ಕಿನ್ನರಿ, (Kinnari) ಬಿಗ್ ಬಾಸ್ (Bigg Boss) ಮೂಲಕ ಗುರುತಿಸಿಕೊಂಡಿರುವ ಭೂಮಿ ಶೆಟ್ಟಿ (Bhoomi Shetty) ಸಿನಿಮಾಗಳಲ್ಲಿ ಮಿಂಚಲು ಫಿಟ್‌ನೆಸ್‌ನತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ತಮ್ಮ ಫಿಟ್‌ನೆಸ್‌ಗಾಗಿ ನಟಿ ಭರ್ಜರಿ ವರ್ಕೌಟ್ ಮಾಡ್ತಿದ್ದಾರೆ. ಈ ಕುರಿತ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೆಟ್ ಮಾಡಿದೆ.
View this post on Instagram
Advertisement
ಕುಂದಾಪುರದ (Kundapura) ಚೆಲುವೆ ಭೂಮಿ ಶೆಟ್ಟಿ (Bhoomi Shetty) ದೊಡ್ಮನೆಯಲ್ಲಿ ಖಡಕ್ ಹುಡುಗಿಯಾಗಿ ಯಾವ ಹುಡುಗರಿಗೂ ಕಮ್ಮಿಯಿಲ್ಲದಂತೆ ಆಟ ಅಡಿದ್ದರು. ಈಗ ನಟಿ ಪೊಗರ್‌ದಸ್ತ್ ಆಗಿ ಬಾಡಿ ರೆಡಿ ಮಾಡಿಕೊಳ್ಳುತ್ತಿದ್ದಾರೆ. ಭೂಮಿ ಅವರ ಫಿಟ್ನೆಸ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಭೂಮಿ ಅವರ ಖಡಕ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ: ಉಡುಪಿ ಕೃಷ್ಣನ ದರ್ಶನ ಪಡೆದ ಸಿಂಹಪ್ರಿಯ ಜೋಡಿ
Advertisement
View this post on Instagram
Advertisement
ಇನ್ನೂ ಭೂಮಿ ಶೆಟ್ಟಿ `ಕೆಂಡದ ಸೆರಗು’ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಲು ಬರುತ್ತಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ ಕೂಡ ರಿವೀಲ್ ಆಗಿದೆ. ನಟಿಯ ಲುಕ್ ನೋಡಿ, ಫ್ಯಾನ್ಸ್ ಖುಷಿಪಟ್ಟಿದ್ದಾರೆ.