ಸಮಂತಾ (Samantha) ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡಿರೋದು ಎಲ್ಲರಿಗೂ ಗೊತ್ತೇ ಇದೆ. ಇತ್ತೀಚೆಗೆ ಸಮಂತಾ ಬಾಲಿವುಡ್‌ನ ಬಿಗ್ ಸ್ಟಾರ್ ಸಲ್ಮಾನ್ ಖಾನ್‌ಗೆ (Salman Khan) ನಾಯಕಿಯಾಗ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಸುದ್ದಿ ನಿಜಾನಾ? ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ.


ಸಲ್ಮಾನ್ ಖಾನ್ ನಟಿಸುವ ನಾಯಕಿಯರ ಹೆಸರಲ್ಲಿ ಅನುಷ್ಕಾ ಶೆಟ್ಟಿ, ತ್ರಿಷಾ, ಸಮಂತಾ ಹೆಸರಿತ್ತು. ಈಗ ಸಲ್ಲು ಭಾಯ್‌ಗೆ ಅನುಷ್ಕಾ ಶೆಟ್ಟಿ ಅಥವಾ ತ್ರಿಷಾ ಜೊತೆಯಾಗುತ್ತಾರಾ ಕಾಯಬೇಕಿದೆ. ಇದನ್ನೂ ಓದಿ:ಎಸ್ತರ್ ನರೋನ್ಹಾ ನಿರ್ದೇಶನದ ‘ದಿ ವೆಕೆಂಟ್ ಹೌಸ್’ ಸಾಂಗ್ ರಿಲೀಸ್
ಮಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಸಿನಿಮಾದಿಂದ ಬ್ರೇಕ್ ಪಡೆದು, ಚಿಕಿತ್ಸೆಯತ್ತ ಗಮನ ಕೊಡುತ್ತಿದ್ದಾರೆ. ತಮ್ಮ ಆರೋಗ್ಯಕ್ಕಾಗಿ ಸಮಯ ಮೀಸಲಿಡುತ್ತಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]


