ಆಲ್ಜೀರ್ಸ್: ಆಲ್ಜೀರಿಯನ್ ಮಿಲಿಟರಿ ವಿಮಾನವೊಂದು ರಾಜಧಾನಿ ಆಲ್ಜೀರ್ಸ್‍ನ ವಿಮಾನ ನಿಲ್ದಾಣ ಹೊರಗೆ ಪತನಗೊಂಡಿದ್ದು 100 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ನೈಋತ್ಯ ಆಲ್ಜೀರಿಯಾದ ಬೆಚಾರ್ ನತ್ತ ಈ ವಿಮಾನ ಹೊರಟಿದ್ದ ವೇಳೆ ಅವಘಡ ಸಂಭವಿಸಿದೆ. ವಿಮಾನದಲ್ಲಿ 100ಕ್ಕೂ ಹೆಚ್ಚು ಮಿಲಿಟರಿ ಸಿಬ್ಬಂದಿಗಳಿದ್ದರು ಎಂದು ವರದಿಯಾಗಿದೆ.
Advertisement
Advertisement
ವಿಮಾನ ಅಪಘಾತದಿಂದ ಆಲ್ಜೀರ್ಸ್ ನಗರದ ಪ್ರಮುಖ ಬೀದಿಗಳು ಕಪ್ಪು ಹೊಗೆಯಿಂದ ತುಂಬಿದೆ. ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
Advertisement
ಬೌಫಾರಿಕ್ ಪ್ರದೇಶವೂ ನೈರುತ್ಯ ಅಲ್ಜೀರಿಯಾ ದಿಂದ ಸುಮಾರು 30 ಕಿಮೀ ದೂರವಿದೆ. ವಿಮಾನ ಅಪಘಾತವಾಗಿರುವ ದೃಶ್ಯಗಳು ಮಾಧ್ಯಮದಲ್ಲಿ ಪ್ರಸಾರವಾಗಿದ್ದು, ಅಪಘಾತಕ್ಕೆ ಒಳಗಾದ ವಿಮಾನದ ಬಾಲದ ತುದಿಯ ತುಣುಕು ಆಲಿವ್ ಮರದ ಮೇಲೆ ಸಿಕ್ಕಿಹಾಕಿಕೊಂಡಿದೆ ಕಾಣಿಸುತ್ತದೆ.
Advertisement
ವಿಮಾನ ಪತನ ಹೊಂದಲು ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ.
Investigations have begun into Algerian military plane crash that has claimed the lives of at least 100 people, with authorities saying the cause of the crash is not immediately known https://t.co/1CSR6NLzMA pic.twitter.com/37Hs277PAy
— TRT World Now (@TRTWorldNow) April 11, 2018
#BREAKING An Algerian military plane with more than 200 people on board has crashed at an army airport in the north of the country, local media said, killing more than 100. (via @RT_com) pic.twitter.com/ugu41htUas
— Global Times (@globaltimesnews) April 11, 2018