ನವದೆಹಲಿ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡಕ್ಕಿಂತಲೂ ಅಫ್ಘಾನಿಸ್ತಾನ ತಂಡ ಹೆಚ್ಚು ಅಪಾಯಕಾರಿ ಎಂದು ಟೀಂ ಇಂಡಿಯಾ ಮಾಜಿ ನಾಯಕ, ಅಂಡರ್ 19 ತಂಡದ ಕೋಚ್ ರಾಹುಲ್ ದ್ರಾವಿಡ್ ಅಭಿಪ್ರಾಯ ಪಟ್ಟಿದ್ದಾರೆ.
ಏಷ್ಯಾಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನದ ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಬಿ ಗುಂಪಿನ 2 ಪಂದ್ಯಗಳಲ್ಲಿ ಜಯ ಪಡೆದಿದೆ. ಟೀಂ ಇಂಡಿಯಾ ಕೇವಲ ಪಾಕ್ ಕುರಿತು ಮಾತ್ರ ಫೋಕಸ್ ಮಾಡಬಾರದು ಎಂದು ಎಚ್ಚರಿಸಿದ್ದಾರೆ. ಇದೇ ವೇಳೆ ಬಾಂಗ್ಲಾ ಕ್ರಿಕೆಟ್ ತಂಡವೂ ಉತ್ತಮ ಪ್ರದರ್ಶವನ್ನೇ ನೀಡಿದೆ ಎಂದ ದ್ರಾವಿಡ್, ಟೀಂ ಇಂಡಿಯಾ ಎಚ್ಚರಿಕೆ ನಡೆ ಹೊಂದಿರಬೇಕು ತಿಳಿಸಿದರು.
Advertisement
Afghanistan ???????? and Bangladesh ???????? must lift themselves after losing their first #AsiaCup2018 Super Four matches.
Who will come out on top today?#AFGvBAN PREVIEW ⬇️https://t.co/RZQ914whoM pic.twitter.com/CzQSQm47Ax
— ICC (@ICC) September 23, 2018
Advertisement
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋಲಿನ ಕುರಿತು ಪ್ರತಿಕ್ರಿಯೆ ನೀಡಿರುವ ದ್ರಾವಿಡ್, ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಹೆಚ್ಚಿನ ತಯಾರಿ ಅಗತ್ಯವಿತ್ತು. ಮುಂದಿನ ಬಾರಿ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ತಂಡದ ಬ್ಯಾಟ್ಸ್ ಮನ್‍ಗಳು ಹೆಚ್ಚಿನ ಪೂರ್ವ ತಯಾರಿ ನಡೆಸಬೇಕು. ಇಂಗ್ಲೆಂಡ್ ವಾತಾವರಣ ಬ್ಯಾಟಿಂಗ್ ಮಾಡಲು ಅನುಕೂಲವಾಗಿರುವುದಿಲ್ಲ. ಅದ್ದರಿಂದಲೇ ಎರಡು ತಂಡಗಳ ಬ್ಯಾಟ್ಸ್ ಮನ್‍ಗಳು ಸರಣಿಯಲ್ಲಿ ಸಂಕಷ್ಟವನ್ನು ಎದುರಿಸಿದ್ದಾರೆ. ಇಂಗ್ಲೆಂಡ್‍ನಲ್ಲಿ ಆಡಿದ ಅನುಭವದಿಂದ ಈ ಮಾತು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
Advertisement
'An opportunity missed' – ???????? legend Rahul Dravid on the tour of England.
He says India's bowling was "as good as he had ever seen" and "the stuff of dreams."
➡️ https://t.co/SHk68I4dgA pic.twitter.com/JQ4gJL5G1e
— ICC (@ICC) September 22, 2018
Advertisement
ಇಂದು ಭಾರತ ಹಾಗೂ ಪಾಕ್ ಕದನ ನಡೆಯುತ್ತಿದೆ. ಇತ್ತ ಬಾಂಗ್ಲಾ ದೇಶ ಹಾಗೂ ಅಫ್ಘಾನ್ ತಂಡಗಳು ಮುಖಾಮುಖಿ ಆಗಲಿದೆ. ಭಾರತ ಆಟಗಾರರ ಗಾಯದ ಸಮಸ್ಯೆಯ ನಡುವೆಯೂ ಉತ್ತಮ ಪ್ರದರ್ಶನವನ್ನ ನೀಡಿದ್ದು, ಪಾಕ್ ವಿರುದ್ಧ ಗೆಲ್ಲುವ ವಿಶ್ವಾಸ ಹೊಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Want to know where @imjadeja's love for quirky hairstyles comes from?
Watch the full conversation between #TeamIndia's fielding coach @coach_rsridhar & comeback star Ravindra Jadeja – by @28anand.
Full interview here ???? https://t.co/sXiIbq3qm5 pic.twitter.com/VJxoBqxw2a
— BCCI (@BCCI) September 22, 2018
Off we go for Round ✌????against Pakistan #TeamIndia #INDvPAK #AsiaCup pic.twitter.com/JjsJgnypQF
— BCCI (@BCCI) September 23, 2018