ದಿನ ಭವಿಷ್ಯ: 07-07-2022

Public TV
1 Min Read
HOROSCOPE

ಪಂಚಾಂಗ: ಶ್ರೀ ಶುಭಕೃತು ನಾಮ ಸಂವತ್ಸರೆ, ಉತ್ತರಾಯಣ, ಗ್ರೀಷ್ಮ ಋತು, ಆಷಾಡ ಮಾಸ, ಶುಕ್ಲ ಪಕ್ಷ, ಅಷ್ಟಮಿ, ಗುರುವಾರ,” ಹಸ್ತ ನಕ್ಷತ್ರ (ಹಗಲು 12:19) ನಂತರ ಚಿತ್ತ ನಕ್ಷತ್ರ”

ರಾಹುಕಾಲ: 02:04 ರಿಂದ 03:40
ಗುಳಿಕಕಾಲ: 09:16 ರಿಂದ 10:52
ಯಮಗಂಡಕಾಲ: 06:03 ರಿಂದ 07:40

ಮೇಷ: ಮಕ್ಕಳಿಂದ ಅನುಕೂಲ ಆರೋಗ್ಯದಲ್ಲಿ ಏರುಪೇರು, ಕಾನೂನುಬಾಹಿರ ಚಟುವಟಿಕೆಗಳು ಧಾರ್ಮಿಕ ಮತ್ತು ದೇವತಾ ಕಾರ್ಯಗಳಲ್ಲಿ ಅಡೆತಡೆ.

ವೃಷಭ: ಸಂಗಾತಿಯಿಂದ ನೋವು ಮತ್ತು ನಿರಾಸೆ, ಆಕಸ್ಮಿಕ ಘಟನೆ ಮರುಕಳಿಸುವುದು ಅಧಿಕ ನಷ್ಟ, ಎಲೆಕ್ಟ್ರಾನಿಕ್ ಮತ್ತು ಯಂತ್ರೋಪಕರಣಗಳಿಂದ ಪೆಟ್ಟು.

ಮಿಥುನ ರಾಶಿ: ಆರೋಗ್ಯದಲ್ಲಿ ವ್ಯತ್ಯಾಸ ಸ್ನೇಹಿತರಿಂದ ಸಂಕಷ್ಟ, ಪಾಲುದಾರಿಕೆಯಲ್ಲಿ ನಷ್ಟ ಸಂಗಾತಿಯಿಂದ ನೋವು.

ಕಟಕ: ಆರ್ಥಿಕ ನಷ್ಟ ಸ್ವಯಂಕೃತಾಪರಾಧದಿಂದ ನೋವು, ಬಂದಂತ ಅವಕಾಶಗಳು ತಪ್ಪುವುದು ಮೇಲಾಧಿಕಾರಿಗಳಿಂದ ಸಮಸ್ಯೆ.

ಸಿಂಹ: ಸ್ವಂತ ಉದ್ಯೋಗ ವ್ಯವಹಾರ ಕಾರ್ಯ ಕರ್ತವ್ಯದಲ್ಲಿ ಜಯ, ಅನಿರೀಕ್ಷಿತ ಪ್ರಯಾಣ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಯಶಸ್ಸು, ಭೂವ್ಯವಹಾರಗಳಿಂದ ಧನಾಗಮನ.

ಕನ್ಯಾ: ಆಕಸ್ಮಿಕ ಅಪಘಾತ ಎಚ್ಚರಿಕೆ, ಬಂಧು ಬಾಂಧವರಿಂದ ನಷ್ಟ ಪಿತ್ರಾರ್ಜಿತ ಆಸ್ತಿ ವಿಷಯವಾಗಿ ಸಮಸ್ಯೆ, ಕೋರ್ಟ್ ಮೆಟ್ಟಿಲೇರುವ ಸಂದರ್ಭ.

ತುಲಾ: ಸಂಗಾತಿಯಿಂದ ನೋವು ಮತ್ತು ಸಂಕಟ ಪಾಲುದಾರಿಕೆಯಲ್ಲಿ ಲಾಭದ ಪ್ರಮಾಣ ಅಧಿಕ, ಅನುಕೂಲ ಕೆಲಸ ಕಾರ್ಯನಿಮಿತ್ತ ಪ್ರಯಾಣ.

ವೃಶ್ಚಿಕ: ಉದ್ಯೋಗದಿಂದ ಧನಾಗಮನ ಮೇಲಾಧಿಕಾರಿಗಳಿಂದ ಪ್ರಶಂಸೆ, ಗೌರವಕ್ಕೆ ಧಕ್ಕೆ ವ್ಯವಹಾರದಲ್ಲಿ ಸಮಸ್ಯೆ.

ಧನಸ್ಸು: ಪ್ರೀತಿ ಪ್ರೇಮ ವಿಷಯದಲ್ಲಿ ಜಯ, ಮಕ್ಕಳಿಂದ ಅನುಕೂಲ ಗರ್ಭಿಣಿಯರು ಎಚ್ಚರಿಕೆ, ದೇವತಾ ಮತ್ತು ಧರ್ಮ ಕಾರ್ಯಗಳಲ್ಲಿ ತೊಡಗುವಿರಿ, ತಂದೆಯಿಂದ ಮತ್ತು ಪ್ರಯಾಣದಲ್ಲಿ ಅನುಕೂಲ.

ಮಕರ: ಕೋರ್ಟ್ ಮೆಟ್ಟಿಲೇರುವ ಸಂದರ್ಭ ವೇಗದ ಚಾಲನೆಯಿಂದ ಸಮಸ್ಯೆ, ನಿದ್ರಾಭಂಗ ಉನ್ನತ ಅಧಿಕಾರಿಗಳಿಂದ ಸಮಸ್ಯೆ.

ಕುಂಭ: ದಾಯಾದಿಗಳಿಂದ ಮತ್ತು ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಲಾಭ ಉದ್ಯೋಗ ಲಾಭ.

ಮೀನ: ಮಕ್ಕಳಿಂದ ಧನಾಗಮನ, ಪ್ರಯಾಣದಲ್ಲಿ ಅಡೆತಡೆ, ತಂದೆಯಿಂದ ನೋವು ಆರೋಗ್ಯದಲ್ಲಿ ವ್ಯತ್ಯಾಸ, ಮನೆಯ ವಾತಾವರಣದಲ್ಲಿ ಆತಂಕ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *