ಅಡವಿ ಶೇಷ್, ಮೃಣಾಲ್ ಠಾಕೂರ್, ಅನುರಾಗ್ ಕಶ್ಯಪ್ (Anurag Kashyap) ನಟನೆಯ ‘ಡಕಾಯಿಟ್’ ಚಿತ್ರದ (Dacoit) ಟೀಸರ್ ರಿಲೀಸ್ ಆಗಿದೆ. ಬಾಲಿವುಡ್ ನಟ ಅನುರಾಗ್ ಮತ್ತು ಅಡವಿ ಶೇಷ್ ಕಾಂಬಿನೇಷನ್ ಮಸ್ತ್ ಆಗಿದೆ. ಟೀಸರ್ ನೋಡಿರೋ ಅಭಿಮಾನಿಗಳಿಗೆ ಚಿತ್ರದ ಬಗ್ಗೆ ಕುತೂಹಲ ಮೂಡಿಸಿದೆ. ಇದನ್ನೂ ಓದಿ:ದೀಕ್ಷಿತ್ ಶೆಟ್ಟಿ ನಿರ್ಮಾಣದ ‘ವಿಡಿಯೋ’ ಚಿತ್ರದ ಟೀಸರ್ ರಿಲೀಸ್

Thagaletteydaaniki Osthunna!
🔥❤️🔥 It’s gonna be a #DACOIT December#DacoitFire is out now! 👇🏼https://t.co/stdbamH9pW#DACOIT IN CINEMAS WORLDWIDE CHRISTMAS :: DECEMBER 25th 💥💥#DacoitFromDec25th@mrunal0801 @anuragkashyap72 @Deonidas #BheemsCeciroleo @danushbhaskar… pic.twitter.com/nQINjgTodY
— Adivi Sesh (@AdiviSesh) May 26, 2025
‘ಮಹಾರಾಜ’ ಚಿತ್ರದ ಬಳಿಕ ಮತ್ತೊಮ್ಮೆ ದಕ್ಷಿಣದ ಸಿನಿಮಾ ‘ಡಕಾಯಿಟ್’ನಲ್ಲಿ ಬಾಲಿವುಡ್ ನಟ ಕಮ್ ನಿರ್ದೇಶಕ ಅನುರಾಗ್ ಕಶ್ಯಪ್ ನಟಿಸಿದ್ದಾರೆ. ಈ ಸಿನಿಮಾದಲ್ಲೂ ಅವರಿಗೆ ಪವರ್‌ಫುಲ್ ಪಾತ್ರವೇ ಸಿಕ್ಕಿದೆ. ಈ ವರ್ಷದ ಅಂತ್ಯ ಡಿ.25ರಂದು ಸಿನಿಮಾ ರಿಲೀಸ್ ಆಗಲಿದೆ. ತೆಲುಗು, ತಮಿಳು, ಹಿಂದಿಯಲ್ಲಿ ರಿಲೀಸ್‌ಗೆ ಸಜ್ಜಾಗಿದೆ.


