2ನೇ ಮಗುವಿನ ನಿರೀಕ್ಷೆಯಲ್ಲಿ ನಟಿ ಇಲಿಯಾನಾ

Public TV
0 Min Read
ileana 1 4

ಬಾಲಿವುಡ್ ಬೆಡಗಿ ಇಲಿಯಾನಾ (Ileana D’cruze) ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಟಿ 2ನೇ ಮಗುವಿನ ನಿರೀಕ್ಷೆಯಲ್ಲಿರುವುದನ್ನ ಖಚಿತಪಡಿಸಿದ್ದಾರೆ. ಇದನ್ನೂ ಓದಿ:ನ್ಯೂಯಾರ್ಕ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ಅಣ್ಣಾವ್ರ ಮೊಮ್ಮಕ್ಕಳು

ileana 1 1ಗೆಳತಿಯೊಂದಿಗೆ ಬೇಬಿ ಬಂಪ್ ಕಾಣುವ ಫೋಟೋವನ್ನು ಇನ್ಸ್ಟಾ ಸ್ಟೋರಿಯಲ್ಲಿ ಶೇರ್ ಮಾಡಿ, ‘ಬಂಪ್ ಬುಡ್ಡೀಸ್’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಫ್ಯಾನ್ಸ್ ನಟಿಗೆ ಶುಭಾಶಯ ಹಾರೈಸುತ್ತಿದ್ದಾರೆ. ಇದನ್ನೂ ಓದಿ:ಹೃತಿಕ್ ರೋಷನ್‌ಗೆ ಪೃಥ್ವಿರಾಜ್ ಸುಕುಮಾರನ್ ಆ್ಯಕ್ಷನ್ ಕಟ್?

ileana

ಮೈಕಲ್ ಡೋಲನ್ ಜೊತೆ 2023ರಲ್ಲಿ ನಟಿ ಮದುವೆಯಾಗಿದ್ದರು. 2023ರ ಆಗಸ್ಟ್‌ನಲ್ಲಿ ಮೊದಲ ಮಗುವನ್ನು ನಟಿ ಬರಮಾಡಿಕೊಂಡರು. ಬಾಲಿವುಡ್, ಸೌತ್‌ನಿಂದ ಬಿಗ್ ಆಫರ್‌ಗಳಿದ್ದಾಗಲೇ ಬಣ್ಣದ ಲೋಕಕ್ಕೆ ಗುಡ್ ಬೈ ಹೇಳಿದ್ದರು.

Share This Article