ಬಾಲಿವುಡ್‌ನ ಮುದ್ದಾದ ಜೋಡಿ ರಣ್‌ಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ (Alia Bhatt) ಸದ್ಯ ಹೊಸ ಅತಿಥಿಯ ಬರುವಿಕೆಯ ಖುಷಿಯಲ್ಲಿದ್ದಾರೆ. ಇನ್ನೂ ಪತಿ ಜತೆಗಿನ ವಿಶೇಷ ಫೋಟೋವೊಂದನ್ನ ಶೇರ್ ಮಾಡಿದ್ದಾರೆ. ಈ ಫೋಟೋ ಇದೀಗ ನೆಟ್ಟಿಗರ ಗಮನ ಸೆಳೆಯುತ್ತಿದೆ.
View this post on Instagram
Advertisement
ಬಿಟೌನ್‌ನ ಸೂಪರ್ ಜೋಡಿ ಆಲಿಯಾ ದಂಪತಿ ಇದೀಗ `ಬ್ರಹ್ಮಾಸ್ತ್ರʼ ಚಿತ್ರದ ಗೆಲುವಿನ ಖುಷಿಯಲ್ಲಿದ್ದಾರೆ. ಈ ಸಂಭ್ರಮದ ನಡುವೆ ಪತಿ ಜೊತೆಗಿನ ರೊಮ್ಯಾಂಟಿಕ್ ಪೋಟೋವೊಂದನ್ನ ಆಲಿಯಾ ಶೇರ್ ಮಾಡಿದ್ದಾರೆ. ಇವರಿಬ್ಬರ ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋ ನೆಟ್ಟಿಗರ ಗಮನ ಸೆಳೆಯುತ್ತಿದೆ. ಚೆಂದದ ಜೋಡಿಯ ಚೆಂದದ ಫೋಟೋ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:ಅಂಬರೀಶ್ ನೆಚ್ಚಿನ ಶ್ವಾನ ‘ಬುಲ್ ಬುಲ್’ ಕೂಡ ನಿಧನ: ‘ಕನ್ವರ್’ ಹುಡುಕಿಕೊಂಡು ಹೊರಟ ಬುಲ್ ಬುಲ್
Advertisement
View this post on Instagram
Advertisement
ಇನ್ನೂ `ಬ್ರಹ್ಮಾಸ್ತ್ರ’ ಚಿತ್ರದ ಸಕ್ಸಸ್ ನಂತರ ರಣ್‌ಬೀರ್ ಮತ್ತು ಆಲಿಯಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ. ಅವರ ಮುಂಬರುವ ಸಿನಿಮಾಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.