Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Dina Bhavishya

ದಿನ ಭವಿಷ್ಯ: 31-01-2021

Public TV
Last updated: January 31, 2021 6:46 am
Public TV
Share
2 Min Read
Daily Horoscope in Kannada
SHARE

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಹೇಮಂತ ಋತು,
ಪುಷ್ಯ ಮಾಸ, ಕೃಷ್ಣ ಪಕ್ಷ.
ವಾರ: ಭಾನುವಾರ, ತಿಥಿ : ತೃತೀಯ,
ನಕ್ಷತ್ರ: ಪುಬ್ಬ,
ರಾಹುಕಾಲ: 4.52 ರಿಂದ 6.24
ಗುಳಿಕ ಕಾಲ: 3.30 ರಿಂದ 4.52
ಯಮಗಂಡಕಾಲ: 12.36 ರಿಂದ 2.03

ಮೇಷ: ಅಮೂಲ್ಯ ವಸ್ತುಗಳ ಖರೀದಿಗಾಗಿ ದುಂದು ವೆಚ್ಚ, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು, ಆಕಸ್ಮಿಕ ಮಿತ್ರರ ಭೇಟಿ, ಗುರುಹಿರಿಯರ ಭೇಟೆ, ಕುಟುಂಬ ಸದಸ್ಯರಿಂದ ಭಿನ್ನಾಭಿಪ್ರಾಯ, ಮನಕ್ಲೇಷ.

ವೃಷಭ: ಯಾರನ್ನು ಅತಿಯಾಗಿ ನಂಬಬೇಡಿ, ಆರೋಗ್ಯದಲ್ಲಿ ಸುಧಾರಣೆ, ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ, ಶತ್ರು ಭಾದೆ, ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗಿ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಪ್ರತಿಷ್ಠೆ.

ಮಿಥುನ: ದೂರ ಪ್ರಯಾಣ, ಅವಿವಾಹಿತರಿಗೆ ವಿವಾಹಯೋಗ, ಬಂಧುಗಳಿಂದ ಸಹಕಾರ, ಹಣಕಾಸಿನ ವಿಷಯದಲ್ಲಿ ಮೋಸ, ಇಷ್ಟ ದೇವರನ್ನು ಪ್ರಾರ್ಥಿಸಿ, ಮನಶಾಂತಿ.

ಕಟಕ: ಉದ್ಯೋಗ ಲಭ್ಯ, ತಾತ್ಕಾಲಿಕ ಸಮಸ್ಯೆಗಳು ಬಗೆಹರಿಯಲಿವೆ, ಹಣಕಾಸಿನ ಬಗ್ಗೆ ಚಿಂತೆ ಇರುವುದಿಲ್ಲ, ಗಣ್ಯ ವ್ಯಕ್ತಿಯ ಪರಿಚಯ, ಸ್ತ್ರೀಯರಿಗೆ ವ್ಯಾಪಾರದಲ್ಲಿ ಲಾಭ, ಶತ್ರು ನಾಶ, ಸ್ಥಿರಾಸ್ತಿ ಸಂಪಾದನೆ.

ಸಿಂಹ: ಆತ್ಮೀಯರೊಂದಿಗೆ ಮುಕ್ತ ಮಾತುಕತೆ, ಸಿದ್ದ ಉಡುಪು ತಯಾರಿಕರಿಗೆ ಲಾಭ, ದ್ರವ್ಯಲಾಭ, ಕೆಲಸಕಾರ್ಯಗಳ ಕಡೆ ಗಮನ ಕೊಡಿ, ಅಲ್ಪ ಆದಾಯ ಅಧಿಕ ಖರ್ಚು, ದುಷ್ಟ ಜನರಿಂದ ಪಾಪಕಾರ್ಯಗಳಲ್ಲಿ ಆಸಕ್ತಿ.

ಕನ್ಯಾ: ಕುಟುಂಬ ಸೌಖ್ಯ, ಚಂಚಲ ಮನಸ್ಸು, ಮಿತ್ರರಲ್ಲಿ ಕಲಹ, ವೃಥಾ ಧನಹಾನಿ, ಅಪಜಯ, ಶ್ರಮಕ್ಕೆ ತಕ್ಕ ಫಲ, ಮಕ್ಕಳ ಸಾಧನೆಗೆ ಪ್ರಶಂಸೆ, ಆಭರಣ ಖರೀದಿ, ರೈತರ ಶ್ರಮಕ್ಕೆ ತಕ್ಕ ಫಲ.

ತುಲಾ: ವ್ಯಾಪಾರ ವಹಿವಾಟುಗಳಲ್ಲಿ ಲಾಭ, ಬಂಧುಗಳಲ್ಲಿ ಕಲಹ, ಸಲ್ಲದ ಅಪವಾದ, ಮನಕ್ಲೇಷ, ಸ್ತ್ರೀಯರಿಂದ ಸಹಕಾರ, ಅಲಂಕಾರಿಕ ವಸ್ತುಗಳ ಮಾರಾಟದಿಂದ ಲಾಭ, ಕುಟುಂಬದಲ್ಲಿ ಶಾಂತಿ ನೆಮ್ಮದಿ, ಆಸ್ತಿ ಖರೀದಿ ವಿಷಯದಲ್ಲಿ ಮಾತುಕತೆ.

ವೃಶ್ಚಿಕ: ನೌಕರಿಯಲ್ಲಿ ನಿಷ್ಠೂರ, ಆರ್ಥಿಕಪರಿಸ್ಥಿತಿಯಲ್ಲಿ ತೊಂದರೆ, ಕೆಲಸಕಾರ್ಯಗಳಲ್ಲಿ ನಿಧಾನ, ಸಣ್ಣಪುಟ್ಟ ವಿಷಯಗಳಿಂದ ಆತಂಕ, ಮನೆಯಲ್ಲಿ ವಿನಾಕಾರಣ ಕಲಹ, ಅಧಿಕ ತಿರುಗಾಟ, ಕೃಷಿಯಲ್ಲಿ ಲಾಭ.

ಧನಸ್ಸು: ಉದ್ಯೋಗದಲ್ಲಿ ಹೆಚ್ಚಿನ ತೃಪ್ತಿ ಕಾಣುವಿರಿ, ಯತ್ನ ಕಾರ್ಯ ಅನುಕೂಲ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಆದಾಯ, ಮಕ್ಕಳೊಂದಿಗೆ ಪ್ರಯಾಣ, ಮಿತ್ರರಿಂದ ಸಹಾಯ.

ಮಕರ: ಕೆಲಸ ಕಾರ್ಯಗಳಲ್ಲಿ ಜಯ, ಮನಸ್ಸಿಗೆ ನಾನಾರೀತಿಯ ಚಿಂತೆ, ಹೊಸ ವೃತ್ತಿ ಆರಂಭಿಸುವಿರಿ, ವಿದೇಶ ಪ್ರಯಾಣ, ಗೃಹ ಅಲಂಕಾರದ ವಸ್ತುಗಳಿಗೆ ಖರ್ಚು, ಕುಟುಂಬದವರೊಡನೆ ಸಮಯ ಕಳೆಯಿರಿ, ಹಿರಿಯರ ಆಗಮನದಿಂದ ಸಂತಸ.

ಕುಂಭ: ರಾಜಕೀಯ ವ್ಯಕ್ತಿಗಳಿಗೆ ಲಾಭ, ಧಾರ್ಮಿಕ ಪ್ರವಾಸದಿಂದ, ಭೂ ವ್ಯವಹಾರಗಳಿಂದ ಕಮಿಷನ್, ಮಹಿಳಾಉದ್ಯೋಗಿಗಳಿಗೆ ಅನುಕೂಲಕರ.

ಮೀನ: ನಿಮ್ಮ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವಿರಿ, ಸ್ತ್ರೀ ಲಾಭ, ಅಲ್ಪ ಪ್ರಯತ್ನಗಳಿಂದಲೇ ಕಾರ್ಯಗಳು ಕೈಗೂಡಲಿವೆ, ಸಂಗೀತ ಸಾಹಿತ್ಯ ಕಲೆಗಳಲ್ಲಿ ಆಸಕ್ತಿ, ಸ್ಥಿರಾಸ್ತಿಯಿಂದ ಲಾಭ.

TAGGED:daily horoscopehoroscopePublic TVದಿನ ಭವಿಷ್ಯಪಬ್ಲಿಕ್ ಟಿವಿಭವಿಷ್ಯ
Share This Article
Facebook Whatsapp Whatsapp Telegram

Cinema Updates

Pavithra Gowda 1
ಇಂದು ಜಾಮೀನು ಭವಿಷ್ಯ; ಕೋರ್ಟ್‌ ತೀರ್ಪಿಗೂ ಮುನ್ನವೇ ರಾಯರ ಮೊರೆ ಹೋದ ಪವಿತ್ರಾಗೌಡ
Bengaluru City Cinema Latest Sandalwood Top Stories
darshan renukaswamy pavithra gowda
`ಡಿ’ ಗ್ಯಾಂಗ್‍ಗೆ ಢವಢವ – ದರ್ಶನ್ ಸೇರಿ 7 ಮಂದಿ ಜಾಮೀನು ಭವಿಷ್ಯ ಇಂದು?
Cinema Court Karnataka Latest Main Post Sandalwood States Top Stories
Harshika Poonacha Bhuvan Ponnanna toured 3 countries with Tridevi 1
ತ್ರೀದೇವಿ ಜೊತೆ 3 ದೇಶ ಸುತ್ತಿದ ಹರ್ಷಿಕಾ, ಭುವನ್
Cinema Latest Sandalwood
Darshan Thailand
ಥಾಯ್ಲೆಂಡ್‌ನಿಂದ ದರ್ಶನ್ ವಾಪಸ್ ಬರೋ ದಿನಾಂಕ ಫಿಕ್ಸ್
Cinema Latest Sandalwood Top Stories
B Saroja Devi
ಜು.25 ರಂದು 11ನೇ ದಿನದ ಕಾರ್ಯ – ಗಣ್ಯರಿಂದ ಸರೋಜಾದೇವಿ ಸ್ಮರಣೆ
Cinema Latest

You Might Also Like

HK Patil
Bengaluru City

ಜನತೆಗೆ ಮತ್ತೊಂದು ಶಾಕ್‌; ರಾಜ್ಯದ ಎಲ್ಲಾ ಬಹುಮಹಡಿ, ಎತ್ತರದ ಕಟ್ಟಡಗಳಿಗೆ 1% ಸೆಸ್ ವಿಧಿಸಲು ಕ್ಯಾಬಿನೆಟ್ ಅಸ್ತು

Public TV
By Public TV
27 minutes ago
KJ George 1
Bengaluru City

ಸ್ಮಾರ್ಟ್ ಮೀಟರ್ ಹಗರಣ ಆರೋಪ – ಕೋರ್ಟ್ ತೀರ್ಪಿಗೆ ನಾನು ಬದ್ಧ: ಸಚಿವ ಜಾರ್ಜ್

Public TV
By Public TV
47 minutes ago
PM Modi 2 1
Latest

ಬ್ರಿಟನ್‌ನಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ – ಇಂದೇ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಸಾಧ್ಯತೆ

Public TV
By Public TV
56 minutes ago
Plane Crash
Latest

ತಾಂತ್ರಿಕ ದೋಷದಿಂದ ರಷ್ಯಾ ವಿಮಾನ ಪತನ – 48 ಮಂದಿ ಸಾವು

Public TV
By Public TV
59 minutes ago
DARSHAN 1 1
Bengaluru City

ದರ್ಶನ್‌ ಜಾಮೀನು ಭವಿಷ್ಯ; ವಾದ-ಪ್ರತಿವಾದ ಮುಕ್ತಾಯ – ಒಂದು ವಾರದಲ್ಲಿ ಸುಪ್ರೀಂ ಆದೇಶ

Public TV
By Public TV
1 hour ago
K.J. George
Bengaluru City

ಇಡೀ ದೇಶದ ಚುನಾವಣೆಗಳಲ್ಲಿ ಅಕ್ರಮಗಳು ನಡೆಯುತ್ತಿವೆ: ಕೆ.ಜೆ.ಜಾರ್ಜ್

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?