ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮರು ಆಯ್ಕೆಗೆ ಬಯಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.
`ನಾನೂ ಕೂಡ ಚೌಕೀದಾರ’ ಅನ್ನೋ ಆಂದೋಲನ ಆರಂಭಿಸಿದ್ದು, ಸದ್ಯ ಇದು ಸಾಮಾಜಿಕ ಜಾಲತಾಣ ಟ್ವಿಟ್ಟರಿನಲ್ಲಿ ಟ್ರೆಂಡ್ ಆಗಿದ್ದು, #MainBhiChowkidar ಎಂಬ ಹ್ಯಾಷ್‍ಟ್ಯಾಗ್ ನಂ.1 ಸ್ಥಾನದಲ್ಲಿದೆ. ಮೋದಿ ಅವರ ಟ್ವೀಟನ್ನು ಇದುವರೆಗೂ 50 ಸಾವಿರ ಮಂದಿ ಲೈಕ್ ಮಾಡಿದ್ದು, 19 ಸಾವಿರ ಮಂದಿ ರೀ ಟ್ವೀಟ್ ಮಾಡಿದ್ದಾರೆ.
Advertisement
Your Chowkidar is standing firm & serving the nation.
But, I am not alone.
Everyone who is fighting corruption, dirt, social evils is a Chowkidar.
Everyone working hard for the progress of India is a Chowkidar.
Today, every Indian is saying-#MainBhiChowkidar
— Narendra Modi (@narendramodi) March 16, 2019
Advertisement
ಚೌಕೀದಾರ ದೃಢವಾಗಿ ನಿಂತಿದ್ದು, ದೇಶದ ಸೇವೆ ಮಾಡುತಿದ್ದೇನೆ. ಆದರೆ, ನಾನು ಏಕಾಂಗಿ ಅಲ್ಲ. ಭ್ರಷ್ಟಾಚಾರ, ಕೊಳಕು ಹಾಗೂ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡು ದೇಶದ ಪ್ರತಿಯೊಬ್ಬರೂ ಚೌಕೀದಾರರೇ, ಅಂದರೆ ಕಾವಲುಗಾರರೇ ಎಂದು ಮೋದಿ ಹೇಳಿದ್ದಾರೆ. ಈ ಮೂಲಕ `ಚೌಕೀದಾರ್ ಜೋರ್ ಹೈ’ ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟಿದ್ದಾರೆ.
Advertisement
ಇತ್ತ ಮೋದಿ ಚೌಕೀದಾರ್ ಅಭಿಯಾನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವಿಟರ್‍ನಲ್ಲಿ ಟೀಕೆ ಮಾಡಿದ್ದಾರೆ. `ಕಳ್ಳನೇ ಪೊಲೀಸ್ ಆಗಿ ಪೊಲೀಸರ ಗೌರವ ಕಳೆಯುತ್ತಿರುವುದು’ ಈ ದೇಶದ ದುರಂತ. ಈ ಸೋಂಕು ಊರೆಲ್ಲಾ ಹರಡಿ ದೇಶದ ಕಳ್ಳರೆಲ್ಲಾ ಪೊಲೀಸ್ ಆಗಲು ಹೊರಟವ್ರೆ. ಚೋರ್ ಹೈ ಚೌಕಿದಾರ್ ಅಂದಿದ್ದಾರೆ. ಅಲ್ಲದೇ ಹಲವರು ಮೋದಿ ಪರ ವಿರೋಧವಾಗಿ ಭಾರೀ ಚರ್ಚೆ ನಡೆಸಿದ್ದಾರೆ.
Advertisement
ಕಳ್ಳನೇ ಪೊಲೀಸ್ ಆಗಿ ಪೊಲೀಸರ ಗೌರವ ಕಳೆಯುತ್ತಿರುವುದು
ಈ ದೇಶದ ದುರಂತ.
ಈ ಸೋಂಕು ಊರೆಲ್ಲಾ ಹರಡಿ ದೇಶದ ಕಳ್ಳರೆಲ್ಲಾ ಪೊಲೀಸ್ ಆಗಲು (#MeinBhichowkidar ) ಹೊರಟವ್ರೆ.#chorhichwokidhar @INCKarnataka
— Siddaramaiah (@siddaramaiah) March 16, 2019
Defensive tweet Mr Modi!
You feeling a little guilty today? pic.twitter.com/ztVGRlc599
— Rahul Gandhi (@RahulGandhi) March 16, 2019
I am proud to join #MainBhiChowkidar movement. As a citizen who loves India, I shall do my best to defeat corruption, dirt, poverty & terrorism and help create a New India which is strong, secure & prosperous.
— Piyush Goyal (@PiyushGoyal) March 16, 2019
Proud to be a Chowkidar. #MainBhiChowkidar https://t.co/XXwo5hxkrb
— B.S.Yediyurappa (@BSYBJP) March 16, 2019
I am proud to join #MainBhiChowkidar movement. As a citizen who loves India, I shall do my best to defeat corruption, dirt, poverty & terrorism and help create a New India which is strong, secure & prosperous.
— Smriti Z Irani (@smritiirani) March 16, 2019