ಫಾಲ್ಸ್‌ನಲ್ಲಿ ಮುಳುಗಿ RSS ಕಾರ್ಯಕರ್ತ ಸಾವು!

Public TV
0 Min Read
Karwar RSS Tumkur

ಕಾರವಾರ: ಉತ್ತರಕನ್ನಡ ಜಿಲ್ಲೆಯ ಶಿರಸಿಯ ಮುರೇಗಾರ ಫಾಲ್ಸ್‌ನಲ್ಲಿ RSS ಕಾರ್ಯಕರ್ತ ಮುಳುಗಿ ಸಾವನ್ನಪ್ಪಿದ್ದಾರೆ.

Karwar RSS Tumkur 1

ತುಮಕೂರು ಮೂಲದ ನವೀನ್ ಕುಮಾರ್(35) ಮೃತ ದುರ್ದೈವಿ. ಸುಮಾರು ಐವತ್ತು ಜನರೊಂದಿಗೆ ಪ್ರವಾಸಕ್ಕೆ ಬಂದಿದ್ದ ನವೀನ್ ಕುಮಾರ್ ಈಜಲು ತೆರಳಿದ್ದಾಗ ಮುಳುಗಿ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಸರ್ಕಾರ ತಾರತಮ್ಯ ಮಾಡುತ್ತಿದೆ, ಬಿಜೆಪಿ ಶಾಸಕರಿಗೆ ಹೆಚ್ಚು ನಮಗೆ ಕಡಿಮೆ ಅನುದಾನ ನೀಡಿದೆ: ರಾಮಲಿಂಗ ರೆಡ್ಡಿ

rss 1

ನವೀನ್ RSS ಪ್ರಮುಖನಾಗಿ ಗುರುತಿಸಿಕೊಂಡಿದ್ದು, ತುಮಕೂರು ನಗರದ ಸಂಘದ ಜವಾಬ್ದಾರಿ ವಹಿಸಿಕೊಂಡಿದ್ದನು. ಶಿರಸಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *