ರಾಜ್ಯದಲ್ಲಿ ಪ್ರಸ್ತುತ ನಾವು ಹಲವಾರು ಚಿನ್ನ ಖರೀದಿ ಸಂಸ್ಥೆಗಳನ್ನು ನೋಡಿದ್ದೇವೆ ಹಾಗೂ ಕೇಳಿದ್ದೇವೆ. ಆದರೆ ಅಕ್ಷಯ ಗೋಲ್ಡ್ ಕಂಪನಿ ಈ ಎಲ್ಲಾ ಕಂಪನಿಗಿಂತ ವಿಶಿಷ್ಟವಾಗಿ ಗುರುತಿಸಿಕೊಂಡಿದೆ.
ಅಕ್ಷಯ ಗೋಲ್ಡ್ ಕಂಪನಿ ಕರ್ನಾಟಕ ರಾಜ್ಯದ ಚಿನ್ನ ಖರೀದಿ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿರುವ ಹಾಗೂ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುತ್ತಿರುವ ಕಂಪೆನಿಯಾಗಿದ್ದು, ನಿಖರ ಬೆಲೆ, ಸಕಾಲದಲ್ಲಿ ಹಣದ ವ್ಯವಸ್ಥೆ ಹಾಗೂ ಗ್ರಾಹಕರ ಕಷ್ಟಗಳಿಗೆ ಸ್ಪಂದಿಸುವ ರೀತಿ ಮೆಚ್ಚುಗೆಗೆ ಪಾತ್ರವಾಗಿದೆ.
Advertisement
ವಿಶೇಷತೆ ಏನು?
ಪ್ರಸ್ತುತ ಆನ್ ಲೈನ್ ಬೆಲೆಗೆ ನಿಮ್ಮಲ್ಲಿರುವ ಚಿನ್ನವನ್ನು ಖರೀದಿ ಮಾಡಿ, ಪೂರ್ಣ ಪ್ರಮಾಣದ ಹಣವನ್ನು ಸ್ಥಳದಲ್ಲೇ ಪಾವತಿ. 24 ಗಂಟೆಗಳ ಟೆಲಿ ಕಾಲಿಂಗ್ ವ್ಯವಸ್ಥೆ ಇದ್ದು, ಯಾವ ಕ್ಷಣದಲ್ಲಾದರೂ ನೀವು ಕರೆ ಮಾಡಿ ನಿಮ್ಮ ಚಿನ್ನವನ್ನು ಮಾರಾಟ ಮಾಡಬಹುದು. ನಿಮ್ಮ ಚಿನ್ನಕ್ಕೆ ಸೂಕ್ತ ಬೆಲೆ ನೀಡಿ ತತ್‍ಕ್ಷಣದಲ್ಲೇ ಹಣ ಪಡೆಯಬಹುದು.
Advertisement
ರಾಜ್ಯದ ಎಲ್ಲಾ ಮುಖ್ಯ ನಗರ ಪ್ರದೇಶಗಳಲ್ಲಿ ಶಾಖೆಗಳಿದ್ದು ಗ್ರಾಹಕರು ಭೇಟಿ ನೀಡಿ ಚಿನ್ನ ಖರೀದಿಸಬಹುದಾಗಿದೆ.
Advertisement
ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟಿಗೆ ಭೇಟಿನೀಡಿ: http://www.akshayagoldbuyer.com/