Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

Yash 19:ಗೋವಾ ಡ್ರಗ್ಸ್ ಮಾಫಿಯಾ ಕಥೆಯಲ್ಲಿ ರಾಕಿಭಾಯ್- ಸೆ.18ಕ್ಕೆ ಘೋಷಣೆ?

Public TV
Last updated: September 11, 2023 6:53 pm
Public TV
Share
3 Min Read
Yash
SHARE

ನ್ಯಾಶನಲ್ ಸ್ಟಾರ್ ಯಶ್ (Yash) ಕೆಜಿಎಫ್ 2 (KGF 2) ಸಿನಿಮಾದ ಬಿಗ್ ಸಕ್ಸಸ್ ನಂತರ ಕಥೆಯ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಚ್ಯುಸಿಯಾಗಿದ್ದಾರೆ. ಯಶ್ 19 (Yash 19) ಸಿನಿಮಾ ಯಾವಾಗ? ಯಾವ ಬಗೆಯ ಕಥೆಯಲ್ಲಿ ಯಶ್ ಬರುತ್ತಿದ್ದಾರೆ? ಚಿತ್ರದ ಬಗ್ಗೆ ಅಧಿಕೃತ ಅಪ್‌ಡೇಟ್ ಅದ್ಯಾವಾಗ ಅನಾವರಣ ಆಗಲಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

Yash 2ಅವಸರ ಮಾಡಲ್ಲ ಯೋಚನೆ ಮಾಡದೆ ಅಖಾಡಕ್ಕಿಳಿಯಲ್ಲ. ಟಾರ್ಗೆಟ್ ಫಿಕ್ಸ್ ಆಗೋವರೆಗೂ ಶೂಟ್ ಮಾಡೋ ಮಾತೇ ಇಲ್ಲ. ವಾರವಾಗಲಿ ತಿಂಗಳಾಗಲಿ ಹಲವು ವರ್ಷಗಳೇ ಉರುಳಿ ಹೋಗ್ಲಿ ಪ್ರತಿ ಸಿನಿಮಾವನ್ನ ಒಂದು ನಯಾ ಯುದ್ಧ ಎಂದುಕೊಂಡೇ ಯಶ್ ಅಖಾಡಕ್ಕೆ ಇಳಿಯುತ್ತಾರೆ ಅನ್ನೋದು ನಂಬಿಕೆ. ಅದೇ ರೀತಿಯೇ ನಡೆದುಕೊಳ್ಳುತ್ತಿದ್ದಾರೆ. ಕೆಜಿಎಫ್ 2 ರಿಲೀಸ್ ಆಗಿ ಎರಡು ವರ್ಷ ಸಮೀಪಿಸುತ್ತಿದೆ. ಯಶ್ ಮುಂದಿನ ಸಿನಿಮಾ ಕುರಿತಾಗಿ ಬಂಧ ಕಥೆಗಳು ಅಷ್ಟಿಷ್ಟಲ್ಲ ರಾಮಾಯಣ, ಹಾಲಿವುಡ್, ಬಾಲಿವುಡ್ (Bollywood) ಎಂಬ ಸರಣಿ ಪುಸ್ತಕವೇ ಮಾಡುವಷ್ಟು ಕಥೆಗಳು ಬಂದ್ವು. ಎಲ್ಲದಕ್ಕೂ ಮೌನವೊಂದನ್ನೇ ಉತ್ತರವನ್ನಾಗಿಸಿಕೊಂಡಿದ್ದ ಯಶ್ ಅಖಾಡದಿಂದ ಇದೊಂದು ಸಮರ ತಯಾರಿ ಫೈನಲ್ ಆಗಿರುವ ಸುಳಿವು ಸಿಕ್ಕಿದೆ. ಇದನ್ನೂ ಓದಿ:ಉಪೇಂದ್ರ ಮನೆಮುಂದೆ ಜಮಾಯಿಸಿದ ಅಭಿಮಾನಿಗಳು: ಉಪ್ಪಿ ಕೊಟ್ಟ ಭರವಸೆ ಏನು?

yash 1 1

ಅಷ್ಟಕ್ಕೂ ಯಶ್ ಪ್ರಸ್ತುತ ಗೋವಾದಲ್ಲಿದ್ದಾರೆ. ಪತ್ನಿ ಮಕ್ಕಳ ಜೊತೆ ಕಡಲಕಿನಾರೆಯಲ್ಲಿ ಕುಳಿತು ಸಮುದ್ರ ನೋಡುತ್ತಿದ್ದಾರೆ. ಗೋವಾ ಯಶ್‌ಗೆ ಇನ್ನೊಂದು ಸೂರು. ಎಲ್ಲಾ ಖುಷಿಯನ್ನೂ ಅಲ್ಲಿಂದಲೇ ಸಂಭ್ರಮಿಸೋದು ಯಶ್ ವಾಡಿಕೆ. ಇದೀಗ ಅದೇ ಜಾಗದಲ್ಲಿ ಇದ್ದುಕೊಂಡೇ ಯಶ್ 19 ಘೋಷಿಸುತ್ತಾರಾ? ಇದೇ ಸೂಚನೆ. ಅದಕ್ಕೊಂದು ಸಮಯವೆಂದರೆ ಇದೇ ಬರುವ ಗೌರಿ ಗಣೇಶ ಹಬ್ಬ ಸೆ.18ಕ್ಕೆ ಯಶ್ 19 ಅಪ್‌ಡೇಟ್ ಎಂಬುದೇ ಸದ್ಯದ ಸುದ್ದಿ. ಗೋವಾದಿಂದಲೇ ಯಾಕೆ ಅನ್ನೋದಕ್ಕೂ ಕಾರಣವಿದೆ. ಯಶ್ ಮುಂದಿನ ಸಿನಿಮಾದ ಕಥೆಯ ಮೂಲವೇ ಗೋವಾ ಎನ್ನುತ್ತಿದೆ ಸುದ್ದಿಮೂಲ. ಗೋವಾದಲ್ಲಿ (Goa) ಮಾದಕದ್ರವ್ಯ (Drugs) ಮಾಫಿಯಾ ಕುರಿತು ಕಥೆಯನ್ನ ಯಶ್ 19 ಒಳಗೊಂಡಿದೆ. ‘ಕೆಜಿಎಫ್’ ಎಂಬ ಒಂದು ಪ್ರದೇಶದ ಊರಿನ ಕಥೆಯನ್ನ ಹೇಗೆ ಗ್ಲೋಬಲ್ ಮಾಡಲಾಯ್ತೋ ಹಾಗೆ ಗೋವಾ ಎಂಬ ಪುಟ್ಟ ದ್ವೀಪದ ಅತಿರೋಚಕ ರಹಸ್ಯಕ್ಕೆ ಚಿತ್ರಕಥೆ ಟಚ್ ಕೊಟ್ಟು ವಿಶ್ವದುದ್ದಕ್ಕೂ ಪ್ರಯಾಣ ಮಾಡಲು ಹೊರಟಿರುವ ತಯಾರಿ ರಿವೀಲ್ ಆಗಿದೆ.

yash 1 6

ಹಿಂದೊಮ್ಮೆ ಕೆವಿಎನ್ ನಿರ್ಮಾಪಕ ವೆಂಕಟ್ ಕೋಣಂಕಿ ಜೊತೆ ಗೋವಾ ಸಿಎಂರನ್ನ ಯಶ್ ಭೇಟಿಮಾಡಿದ್ದರು. ಎಲ್ಲದಕ್ಕೂ ಒಂದು ಕಾರಣವಿರುತ್ತೆ ಎಂಬಂತೆ ಈಗ ಅದು ಒಂದೊಂದೇ ಬಿಚ್ಚಿಕೊಳ್ಳುತ್ತಿದೆ. ಯಶ್, ಕೆಜಿಎಫ್ (KGF) ಬಳಿಕ ಹೆಚ್ಚಿನ ಸಮಯ ಗೋವಾದಲ್ಲೇ ಕಳೆಯುತ್ತಿದ್ದಕ್ಕೂ ಸಿನಿಮಾವೇ ಕಾರಣ ಎನ್ನಲಾಗ್ತಿದೆ. ಎ ಟು ಝಡ್ ಸಂಪೂರ್ಣ ತಯಾರಿ ಮಾಡಿಕೊಳ್ಳದೇ ಹೊರತು ಸಿನಿಮಾ ಘೋಷಿಸಲ್ಲ ಎಂದು ಯಶ್ ಹೇಳಿದಂತೆ ಸಮಯ ತೆಗೆದುಕೊಂಡಿದ್ದಾರೆ. ಈಗ ಕಥೆ ಫೈನಲ್ ಆಗಿದ್ದು ಘೋಷಣೆಯೊಂದೇ ಬಾಕಿ. ಕೆವಿಎನ್ ಸಂಸ್ಥೆಯೇ ಬಂಡವಾಳ ಹೂಡಲಿದೆ. ಚಿತ್ರದ ಸಾರಥ್ಯ ಯಾರದ್ದು? ಗೀತು ಮೋಹನ್‌ದಾಸ್ ಜೊತೆ ಈಗೊಂದು ಹೊಸ ಹೆಸರೂ ಕೇಳಿಬಂದಿದೆ. ಅದುವೇ ಲತಾ ಮೆನನ್.

ಇಲ್ಲಿಯವರೆಗೂ ಮುಂದಿನ ಸಿನಿಮಾ ವಿಚಾರದಲ್ಲಿ ಯಶ್ (Yash) ನಿಗೂಢತೆ ಕಾಪಾಡಿಕೊಂಡೇ ಬಂದಿದ್ದಾರೆ. ಆದರೂ ಕೆಲವು ಮಾಹಿತಿಗಳು ಸೋರಿಕೆಯಾಗುತ್ತಿದೆ. ನಾನ್ ಎಲ್ಲಿಗೂ ಹೋಗಲ್ಲ ಎಲ್ರನ್ನೂ ಇಲ್ಲಿಗೇ ಕರೆಸ್ತೀನಿ ಎಂಬ ಯಶ್ ಮಾತಿಗೆ ಬದ್ಧರಾಗಿ ನಡೆದುಕೊಂಡೇ ನಮ್ಮದೇ ಸೊಗಡಿನ ಕಥೆಯನ್ನ ಗ್ಲೋಬಲ್ ಮಾಡಲು ಹೊರಟಿದ್ದಾರೆ. ರಾಕಿಯ ಮುಂದಿನ ಹೆಜ್ಜೆ ಯಾವುದು ಇಡೀ ವಿಶ್ವದ ಪ್ರಶ್ನೆ ಇದು. ಅಂಥಹ ಪ್ರಶ್ನೆಗೆ ಇದೇ ಗಣೇಶ ಹಬ್ಬದ ದಿನ (Ganesh Festival)kgf 2 ಶುಭ ಚಾಲನೆ ಸಿಗುತ್ತಾ? ವರ್ಷದಷ್ಟು ಮಾಗಿರುವ ಕುತೂಹಲವನ್ನ ತಣಿಸುತ್ತಾರಾ? ಎಂಬುದನ್ನ ಕಾದುನೋಡಬೇಕಿದೆ.

ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!..
ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!..
ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್
ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್
ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್
ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್
ನವಿಲಿನಂತೆ ಕಂಗೊಳಿಸಿದ ಮಲೈಕಾ
ನವಿಲಿನಂತೆ ಕಂಗೊಳಿಸಿದ ಮಲೈಕಾ
ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ
ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ
ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್
ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್
ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್
ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್
ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್
ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್
ಬೋಲ್ಡ್ ಅವತಾರ ತಾಳಿದ ಪ್ರಣೀತಾ
ಬೋಲ್ಡ್ ಅವತಾರ ತಾಳಿದ ಪ್ರಣೀತಾ
ಮಲ್ಲಿಗೆ ಹೂವಿನ ರವಿಕೆ ಧರಿಸಿ ರಾಗಿಣಿ ಮಿಂಚಿಂಗ್
ಮಲ್ಲಿಗೆ ಹೂವಿನ ರವಿಕೆ ಧರಿಸಿ ರಾಗಿಣಿ ಮಿಂಚಿಂಗ್


follow icon

TAGGED:sandalwoodYashYash 19ಕೆಜಿಎಫ್-2ಯಶ್ಯಶ್‌ 19
Share This Article
Facebook Whatsapp Whatsapp Telegram

You Might Also Like

H.K PATIL
Bengaluru City

ಅಕ್ರಮ ಗಣಿಗಾರಿಕೆ ತನಿಖೆ ಏನಾಯ್ತು – ಪಾದಯಾತ್ರೆ ನೆನಪಿಸಿ ಸಿಎಂಗೆ ಪತ್ರ ಬರೆದ ಹೆಚ್.ಕೆ ಪಾಟೀಲ್

Public TV
By Public TV
55 seconds ago
Cow
Bengaluru City

ಹಸುವಿನ ಕೆಚ್ಚಲು ಕೊಯ್ದು ಹೀನ ಕೃತ್ಯ – ಜಮೀನಿನಲ್ಲೇ ನರಳಿ ಪ್ರಾಣ ಬಿಟ್ಟ ಹಸು

Public TV
By Public TV
11 minutes ago
Siddaramaiah 3 2
Bengaluru City

ಇರಾನ್‌ ಪರ ನಿಲ್ಲಿ: ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಒತ್ತಾಯ

Public TV
By Public TV
52 minutes ago
BR Patil
Bengaluru City

`ಮನಿ’ ಕೊಟ್ಟರಷ್ಟೇ ಸರ್ಕಾರಿ `ಮನೆ’ – ಜಮೀರ್‌ಗೆ ಗೊತ್ತಿಲ್ಲ ಅಂದ್ರೆ ತನಿಖೆ ಮಾಡಿಸಲಿ: ಬಿ.ಆರ್ ಪಾಟೀಲ್ ಬಾಂಬ್‌

Public TV
By Public TV
58 minutes ago
H D Kumaraswamy
Latest

ಸೇಲಂ ಉಕ್ಕು ಸ್ಥಾವರದಲ್ಲಿ ಹೆಚ್‌ಡಿಕೆ ಯೋಗಾಭ್ಯಾಸ

Public TV
By Public TV
1 hour ago
Chikkamagaluru Car Accident
Chikkamagaluru

ಗುದ್ದಿದ ರಭಸಕ್ಕೆ ತುಂಡಾಗಿ ವಿದ್ಯುತ್‌ ಕಂಬವನ್ನೇ 50 ಅಡಿ ದೂರಕ್ಕೆ ದೂಡಿದ ಕಾರು!

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್ ಬೋಲ್ಡ್ ಅವತಾರ ತಾಳಿದ ಪ್ರಣೀತಾ ಮಲ್ಲಿಗೆ ಹೂವಿನ ರವಿಕೆ ಧರಿಸಿ ರಾಗಿಣಿ ಮಿಂಚಿಂಗ್
Welcome Back!

Sign in to your account

Username or Email Address
Password

Lost your password?