ಲಂಡನ್: ಇಂಟರ್‌ನೆಟ್ ಮೂಲಕ ವಿಚಿತ್ರ ಅಶ್ಲೀಲ ವಿಡಿಯೋಗಳನ್ನು ಡೌನ್‍ಲೋಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್ ಪೊಲೀಸರು ವಕೀಲನೊಬ್ಬನನ್ನು ಬಂಧಿಸಿದ್ದಾರೆ.
ಬ್ರಾಯನ್ ಮಿಲ್ಸ್(46) ಬಂಧನಕ್ಕೊಳಗಾದ ವಕೀಲ. ಮಿಲ್ಸ್ ತನ್ನ ಕಂಪ್ಯೂಟರ್ ನಲ್ಲಿ 70ಕ್ಕೂ ಹೆಚ್ಚು ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಡೌನ್‍ಲೋಡ್ ಮಾಡಿದ್ದಾನೆ. ಅಶ್ಲೀಲ ಫೋಟೋಗಳಲ್ಲದೇ ವ್ಯಕ್ತಿಯೊಬ್ಬ ಜೀವಂತ ಹಾವು, ಹಂದಿ, ನಾಯಿ ಹಾಗೂ ಕುದುರೆ ಜೊತೆ ಸೆಕ್ಸ್ ಮಡುತ್ತಿದ್ದ ವಿಡಿಯೋವನ್ನು ಕೂಡ ಡೌನ್‍ಲೋಡ್ ಮಾಡಿದ್ದಾನೆ.
ನಾನು ಇತಂಹ ಭಯಂಕರ ಹಾಗೂ ಅಶ್ಲೀಲ ವಿಡಿಯೋಗಳನ್ನು ನೋಡುವುದಿಲ್ಲ. ತುಂಬಾ ದಿನಗಳಿಂದ ನಾನು ಈ ಫೋಟೋ ಹಾಗೂ ವಿಡಿಯೋಗಳನ್ನು ಡಿಲೀಟ್ ಮಾಡಲು ಪ್ರಯತ್ನಿಸುತ್ತಿದೆ. ಆದರೆ ಆ ಫೋಟೋ ಹಾಗೂ ವಿಡಿಯೋಗಳು ಡಿಲೀಟ್ ಆಗುತ್ತಿರಲಿಲ್ಲ ಎಂದು ವಕೀಲ ಮಿಲ್ಸ್ ತಿಳಿಸಿದ್ದಾನೆ.
ಈ ಕೇಸ್ ಬಗ್ಗೆ ವಿಚಾರಣೆ ನಡೆಯುತ್ತಿದೆ. ಅಲ್ಲದೇ ಮಿಲ್ಸ್ ಗೆ ಈಗ ಜಾಮೀನು ಸಿಕ್ಕಿದ್ದು, ಸೆಪ್ಟೆಂಬರ್ ನಲ್ಲಿ ಪ್ರಕಣದ ತೀರ್ಪು ಪ್ರಕಟವಾಗಲಿದೆ. ಪ್ರಾಣಿಗಳ ಜೊತೆ ವ್ಯಕ್ತಿ ಸೆಕ್ಸ್ ಮಾಡುತ್ತಿದ್ದ ಫೋಟೋ ಹಾಗೂ ವಿಡಿಯೋ ಡೌನ್‍ಲೋಡ್ ಮಾಡಿದ ಆರೋಪ ಸಾಬೀತಾದರೆ ಒಂದು ವರ್ಷ ಜೈಲಿಗೆ ಹೋಗುವ ಸಾಧ್ಯತೆಗಳಿದೆ ಎಂದು ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews