ಬೆಂಗಳೂರು: ಬಾತ್‍ರೂಂನ ನೀರಿನ ಪೈಪ್‍ನಲ್ಲಿ ಕಂತೆ ಕಂತೆ ನೋಟುಗಳ ರಾಶಿ, ಮನೆಯಲ್ಲಿ ಚಿನ್ನದ ಗಟ್ಟಿಗಳ ರಾಶಿ, ಚಿನ್ನಾಭರಣದ ರಾಶಿ, ಲಾಕರ್‌ಗಳಲ್ಲೂ ದುಡ್ಡು, ಬಂಗಾರ, ಕಂಡಕಂಡಲ್ಲಿ ಭೂಮಿ ಖರೀದಿ. 15 ಅಧಿಕಾರಿಗಳ ಮೇಲೆ 63 ಕಡೆ ದಾಳಿ ನಡೆಸಿದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಭ್ರಷ್ಟ ಅಧಿಕಾರಿಗಳ ಹೆಸರಲ್ಲಿ ಪತ್ತೆ ಆಗಿರುವ ಆಸ್ತಿ ಮತ್ತು ಅವರ ಆದಾಯದ ಮೂಲಕ್ಕೂ ಇರುವ ವ್ಯತ್ಯಾಸಗಳ ಬಗ್ಗೆ ಮಾಹಿತಿ ನೀಡಿದೆ.
Advertisement
1. ವಾಸುದೇವ್
ಮಾಜಿ ಪ್ರಾಜೆಕ್ಟ್ ಮ್ಯಾನೇಜರ್, ನಿರ್ಮಿತಿ ಕೇಂದ್ರ ಬೆಂಗಳೂರು
ಒಟ್ಟು ಆಸ್ತಿ: 18,20,63,868 ರೂ.
ಆದಾಯಕ್ಕಿಂತ ಆಸ್ತಿ: ಶೇ.879.53 ಇದನ್ನೂ ಓದಿ: ಅಕ್ರಮ ಎಸಗಿಲ್ಲ, ನನಗೆ 50 ಸಾವಿರ ಸಂಬಳ, ಸ್ವಂತ ಸಹಿ ಇಲ್ಲ: ಮಾಯಣ್ಣ
Advertisement
Advertisement
2.ಜಿ.ವಿ. ಗಿರಿ
ಬಿಬಿಎಂಪಿ ಗ್ರೂಪ್ ಡಿ ನೌಕರ
ಒಟ್ಟು ಆಸ್ತಿ: 6,24,03,000 ರೂ.
ಆದಾಯಕ್ಕಿಂತ ಆಸ್ತಿ: ಶೇ.563.85
Advertisement
3. ಎಸ್.ಎಂ. ಬಿರಾದಾರ್
ಕಿರಿಯ ಎಂಜಿನಿಯರ್, ಪಿಡಬ್ಲ್ಯೂಡಿ, ಕಲಬುರಗಿ
ಒಟ್ಟು ಆಸ್ತಿ: 4,15,12,491 ರೂ.
ಆದಾಯಕ್ಕಿಂತ ಆಸ್ತಿ: ಶೇ.406.17 ಇದನ್ನೂ ಓದಿ: ತಾನು ನೆಟ್ಟ ಗಿಡದಲ್ಲಿ ಹಣ್ಣು ಕೀಳಲು ಮುಂದಾದ ಅತ್ತೆಯತ್ತ ಚಾಕು ಬೀಸಿದ ಸೊಸೆ
4. ಟಿ.ಎಸ್. ರುದ್ರೇಶಪ್ಪ
ಕೃಷಿ ಇಲಾಖೆ ಜಂಟಿ ನಿರ್ದೇಶಕ, ಗದಗ
ಒಟ್ಟು ಆಸ್ತಿ: 6,65,03,782 ರೂ.
ಆದಾಯಕ್ಕಿಂತ ಆಸ್ತಿ: ಶೇ.400
5. ಬಿ. ಕೃಷ್ಣಾರೆಡ್ಡಿ
ಪ್ರಧಾನ ವ್ಯವಸ್ಥಾಪಕ, ಕೆಎಂಎಫ್
ಒಟ್ಟು ಆಸ್ತಿ: 4,82,03,049 ರೂ.
ಆದಾಯಕ್ಕಿಂತ ಆಸ್ತಿ: ಶೇ.305
6. ಎಲ್.ಸಿ. ನಾಗರಾಜ್
ಆಡಳಿತಾಧಿಕಾರಿ, ಸಕಾಲ ಮಷಿನ್
ಒಟ್ಟು ಆಸ್ತಿ: 10,82,07,660 ರೂ.
ಆದಾಯಕ್ಕಿಂತ ಆಸ್ತಿ: ಶೇ.198
7. ಕೆ. ಶ್ರೀನಿವಾಸ್
ತುಂಗಾಭದ್ರ ಎಂಜಿನಿಯರ್
ಒಟ್ಟು ಆಸ್ತಿ: 3,10,20,826 ರೂ.
ಆದಾಯಕ್ಕಿಂತ ಆಸ್ತಿ: ಶೇ.179.37