ಧಾರವಾಡ: ಜಿಮ್ ಒಳಗೆ ನುಗ್ಗಿ ಕೋತಿಯೊಂದು ಜಿಮ್ ಮಾಡುತ್ತಿದ್ದ ಯುವಕರನ್ನು ಓಡಾಡಿಸಿದ ಘಟನೆ ಧಾರವಾಡದ (Dharwad) ಸೈದಾಪುರದಲ್ಲಿ (Saidapur) ನಡೆದಿದೆ.ಇದನ್ನೂ ಓದಿ: ಭಾರತದ ಈ ಮೂರು ರಾಜ್ಯಗಳು ನಮ್ಮವು – ಬಾಂಗ್ಲಾ ಸರ್ಕಾರದ ಸಲಹೆಗಾರನ ಹೊಸ ಕ್ಯಾತೆ
Advertisement
ಸೈದಾಪುರದ ಕಿಂಗ್‌ಡಮ್ ಜಿಮ್‌ಗೆ ನುಗ್ಗಿದ ಕೋತಿ ಅಲ್ಲಿನ ಸಲಕರಣೆಗಳ ಮೇಲೆ ಚೆಲ್ಲಾಟ ಮಾಡಿದೆ.
Advertisement
ಈ ವೇಳೆ ಕೋತಿಯನ್ನು ಓಡಿಸಲು ಯುವಕರು ಮುಂದಾಗಿದ್ದಾರೆ. ಆದರೆ, ಆ ಯುವಕರ ಮೇಲೆಯೇ ಕೋತಿ ಎಗರಿ ಹೋಗಿದ್ದರಿಂದ ಯುವಕರು ಜಿಮ್ ಬಿಟ್ಟು ಹೊರಗಡೆ ಓಡಿ ಹೋಗಿದ್ದಾರೆ. ಕೋತಿಯ ಈ ಚೆಲ್ಲಾಟ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಇದನ್ನೂ ಓದಿ: 3 ಕೆ.ಜಿ ಚಿನ್ನ ವಂಚನೆ – ವರ್ತೂರ್ ಪ್ರಕಾಶ್ ಆಪ್ತೆ ಸೆರೆ