Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ‌ಫ್ಲೈಟ್‌ನಲ್ಲಿ ಹಾಟ್‌ ಡ್ರೆಸ್‌ ತೊಟ್ಟು ಡಾನ್ಸ್; ಪಡ್ಡೆ ಹುಡುಗರ ಹೃದಯ ಕದ್ದ ಯುವತಿಗೆ ನೆಟ್ಟಿಗರಿಂದ ಕ್ಲಾಸ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ‌ಫ್ಲೈಟ್‌ನಲ್ಲಿ ಹಾಟ್‌ ಡ್ರೆಸ್‌ ತೊಟ್ಟು ಡಾನ್ಸ್; ಪಡ್ಡೆ ಹುಡುಗರ ಹೃದಯ ಕದ್ದ ಯುವತಿಗೆ ನೆಟ್ಟಿಗರಿಂದ ಕ್ಲಾಸ್‌

Latest

‌ಫ್ಲೈಟ್‌ನಲ್ಲಿ ಹಾಟ್‌ ಡ್ರೆಸ್‌ ತೊಟ್ಟು ಡಾನ್ಸ್; ಪಡ್ಡೆ ಹುಡುಗರ ಹೃದಯ ಕದ್ದ ಯುವತಿಗೆ ನೆಟ್ಟಿಗರಿಂದ ಕ್ಲಾಸ್‌

Public TV
Last updated: May 11, 2023 1:32 pm
Public TV
Share
1 Min Read
Women Dance 1
SHARE

ನವದೆಹಲಿ: ಇತ್ತೀಚೆಗೆ ಯುವಜನರಲ್ಲಿ ರೀಲ್ಸ್‌ (Reel) ಕ್ರೇಜ್‌ ಜಾಸ್ತಿಯಾಗಿದೆ. ಇನ್ಸ್ಟಾಗ್ರಾಮ್‌ (Instagram), ಫೇಸ್‌ಬುಕ್‌ ಹಾಗೂ ಟಿಕ್‌ಟಾಕ್‌ ರೀಲ್ಸ್‌ಗಳಿಗಾಗಿ ಹೊಸ ಹೊಸ ಜಾಗಗಳನ್ನ ಹುಡುಕುತ್ತಿದ್ದಾರೆ.

 

View this post on Instagram

 

A post shared by Shiba khan (@shibakhan412)

ಆಗಾಗ್ಗೆ ಕೆಲ ಯುವತಿಯರು ಪಡ್ಡೆ ಹುಡುಗರ ನಿದ್ದೆಗೆಡಿಸುವಂತೆ ಹಾಟ್‌ ಡ್ರೆಸ್‌ ತೊಟ್ಟು ರೀಲ್ಸ್‌ ಮಾಡಿ ಗಮನ ಸೆಳೆಯುತ್ತಾರೆ. ಇದರಿಂದ ಕೆಲವರಿಗೆ ಖುಷಿಯಾದ್ರೆ, ಕೆಲವರಿಗೆ ಸಂಕಟ. ಹಾಗೆಯೇ ಇಲ್ಲೊಬ್ಬಳು ಯುವತಿ ಹಾಟ್‌ ಡ್ರೆಸ್‌ ತೊಟ್ಟು ಫ್ಲೈಟ್‌ನಲ್ಲಿ (Flight) ಡಾನ್ಸ್‌ ಮಾಡಿರುವ ವೀಡಿಯೋ ಜಾಲತಾಣದಲ್ಲಿ (Social Media) ಸದ್ದು ಮಾಡುತ್ತಿದೆ.

ಸುಮಾರು 9 ಸೆಕೆಂಡುಗಳ ಈ ವೀಡಿಯೋದಲ್ಲಿ ಯುವತಿ ರೀಲ್ಸ್‌ ಮಾಡಲು ಫ್ಲೈಟ್‌ ಹತ್ತುತ್ತಿದ್ದಂತೆ ಹಾಟ್‌ ಹಾಟ್‌ ಆಗಿ ಡಾನ್ಸ್‌ ಮಾಡುತ್ತಿದ್ದಾಳೆ. ಆಕೆ ರೀಲ್ಸ್‌ ಮಾಡಿ ಮುಗಿಸುವ ತನಕ ಇತರ ಪ್ರಯಾಣಿಕರು ಕಾದು ನಿಂತಿದ್ದಾರೆ. ಇದನ್ನು ಕೆಲವರು ತಮಾಷೆಯಾಗಿ ತೆಗೆದುಕೊಂಡಿದ್ದರೆ, ಇನ್ನೂ ಕೆಲವರು ಯುವತಿ ವಿರುದ್ಧ ಸಿಡಿದಿದ್ದಾರೆ. ಇದನ್ನೂ ಓದಿ: Delhi Metro: ಮೆಟ್ರೋ ರೈಲಿನಲ್ಲಿ ಲಿಪ್‌ ಲಾಕ್‌ ಮಾಡಿದ ಪ್ರೇಮಿಗಳು – ವೀಡಿಯೋ ವೈರಲ್‌

Women Dance 1 1

ಕಂಟೆಂಟ್‌ ಕ್ರಿಯೇಟರ್‌ ಶಿಬಾ ಖಾನ್‌, ವಿಮಾನದಲ್ಲಿ ಡಾನ್ಸ್‌ ಮಾಡಿರುವ ವೀಡಿಯೋವನ್ನ ರೆಕಾರ್ಡ್‌ ಮಾಡಿದ್ದು, ಅದನ್ನು ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆದ್ರೆ ಆಕೆ ರೀಲ್ಸ್‌ ಮಾಡಿದ ಸ್ಥಳವನ್ನ ಬಹಿರಂಗಪಡಿಸಲಾಗಿಲ್ಲ. ಇದನ್ನೂ ಓದಿ: ಪತಿಗೆ ವಿಚ್ಛೇದನ ಘೋಷಿಸಿ, ಸ್ನೇಹಿತರಾಗಿ ಇರ್ತೀವಿ ಅಂದ ನಿರ್ಗಮಿತ ಪ್ರಧಾನಿ ಸನ್ನಾ ಮರಿನ್‌

ಯುವತಿ ಡಾನ್ಸ್‌ ನೋಡಿ ಕೆಲ ನೆಟ್ಟಿಗರು ಫಿದಾ ಆಗಿದ್ದರೆ, ಇನ್ನೂ ಕೆಲವರು ಆಕೆ ಇದನ್ನ ತನ್ನ ಮನೆ ಅಂದುಕೊಂಡಿರಬೇಕು ಅಥವಾ ಇದೇ ಮೊದಲ ವಿಮಾನ ಹತ್ತಿರಬೇಕು ಎಂದು ಟೀಕಿಸಿದ್ದಾರೆ.

TAGGED:Content CreatorflightInstagram ReelShiba Khansocial mediaಕಂಟೆಂಟ್‌ ಕ್ರಿಯೇಟರ್‌ರೀಲ್ಸ್ವಿಮಾನಶಿಬಾ ಖಾನ್‌
Share This Article
Facebook Whatsapp Whatsapp Telegram

Cinema news

high court ranveer singh
ದೈವಕ್ಕೆ ಅಪಮಾನ ಆರೋಪ – ಮತ್ತೊಮ್ಮೆ ಅಫಿಡವಿಟ್ ಸಲ್ಲಿಸಲು ರಣವೀರ್ ಸಿಂಗ್‌ಗೆ ಹೈಕೋರ್ಟ್ ಸೂಚನೆ
Cinema Court Latest Top Stories
Thalapathy Vijay
Kill Piracy | ʻಜನನಾಯಗನ್ʼ ರಿಲೀಸ್‌ಗೂ ಮುನ್ನವೇ HD ವಿಡಿಯೋ ಲೀಕ್‌ – ಹಿಂದಿದ್ಯಾ ದೊಡ್ಡ ಸಂಚು?
Cinema Latest Main Post South cinema
Monalisa
ಕುಂಭಮೇಳದ ಮೊನಾಲಿಸಾ ಮದುವೆಗೆ ಟ್ವಿಸ್ಟ್‌ – ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸ್
Cinema Latest Main Post National
rashmika mandanna
ಮದುವೆಯಂದು ರಶ್ಮಿಕಾ ಮಿನಿಮಲ್ ಮೇಕಪ್ ಹಾಕಿದ್ದು ಯಾಕೆ – ಗುಟ್ಟು ಬಿಚ್ಚಿಟ್ಟ ಮೇಕಪ್ ಆರ್ಟಿಸ್ಟ್‌
Cinema Latest Sandalwood South cinema

You Might Also Like

Bidar Eshwar Khandre
Bidar

ಬೀದರ್‌ನ ವಿವಿಧ ಮಠಗಳಿಗೆ ಸರ್ಕಾರದ ದೇಣಿಗೆ ವಿತರಿಸಿದ ಈಶ್ವರ್‌ ಖಂಡ್ರೆ‌‌

Public TV
By Public TV
39 minutes ago
Dharwad 1
Dharwad

ಧಾರವಾಡ | ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ಕೊಲೆ

Public TV
By Public TV
40 minutes ago
Donald Trump Angry
Latest

ಮದ್ದುಗುಂಡುಗಳನ್ನ ಯುದ್ಧನೌಕೆಗೆ ತುಂಬಿಸ್ತಿದ್ದೇವೆ – ಮಾತುಕತೆಗೆ ಒಪ್ಪದಿದ್ರೆ ಇರಾನ್‌ ಮೇಲೆ ಭೀಕರ ದಾಳಿ: ಟ್ರಂಪ್‌ ಕೊನೇ ವಾರ್ನಿಂಗ್‌

Public TV
By Public TV
59 minutes ago
Artemis 2 Crew
Latest

5 ದಶಕಗಳ ಬಳಿಕ ಚಂದ್ರಯಾನ ಕೈಗೊಂಡಿದ್ದ ಆರ್ಟೆಮಿಸ್-2 ತಂಡ ಶನಿವಾರ ಭೂಮಿಗೆ

Public TV
By Public TV
2 hours ago
andhra girl death
Latest

ಜಲಪಾತದ ಬಳಿ ರೀಲ್ಸ್ ಮಾಡಲು ಹೋಗಿ ಮೂವರು ಸಾವು – ಕ್ಯಾಮೆರಾ ಮುಂದೆಯೇ ಪ್ರಾಣಬಿಟ್ಟ ಯುವತಿಯರು

Public TV
By Public TV
2 hours ago
kea
Bengaluru City

CET-2026ರ ಪ್ರವೇಶ ಪತ್ರ ಬಿಡುಗಡೆ: ಕೆಇಎ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?