ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮತ್ತೆ ಸುದ್ದಿಯಲ್ಲಿದ್ದಾರೆ. ಪತಿ ನಿಕ್ ಜೊತೆ ಪ್ರಿಯಾಂಕಾ ಚೋಪ್ರಾ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದಾರೆ. ಸದ್ಯ ಕಡಲ ಕಿನಾರೆಯಲ್ಲಿ ಕಳೆದ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

View this post on Instagram
ಕೆಲ ತಿಂಗಳ ಹಿಂದೆ ಬಾಡಿಗೆ ತಾಯಿಯ ಮೂಲಕ ಮುದ್ದು ಮಗಳನ್ನ ಬರಮಾಡಿಕೊಂಡರು. ಈಗ ಮಗಳ ಆರೈಕೆ, ಸಿನಿಮಾ, ಬಿಸಿನೆಸ್ ಕ್ಷೇತ್ರ ಅಂತಾ ಪ್ರಿಯಾಂಕಾ ಚೋಪ್ರಾ ಬ್ಯುಸಿಯಾಗಿದ್ದಾರೆ. ಸದ್ಯ ಪತಿ ಜತೆಗಿನ ರೊಮ್ಯಾಂಟಿಕ್ ಲುಕ್‌ನಿಂದ ಸೌಂಡ್ ಮಾಡುತ್ತಿದ್ದಾರೆ.
Live Tv

