ಕಣ್ಮುಚ್ಚಿ ಎಣ್ಣೆ ಹೊಡೆಯೋ ಮುನ್ನ ಮದ್ಯಪ್ರಿಯರು ಈ ಸ್ಟೋರಿ ಓದ್ಲೇಬೇಕು

Public TV
1 Min Read
dirt beer 5

ಬೆಂಗಳೂರು: ಕುಡಿಯೋ ಮುಂಚೆ ಬಾಟಲ್ ಅಲ್ಲಾಡಿಸ್ತಿರೋ ಬಿಡ್ತಿರೋ ಗೊತ್ತಿಲ್ಲ. ಯಾವುದಕ್ಕೂ ಒಂದ್ಸಲ ಬಾಟಲ್ ಪರೀಕ್ಷೆ ಮಾಡಿ. ಯಾಕಂದ್ರೆ ನೀವು ಕುಡಿಯೋ ಬಾಟಲ್‍ನಲ್ಲಿ ಹುಳು ಹುಪ್ಪಟೆಗಳು ಇರುತ್ತೆ.

dirt beer 1

ಬಾಟಲ್‍ನೊಳಗೆ ಮಿಣ ಮಿಣ ಅಂತಾ ಓಡಾಡುತ್ತಿರುವ ಹುಳ, ಬಾಟಲ್‍ನ ತುಂಬ ಕಲರ್ ಕಲರ್ ಗಲೀಜು, ಪಾಚಿಯಂತಹ ವಸ್ತು. ಕಾಡುಗೋಡಿಯ ಹೌಸ್ ಆಫ್ ಸ್ಪಿರಿಟ್ ಬಾರ್‍ನಲ್ಲಿ ಈ ಡರ್ಟಿ ಎಣ್ಣೆ ಬಾಟಲ್ ಸಿಕ್ಕಿದೆ. ಈ ಹಿಂದೆ ಕೂಡ ಈ ಬಾರ್‍ನಲ್ಲಿ ಸೊಳ್ಳೆ ಬತ್ತಿ, ಗ್ಲಾಸ್ ಪೀಸ್ ಇರುವ ಬಿಯರ್ ಬಾಟಲಿಗಳು ಸಿಕ್ಕಿತ್ತು. ಈ ಬಾರ್ ಬಾಗೇಪಲ್ಲಿ ಎಂಎಲ್‍ಎ ಸುಬ್ಬಾರೆಡ್ಡಿಗೆ ಸೇರಿದ್ದು, ಸ್ಥಳೀಯರು ಯಾರೂ ಪ್ರಶ್ನೆ ಮಾಡ್ತಿಲ್ಲ.

dirt beer 2

ಈ ಬಾರ್ ಮ್ಯಾನೇಜರ್‍ಗೆ ಏನಿದು ಅಂದ್ರೆ ಅಬಕಾರಿ ಇಲಾಖೆಗೆ ತಿಳಿಸುತ್ತೇವೆ. ಕಳಪೆ ಗುಣಮಟ್ಟದ ಬಿಯರ್ ಸಪ್ಲೈ ನಾವು ಮಾಡುತ್ತಿಲ್ಲ, ಕಂಪನಿಯದ್ದು ಅಂತ ಜಾರಿಕೊಳ್ತಾರೆ.

dirt beer 4

dirt beer 3

dirt beer

Share This Article
Leave a Comment

Leave a Reply

Your email address will not be published. Required fields are marked *