲಾಹ್ ವಿಶ್ವವಿದ್ಯಾಲಯವನ್ನು ತನ್ನ ಸುಪರ್ದಿಗೆ ಪಡೆದ ಹರಿಯಾಣ ಸರ್ಕಾರ – ಆಡಳಿತಾಧಿಕಾರಿಗಳ ನೇಮಕ

Public TV
By Public TV
1 hour ago
DK Shivakumar 9
Bengaluru City

ಜಲಮಂಡಳಿಯಿಂದ ಯುಗಾದಿ ಗಿಫ್ಟ್ – ನೀರಿನ ಬಿಲ್ ಬಾಕಿಗೆ ಬಡ್ಡಿ ಮನ್ನಾ ಯೋಜನೆ ಜಾರಿ: ಡಿಕೆಶಿ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?