Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ನನ್ನನ್ನ ಯಾಕೆ ಬಿಟ್ರಿ ಎಂದ ಅಭಿಷೇಕ್ – ಅಂಬಿ ಪುತ್ರನ ಮನವಿಗೆ ಸ್ಪಂದಿಸಿದ ಮುನಿರತ್ನ

Public TV
Last updated: February 22, 2020 8:37 am
Public TV
Share
2 Min Read
abishek muniratna
SHARE

ಬೆಂಗಳೂರು: ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರ 100 ದಿನಗಳನ್ನ ಪೂರೈಸಿದ ಪ್ರಯುಕ್ತ ಶುಕ್ರವಾರ ಜೆಪಿ ಪಾರ್ಕಿನಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ನನ್ನ ಕುಟುಂಬದವರಿಗೆಲ್ಲ ದರ್ಶನ್ ಜೊತೆ ಅಭಿನಯಿಸಲು ಅವಕಾಶ ಕೊಟ್ರಿ, ನನ್ನ ಯಾಕೆ ಬಿಟ್ರಿ ಎಂದು ಅಭಿಷೇಕ್ ಅಂಬರೀಶ್ ಕೇಳಿದ ಪ್ರಶ್ನೆಗೆ ವೇದಿಕೆ ಮೇಲೆಯೇ ನಿರ್ಮಾಪಕ ಮುನಿರತ್ನ ಉತ್ತರಿಸಿದರು.

kurukshetra

ಕುರುಕ್ಷೇತ್ರ ಶತದಿನ ಸಂಭ್ರಮದಲ್ಲಿ ಸಿನಿಮಾ ಕಲಾವಿದರು ಹಾಗೂ ರಾಜಕೀಯ ಗಣ್ಯರು ಭಾಗಿ ಆಗಿದ್ದರು. ಸಿಎಂ ಯಡಿಯೂರಪ್ಪ, ಸಚಿವ ಬೈರತಿ ಬಸವರಾಜ್, ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ದೇಶಕ ನಾಗಣ್ಣ, ಸಂಗೀತ ನಿರ್ದೇಶಕ ಹರಿಕೃಷ್ಣ, ನಟ ರಮೇಶ್ ಭಟ್, ರವಿಶಂಕರ್, ಶ್ರೀನಿವಾಸ್ ಮೂರ್ತಿ ಸೇರಿದಂತೆ ಹಲವರು ಭಾಗಿಯಾಗಿ ಸಮಾರಂಭಕ್ಕೆ ಮತ್ತಷ್ಟು ಮೆರಗು ಹೆಚ್ಚಿಸಿದರು.

abishek darshan

ಈ ವೇಳೆ ವೇದಿಕೆ ಮೇಲೆ ಮಾತನಾಡುತ್ತಿದ್ದ ನಟ ಅಭಿಷೇಕ್, ಮುನಿರತ್ನ ಅವರು ಎಲ್ಲರಿಗೂ ಚ್ಯಾನ್ಸ್ ಕೊಟ್ಟದ್ದಾರೆ ನನಗೆ ಇನ್ನು ಚ್ಯಾನ್ಸ್ ಕೊಟಿಲ್ಲ. ನನ್ನ ಅಪ್ಪ, ಅಮ್ಮ ಇಬ್ಬರಿಗೂ ದರ್ಶನ್ ಜೊತೆ ಅಭಿನಯಿಸಲು ಅವಕಾಶ ಕೊಟ್ರಿ. ಆದ್ರೆ ನನ್ನ ಯಾಕೆ ಬಿಟ್ರಿ ಎಂದು ಮುನಿರತ್ನರನ್ನ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮುನಿರತ್ನ, ಈ ವರ್ಷ ಚಾಲೆಂಜಿಂಗ್ ಸ್ಟಾರ್ ದರ್ಶನ್‍ನ ಮೇಜರ್ ಅಭಿನಂದನ್ ಮಾಡುತ್ತೇನೆ. ಆ ಸಿನಿಮಾದಲ್ಲಿ ಅಭಿಷೇಕ್ ಅಂಬರೀಶ್‍ಗೂ ಅವಕಾಶ ಕೊಡುತ್ತೇನೆ ಎಂದು ಸಿನಿಮಾ ಬಗ್ಗೆ ಅನೌನ್ಸ್ ಮಾಡಿದರು.

abishek darshan 1

ಅಭಿಷೇಕ್ ಕುರುಕ್ಷೇತ್ರ ಸಿನಿಮಾ ಬಗ್ಗೆ ಮಾತನಾಡುತ್ತಾ, ಕುರುಕ್ಷೇತ್ರ ಸಿನಿಮಾವನ್ನ ನಾಡಿನ ಜನತೆಗೆ ಕೊಟ್ಟ ಮುನಿರತ್ನ ಅವರಿಗೆ ಧನ್ಯವಾದ. ಇದು ನಮ್ಮ ತಂದೆ ಅಂಬರೀಶ್ ನಟಿಸಿದ ಕೊನೆಯ ಚಿತ್ರ. ನಮ್ಮ ತಂದೆ ಕುರುಕ್ಷೇತ್ರ ಸಿನಿಮಾವನ್ನ ಡಬ್ಬಿಂಗ್ ಹಂತದಲ್ಲಿ ನೋಡಿದ್ದಾರೆ ಅನ್ನೋದೆ ಸಮಾದಾನ ಪಟ್ಟುಕೊಳ್ಳುವ ವಿಷಯ. ಪ್ರತಿ ಬಾರಿ ಡಬ್ಬಿಂಗ್ ಮಾಡಿ ಮನೆಗೆ ಬಂದಾಗಲೆಲ್ಲಾ ದರ್ಶನ್ ಸ್ಕ್ರೀನ್ ಮೇಲೆ ಹೇಗೆ ಕಾಣ್ತಾನೆ ಗೊತ್ತಾ ಎಂದು ತುಂಬಾ ಸಂತೋಷದಿಂದ ಹೇಳಿಕೊಳ್ಳುತ್ತಿದ್ದರು. ಅಪ್ಪ ನನ್ನನ್ನು ಯಾವಾಗ್ಲೂ ಬೈತಿದ್ರು ಈಗ ತಪ್ಪು ಮಾಡಿದ್ರೆ ದರ್ಶನ್ ಬೈತಾರೆ ಎಂದು ಅಂಬರೀಶ್ ಅವರನ್ನು ಅಭಿಷೇಕ್ ನೆನೆದರು.

ಹಾಗೆಯೇ ಮುನಿರತ್ನ ಅವರು ಎಲ್ಲರಿಗೂ ಚ್ಯಾನ್ಸ್ ಕೊಟ್ಟದ್ದಾರೆ ನನಗೆ ಇನ್ನು ಚ್ಯಾನ್ಸ್ ಕೊಟಿಲ್ಲ. ಮುಂದಿನ ಚಿತ್ರದಲ್ಲಿ ಅವಕಾಶ ಕೊಟ್ಟರೆ ನಾನು ವಿಲನ್ ಆಗಿ ನಟಿಸಲು ಬಯಸುತ್ತೇನೆ. ದರ್ಶನ್ ಅಣ್ಣ ಹೀರೋ ಆಗಿ ನಟಿಸಬೇಕೆಂದು ಆಸೆ ಪಡುತ್ತೇನೆ ಎಂದು ತಮ್ಮ ಆಸೆಯನ್ನು ಹೇಳಿಕೊಂಡರು.

TAGGED:Abhishek AmbareeshbengalurucinemadarshanKurukshetraMuniratnaPublic TVಅಭಿಷೇಕ್ ಅಂಬರೀಶ್ಕುರುಕ್ಷೇತ್ರದರ್ಶನ್ಪಬ್ಲಿಕ್ ಟಿವಿಬೆಂಗಳೂರುಮುನಿರತ್ನಸಿನಿಮಾ
Share This Article
Facebook Whatsapp Whatsapp Telegram

You Might Also Like

Urfi Javed New
Bollywood

ಒಳ ಉಡುಪು ಕಾಣುವಂತ ಉಡುಗೆಯಲ್ಲಿ ದೇಹಸಿರಿ ತೋರಿಸಿದ ಉರ್ಫಿ – ಪಡ್ಡೆಗಳು ಕಂಗಾಲು

Public TV
By Public TV
11 minutes ago
Vijayendra
Districts

ರಾಜ್ಯಾಧ್ಯಕ್ಷನಾಗಿ ನಾನೇ ಮುಂದುವರಿಯುವ ವಿಶ್ವಾಸವಿದೆ: ವಿಜಯೇಂದ್ರ

Public TV
By Public TV
17 minutes ago
siddaramaiah
Karnataka

ಎಐಸಿಸಿ ಒಬಿಸಿ ಕಮಿಟಿ ಅಧ್ಯಕ್ಷ ಸ್ಥಾನಕ್ಕೆ ಸಿಎಂ ನೇಮಕ – ಪೇಪರ್‌ ಓದಿ ವಿಚಾರ ಗೊತ್ತಾಯ್ತು ಎಂದ ಸಿದ್ದರಾಮಯ್ಯ!

Public TV
By Public TV
28 minutes ago
yana
Latest

ಯಾಣ ಪ್ರವಾಸಿ ಸ್ಥಳಕ್ಕೆ ನಿರ್ಬಂಧದ ನಡುವೆಯೂ ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶ

Public TV
By Public TV
28 minutes ago
microsoft HYDERBAD
Latest

25 ವರ್ಷದ ಬಳಿಕ ಪಾಕ್‌ ತೊರೆದ ಮೈಕ್ರೋಸಾಫ್ಟ್‌

Public TV
By Public TV
29 minutes ago
clashes between prabhu chauhans relatives over marriage issue
Bidar

ಮದುವೆ ವಿಚಾರಕ್ಕೆ ಪ್ರಭು ಚೌಹಾಣ್ ಸಂಬಂಧಿಕರು, ಭಾವಿ ಬೀಗರ ನಡುವೆ ಮಾರಾಮಾರಿ!

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?