Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪಾತ್ರಕ್ಕಾಗಿ ಪಲ್ಲಂಗ- ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಸತ್ಯ ಬಿಚ್ಚಿಟ್ಟ ನಟಿ ಲಕ್ಷ್ಮಿ ರೈ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಪಾತ್ರಕ್ಕಾಗಿ ಪಲ್ಲಂಗ- ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಸತ್ಯ ಬಿಚ್ಚಿಟ್ಟ ನಟಿ ಲಕ್ಷ್ಮಿ ರೈ

Cinema

ಪಾತ್ರಕ್ಕಾಗಿ ಪಲ್ಲಂಗ- ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಸತ್ಯ ಬಿಚ್ಚಿಟ್ಟ ನಟಿ ಲಕ್ಷ್ಮಿ ರೈ

Public TV
Last updated: June 16, 2024 3:01 pm
Public TV
Share
1 Min Read
laxmi rai
SHARE

ಕನ್ನಡದ ನಟಿ ಲಕ್ಷ್ಮಿ ರೈ (Laxmi Rai) ಸ್ಯಾಂಡಲ್‌ವುಡ್ ಸಿನಿಮಾಗಳಿಗಿಂತ ಪರಭಾಷೆ ಸಿನಿಮಾಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ಸದ್ಯ ಸಿನಿಮಾವೊಂದರ ಪ್ರಚಾರ ಕಾರ್ಯದಲ್ಲಿ ಅವರು ಬ್ಯುಸಿಯಾಗಿದ್ದಾರೆ. ಈ ವೇಳೆ, ಸಿನಿಮಾ ಅವಕಾಶಕ್ಕಾಗಿ ನಡೆಯುವ ಕ್ಯಾಸ್ಟಿಂಗ್ ಕೌಚ್ (Casting Couch) ಬಗ್ಗೆ ದರ್ಶನ್‌ (Darshan) ನಟನೆಯ ‘ಸ್ನೇಹನಾ ಪ್ರೀತಿನಾ’ ನಟಿ ಲಕ್ಷ್ಮಿ ರೈ ಮಾತನಾಡಿದ್ದಾರೆ. ಇದನ್ನೂ ಓದಿ:‘ಚೌಕಿದಾರ್’ ಆದ ‘ದಿಯಾ’ ಪೃಥ್ವಿ ಅಂಬಾರ್- ‘ರಥಾವರ’ ಡೈರೆಕ್ಟರ್‌ಗೆ ಶ್ರೀಮುರಳಿ ಸಾಥ್

laxmi rai

ಚಿತ್ರರಂಗದಲ್ಲಿ ಒಬ್ಬೊಬ್ಬರಿಗೆ ಇಲ್ಲಿ ಒಂದೊಂದು ರೀತಿ ಅನುಭವಗಳಾಗಿವೆ. ಪಾತ್ರಕ್ಕಾಗಿ ಪಲ್ಲಂಗವೇರುವಂತಹ ವಾತಾವರಣ ಇಲ್ಲವೇ ಇಲ್ಲ ಎಂದು ನಾನು ವಾದ ಮಾಡಲಾರೆ. ಆದರೆ ನನ್ನ ಈ ಎರಡು ದಶಕದ ವೃತ್ತಿ ಜೀವನದಲ್ಲಿ ನನಗೆ ಈ ಕಹಿ ಅನುಭವ ಯಾವತ್ತು ನಡೆದಿಲ್ಲ ಎಂದಿದ್ದಾರೆ ಲಕ್ಷ್ಮಿ ರೈ.

laxmi rai 1

ನನ್ನ ತಂದೆ ಸಮಾನರಾಗಿರುವ ಆರ್.ವಿ.ಉದಯಕುಮಾರ್ ಅವರಿಂದ ನನಗೆ ಮೊದಲ ಅವಕಾಶ ಸಿಕ್ಕಿತು. ಬೇರೆಯವರಿಗೆ ಹೋಲಿಸಿದರೆ ಚಿತ್ರರಂಗದಲ್ಲಿ ನಾನು ಅನುಭವಿಸಿದ ಕಷ್ಟ ಮತ್ತು ನೋವು ಬೇರೆ ರೀತಿ ಎಂದಿದ್ದಾರೆ. ಇಲ್ಲಿ ಯಾರೂ ನನ್ನ ಜೊತೆ ಬಂದು ಮಲಗು ಎಂದು ಬಲವಂತ ಮಾಡುವುದಿಲ್ಲ ಎಂದಿದ್ದಾರೆ. ಪರಸ್ಪರ ಒಪ್ಪಿಗೆಯ ಮೇರೆಗೆ ನಡೆಯುವಂತಹ ಕ್ರಿಯೆ ಅದು ಎಂದು ನಟಿ ಮಾತನಾಡಿದ್ದಾರೆ.

laxmi rai 2

ಕೇವಲ ಪ್ರಚಾರಕ್ಕೆ ಅಥವಾ ಟಿಆರ್‌ಪಿ ವಿಚಾರಕ್ಕೆ ಇಡೀ ಚಿತ್ರರಂಗವನ್ನ ದೂಷಿಸುವುದು ತಪ್ಪು ಎಂದಿದ್ದಾರೆ. ಹಣ, ಕೀರ್ತಿಯನ್ನ ಕೊಟ್ಟಿರುವ ಚಿತ್ರರಂಗಕ್ಕೆ ನಾವು ಯಾವತ್ತು ಆಭಾರಿಯಾಗಿರಬೇಕೆ ಹೊರತು ಚಿತ್ರರಂಗದ ಮರ್ಯಾದೆ ತೆಗೆಯುವ ಕೆಲಸ ಮಾಡಬಾರದು ಎಂದಿದ್ದಾರೆ. ಚಿತ್ರರಂಗದಲ್ಲಿ ಕೂಡ ಹಲವು ಒಳ್ಳೆಯ ಕೆಲಸಗಳಾಗುತ್ತವೆ ಆ ಕೆಲಸದ ಬಗ್ಗೆ ಮಾತನಾಡಬೇಕು. ಆ ಅನುಭವ ಹಂಚಿಕೊಳ್ಳದೇ ಕೇವಲ ಕೆಟ್ಟ ಆಲೋಚನೆ ಮಾಡುತ್ತಾ, ಕಹಿ ಅನುಭವವನ್ನೇ ಹಂಚಿಕೊಳ್ಳುವುದು ತಪ್ಪು ಎಂದು ಓಪನ್ ಆಗಿ ಲಕ್ಷ್ಮಿ ರೈ ಮಾತನಾಡಿದ್ದಾರೆ.

ಅಂದಹಾಗೆ, ಕನ್ನಡದ ಕಲ್ಪನಾ, ಮಿಂಚಿನ ಓಟ, ಸ್ನೇಹನಾ ಪ್ರೀತಿನಾ, ಝಾನ್ಸಿ ಸೇರಿದಂತೆ ಹಲವು ಚಿತ್ರಗಳಲ್ಲಿ  ಲಕ್ಷ್ಮಿ ರೈ ನಟಿಸಿದ್ದಾರೆ.

TAGGED:darshanlaxmi raisandalwoodಲಕ್ಷ್ಮಿ ರೈಸ್ನೇಹನಾ ಪ್ರೀತಿನಾಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram

Cinema news

dhanush maari sai pallavi
8 ವರ್ಷಗಳ ಬಳಿಕ ಒಂದಾದ ರೌಡಿಬೇಬಿ
Cinema Latest South cinema Top Stories
Ram Charan Mob At Hospital
ರಾಮ್ ಚರಣ್ ತಳ್ಳಾಟ ನೂಕಾಟ..ಆಸ್ಪತ್ರೆ ಅನ್ನೋದನ್ನೂ ನೋಡದ ಜನ
Cinema Latest Top Stories
yash mother pushpa compound demolition 1
ಯಶ್‌ ತಾಯಿ ಸೈಟ್‌ ಜಟಾಪಟಿ – ಒಂದೇ ಜಾಗಕ್ಕೆ ಎರಡೆರಡು ದಾಖಲೆ ನೀಡಿ ಅಧಿಕಾರಿಗಳ ಯಡವಟ್ಟು?
Cinema Districts Hassan Karnataka Latest Sandalwood States Top Stories
Rashmika Mandanna Vijay Devarakonda
ಫೆ.2 ಕ್ಕೆ ರಶ್ಮಿಕಾ-ವಿಜಯ್ ಮದುವೆ? ಫೇಕ್ ನ್ಯೂಸ್ ಶುರುವಾಗಿದ್ದು ಎಲ್ಲಿಂದ?
Cinema Latest Top Stories

You Might Also Like

WhatsApp
Court

ನಿಯಮ ಪಾಲಿಸದಿದ್ರೆ ದೇಶ ಬಿಟ್ಟು ತೊಲಗಿ – ವಾಟ್ಸಪ್‌ಗೆ ಸುಪ್ರೀಂ ವಾರ್ನಿಂಗ್‌

Public TV
By Public TV
5 seconds ago
Hassan Wheeling
Districts

ರಸ್ತೆ ಮಧ್ಯೆ ಪುಂಡನ ವ್ಹೀಲಿಂಗ್‌ – ವಾಹನ ಸವಾರರಿಗೆ ಕಿರಿಕಿರಿ, ವಿಡಿಯೋ ವೈರಲ್‌

Public TV
By Public TV
11 minutes ago
CJ Roy 4
Bengaluru City

ಎಲ್ಲಾ ವ್ಯವಹಾರವನ್ನು ಕೈಯಲ್ಲೇ ಬರೆದಿಟ್ಟುಕೊಳ್ಳುತ್ತಿದ್ದ ಸಿಜೆ ರಾಯ್‌

Public TV
By Public TV
29 minutes ago
Gypsy 3
Districts

ಯಪ್ಪಾ… ಸೌಂಡು – ಸಾರ್ವಜನಿಕರಿಗೆ ಕಿರಿಕಿರಿ ಮಾಡ್ತಿದ್ದ ಜಿಪ್ಸಿ ವಶಕ್ಕೆ ಪಡೆದ ಪೊಲೀಸರು

Public TV
By Public TV
54 minutes ago
People criticised tariffs but our patience yielded results PM Narendra Modi on US trade deal
Latest

ಜನರು ಸುಂಕಗಳನ್ನು ಟೀಕಿಸಿದರು, ಆದರೆ ನಮ್ಮ ತಾಳ್ಮೆಗೆ ಫಲ ಸಿಕ್ಕಿತು: ಮೋದಿ

Public TV
By Public TV
55 minutes ago
air india flight bomb threat
Latest

ಫ್ಯೂಯಲ್ ಕಂಟ್ರೋಲ್‌ ಸ್ವಿಚ್‌ನಲ್ಲಿ ದೋಷ; ಬೆಂಗಳೂರಿಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ಹಾರಾಟ ಸ್ಥಗಿತ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?