ಬಾಲಿವುಡ್ ಬೆಡಗಿ ಪೂನಂ ಪಾಂಡೆ (Poonam Panday) ಸದಾ ಒಂದಲ್ಲಾ ಒಂದು ವಿವಾದಗಳ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಬೆತ್ತಲೆ ಫೋಟೋ ಹಂಚಿಕೊಂಡು ಪೂನಂ ಪಾಂಡೆ ಸುದ್ದಿಯಲ್ಲಿದ್ದಾರೆ. ನಾನು ನಿಮ್ಮ ಮನಸ್ಸಿನಲ್ಲಿದ್ದೇನೆ ಎಂದು ಪಡ್ಡೆಹುಡುಗರಿಗೆ ನಟಿ ಸಂದೇಶ ಕಳುಹಿಸಿದ್ದಾರೆ.
ಟಬ್‌ನಲ್ಲಿ ಕುಳಿತು ಹಿಂಭಾಗದ ಫೋಟೋಗಳನ್ನು ಹಂಚಿಕೊಂಡು ಪಡ್ಡೆಹುಡುಗರ ಟೆಂಪ್ರೆಚರ್ ಹೆಚ್ಚಿಸಿದ್ದಾರೆ. ಮುಖದ ಕ್ಲೋಸಪ್ ಶಾಟ್ಸ್‌ಗಳನ್ನು ಶೇರ್ ಮಾಡಿದ್ದಾರೆ. ನಟಿಯ ಬೆತ್ತಲೆ ಫೋಟೋಗಳನ್ನು ನೋಡಿ ಪಡ್ಡೆಹುಡುಗರು ಬೋಲ್ಡ್ ಆಗಿದ್ದಾರೆ.
ನಗ್ನ ಫೋಟೋ ಶೇರ್ ಮಾಡಿ, ನನ್ನನ್ನು ಪ್ರೀತಿಸಿ ಅಥವಾ ದ್ವೇಷಿಸಿ, ನಾನು ಇನ್ನೂ ನಿಮ್ಮ ಮನಸ್ಸಿನಲ್ಲಿದ್ದೇನೆ ಎಂದು ಪೂನಂ ಅಡಿಬರಹ ನೀಡಿದ್ದಾರೆ. ನಟಿಯ ಪೋಸ್ಟ್‌ಗೆ ನೆಟ್ಟಿಗರಿಂದ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.
View this post on Instagram
ಇತ್ತೀಚೆಗೆ ಸುಳ್ಳು ಸಾವಿನ ಸುದ್ದಿ ತಿಳಿಸುವ ಮೂಲಕ ನಟಿ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಪೂನಂ ನಿಧನರಾಗಿದ್ದಾರೆ ಎನ್ನಲಾದ ಸುಳ್ಳು ಸುದ್ದಿ ಕೇಳಿಯೇ ಅನೇಕರು ಶಾಕ್ ಆಗಿದ್ದರು. ಬಳಿಕ ಗರ್ಭಕಂಠ ಕುರಿತಂತೆ ಕ್ಯಾನ್ಸರ್ ಕುರಿತಂತೆ ಜಾಗೃತಿಗಾಗಿ ಸತ್ತಂತೆ ನಾಟಕವಾಡಿದ್ದರು. ಈ ಮೂಲಕ ನಟಿ ಪ್ರಚಾರದಲ್ಲಿದ್ದರು.
ಅಂದಹಾಗೆ, ಪೂನಂ ಪಾಂಡೆ ಕನ್ನಡದ ‘ಲವ್ ಇಸ್ ಪಾಯಿಸನ್’ (Love Is Poison) ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು.