Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cricket

ಐಪಿಎಲ್‍ನಲ್ಲಿ ಕೆಟ್ಟ ದಾಖಲೆ ಬರೆದ ಚೆನ್ನೈ – ಮುಂಬೈಗೆ 115 ರನ್‍ಗಳ ಗುರಿ

Public TV
Last updated: October 23, 2020 9:27 pm
Public TV
Share
3 Min Read
mi csk
SHARE

– ಬುಮ್ರಾ, ಬೌಲ್ಟ್ ಸೂಪರ್ ಬೌಲಿಂಗ್
– ಸ್ಯಾಮ್ ಕರ್ರನ್ ಒಂಟಿ ಹೋರಾಟ

ಶಾರ್ಜಾ: ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡದ ಬೌಲರ್ ಗಳ ಮಾರಕ ದಾಳಿಗೆ ನಲುಗಿ ಕೇವಲ 115 ರನ್‍ಗಳ ಟಾರ್ಗೆಟ್ ನೀಡಿದೆ.

ಚೆನ್ನೈ ಕೆಟ್ಟ ದಾಖಲೆ
ಇಂದಿನ ಪಂದ್ಯದಲ್ಲಿ ಚೆನ್ನೈ ತಂಡ ಪವರ್ ಪ್ಲೇ ಹಂತದಲ್ಲಿ ಐದು ವಿಕೆಟ್ ಕಳೆದುಕೊಂಡು ಕೇವಲ 25 ರನ್ ಪೇರಿಸಿತ್ತು. ಈ ಮೂಲಕ ಐಪಿಎಲ್‍ನಲ್ಲಿ ಪವರ್ ಪ್ಲೇ ಹಂತದಲ್ಲಿ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದ ಎರಡನೇ ತಂಡ ಎಂಬ ಕುಖ್ಯಾತಿ ಪಡೆದಿದೆ. ಇದರ ಜೊತೆ ಇದೇ ಮೊದಲ ಬಾರಿಗೆ ಚೆನ್ನೈ ಪವರ್ ಪ್ಲೇನಲ್ಲಿ ತನ್ನ ಐದು ವಿಕೆಟ್ ಕಳೆದುಕೊಂಡಿತ್ತು. ಇದಕ್ಕೂ ಮೊದಲು 2011ರಲ್ಲಿ ಕೊಚ್ಚಿ ಟಸ್ಕರ್ಸ್ ತಂಡ ಡೆಕ್ಕನ್ ಚಾರ್ಜಸ್ ವಿರುದ್ಧ ಪವರ್ ಪ್ಲೇನಲ್ಲಿ ಆರು ವಿಕೆಟ್ ಕಳೆದುಕೊಂಡು 29 ರನ್ ಸೇರಿಸಿತ್ತು.

Another one bites the dust.

Rahul Chahar picks up his second wicket of the game.#CSK 43/7 https://t.co/I1MQgUNDBr #Dream11IPL pic.twitter.com/iCv5TQzVVS

— IndianPremierLeague (@IPL) October 23, 2020

ಬುಮ್ರಾ, ಬೌಲ್ಟ್ ಸೂಪರ್ ಬೌಲಿಂಗ್
ಇಂದಿನ ಪಂದ್ಯದಲ್ಲಿ ಮಂಬೈ ಇಂಡಿಯನ್ಸ್ ತಂಡ ವೇಗಿಗಳು ಆರಂಭದಲ್ಲೇ ಚೆನ್ನೈ ಆಟಗಾರರನ್ನು ಕಾಡಿದರು. ನಾಲ್ಕು ಓವರ್ ಬೌಲ್ ಮಾಡಿದ ಬುಮ್ರಾ, ಎರಡು ವಿಕೆಟ್ ತೆಗೆದು 25 ರನ್ ನೀಡಿದರು. ಜೊತೆಗೆ ಟ್ರೆಂಟ್ ಬೌಲ್ಟ್ ಅವರು ನಾಲ್ಕು ಓವರ್ ಬೌಲ್ ಮಾಡಿ ನಾಲ್ಕು ವಿಕೆಟ್ ಕಿತ್ತು ಕೇವಲ 18 ರನ್ ನೀಡಿದರು. ಇವರಿಗೆ ಉತ್ತಮ ಸಾಥ್ ನೀಡಿದ ಸ್ಪಿನ್ನರ್ ರಾಹುಲ್ ಚಹರ್ ಅವರು ನಾಲ್ಕು ಓವರ್ ಬೌಲ್ ಮಾಡಿದ ಎರಡು ವಿಕೆಟ್ ಕಿತ್ತು 22 ರನ್ ನೀಡಿದರು.

NCN with his first wicket of the game. Shardul departs and #CSK are 8 down.

Live – https://t.co/I1MQgUNDBr #Dream11IPL pic.twitter.com/QfzwLwy8si

— IndianPremierLeague (@IPL) October 23, 2020

ಇಂದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಬಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್ ಮ್ಯಾನ್‍ಗಳಿಗೆ ಮುಂಬೈ ವೇಗಿಗಳು ಆರಂಭದಲ್ಲೇ ಆಘಾತ ನೀಡಿದರು. ಇನ್ನಿಂಗ್ಸ್ ಐದನೇ ಬಾಲಿನಲ್ಲಿ ಚೆನ್ನೈ ಆರಂಭಿಕ ರುತುರಾಜ್ ಗಾಯಕವಾಡ್ ಅವರನ್ನು ಟ್ರೆಂಟ್ ಬೌಲ್ಟ್ ಔಟ್ ಮಾಡಿದರು. ನಂತರ ಎರಡನೇ ಓವರ್ ದಾಳಿಗೆ ಬಂದ ಜಸ್ಪ್ರೀತ್ ಬುಮ್ರಾ ಅವರು ನಾಲ್ಕನೇ ಬಾಲಿನಲ್ಲಿ ಅಂಬಾಟಿ ರಾಯುಡು ಮತ್ತು ಐದನೇ ಬಾಲಿನಲ್ಲಿ ಎನ್ ಜಗದೀಶನ್ ಅವರ ವಿಕೆಟ್ ಕಿತ್ತರು.

Lone man standing for #CSK.

He brings up his 2nd IPL half-century #Dream11IPL pic.twitter.com/9Wt7srFaC8

— IndianPremierLeague (@IPL) October 23, 2020

ನಂತರ ಮೂರನೇ ಓವರ್ ಬೌಲ್ ಮಾಡಿದ ಟ್ರೆಂಟ್ ಬೌಲ್ಟ್ ಅವರು ಐದನೇ ಬಾಲಿನಲ್ಲಿ ಫಾಫ್ ಡು ಪ್ಲೆಸಿಸ್ ಅವರನ್ನು ಔಟ್ ಮಾಡಿದರು. ಈ ಮೂಲಕ ಚೆನ್ನೈ ಮೂರನೇ ಓವರಿನ ಮುಕ್ತಾಯಕ್ಕೆ ಐದು ರನ್ ಗಳಿಸಿ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ನಂತರ ಜೊತೆಯಾದ ನಾಯಕ ಧೋನಿ ಮತ್ತು ಜಡೇಜಾ ತಂಡದ ರನ್ ವೇಗ ಹೆಚ್ಚಿಸುವಂತೆ ಬ್ಯಾಟ್ ಬೀಸಿದರು. ಆದರೆ ಐದನೇ ಓವರ್ ಎರಡನೇ ಬಾಲಿನಲ್ಲಿ ಟ್ರೆಂಟ್ ಬೌಲ್ಟ್ ಅವರಿಗೆ ಜಡೇಜಾ ವಿಕೆಟ್ ಒಪ್ಪಿಸಿ ಹೊರನಡೆದರು.

ICYMI – Boom Boom Bumrah's double strike

2 wickets in 2 balls. First Rayudu, then Jagadeesan. Outstanding bowling from @Jaspritbumrah93.https://t.co/x914K0w15E #Dream11IPL

— IndianPremierLeague (@IPL) October 23, 2020

ಈ ಮೂಲಕ ಚೆನ್ನೈ ಪವರ್ ಪ್ಲೇ ಮುಕ್ತಾಯದ ವೇಳಗೆ ತಂಡದ ಪ್ರಮುಖ ಐದು ವಿಕೆಟ್ ಕಳೆದುಕೊಂಡು ಕೇವಲ 24 ರನ್ ಗಳಿಸಿತು. ನಂತರ ಆರನೇ ಓವರ್ ನಾಲ್ಕನೇ ಬಾಲಿನಲ್ಲಿ 16 ಬಾಲಿಗೆ 16 ರನ್ ಗಳಿಸಿ ಆಡುತ್ತಿದ್ದ ಎಂಎಸ್ ಧೋನಿಯವರು ರಾಹುಲ್ ಚಹರ್ ಅವರ ಬೌಲಿಂಗ್‍ನಲ್ಲಿ ಕ್ವಿಂಟನ್ ಡಿ ಕಾಕ್ ಅವರಿಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು. ನಂತರ ರಾಹುಲ್ ಚಹರ್ ಅವರ ಬೌಲಿಂಗ್ ಮೋಡಿ ದೀಪಕ್ ಚಹರ್ ಶೂನ್ಯ ಸುತ್ತಿ ಡಗೌಟ್‍ಗೆ ವಾಪಸ್ ಆದರು.

#CSK lose five wickets in the powerplay with 24 runs on the board.

Live – https://t.co/I1MQgUNDBr #Dream11IPL pic.twitter.com/iSO9BVOVD2

— IndianPremierLeague (@IPL) October 23, 2020

ನಂತರ ಜೊತೆಯಾದ ಶಾರ್ದುಲ್ ಠಾಕೂರ್ ಮತ್ತು ಸ್ಯಾಮ್ ಕರ್ರನ್ ಅವರು ತಾಳ್ಮೆಯಿಂದ 28 ರನ್‍ಗಳ ಜೊತೆಯಾಟವಾಡಿದರು. ಆದರೆ 14ನೇ ಓವರಿನ ಐದನೇ ಬಾಲಿನಲ್ಲಿ ನಾಥನ್ ಕೌಲ್ಟರ್-ನೈಲ್ ಬೌಲಿಂಗ್‍ನಲ್ಲಿ ಶಾರ್ದುಲ್ ಠಾಕೂರ್ ಕ್ಯಾಚ್ ಕೊಟ್ಟು ಔಟ್ ಆದರು. ನಂತರ ಒಂದಾದ ಇಮ್ರಾನ್ ತಾಹಿರ್ ಮತ್ತು ಸ್ಯಾಮ್ ಕರ್ರನ್ ಅವರು 18.4 ಓವರಿನಲ್ಲೇ ಚೆನ್ನೈ ತಂಡವನ್ನು 100ರ ಗಡಿ ದಾಟಿಸಿದರು. ಕೊನೆಯವರೆಗೂ ಕ್ರೀಸ್‍ನಲ್ಲಿದ್ದ ಸ್ಯಾಮ್ ಕರ್ರನ್ ಅವರು 46 ಎಸೆತದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ ಕೊನೆಯ ಬಾಲಿನಲ್ಲಿ ಕರ್ರನ್ ಔಟ್ ಆದರು.

TAGGED:Chennai Super KingsIPLMumbai IndiansPublic TVSam Curranಐಪಿಎಲ್ಚೆನ್ನೈ ಸೂಪರ್ ಕಿಂಗ್ಸ್ಪಬ್ಲಿಕ್ ಟಿವಿಮುಂಬೈ ಇಂಡಿಯನ್ಸ್ಸ್ಯಾಮ್ ಕರ್ರನ್
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

DARSHAN 5
ದರ್ಶನ್‌ ಶಿಫ್ಟ್‌ಗೆ ಹೆಚ್ಚಿದ ಒತ್ತಡ – ಪರಪ್ಪನ ಅಗ್ರಹಾರದಲ್ಲೇ ಉಳಿಸಿಕೊಳ್ಳಲು ವಕೀಲರ ಹರಸಾಹಸ
Bengaluru City Cinema Karnataka Latest Main Post Sandalwood States
Vasishta Simha 1
`ಸಿಂಹಪ್ರಿಯ’ ಜೋಡಿಯ ಪುತ್ರನ ಹೆಸರು ವಿಪ್ರಾ – ಅರ್ಥವೇನು ಗೊತ್ತಾ?
Cinema Latest Sandalwood Top Stories
ramya 1
ಸಿನಿಮಾ ಗೆಲ್ಲಲು ಸ್ಟಾರ್ ನಟರೇ ಬೇಕಿಲ್ಲ: ರಮ್ಯಾ
Cinema Latest Sandalwood Top Stories
Aniruddha
ಜಮೀನು ಖರೀದಿಸ್ತೀನಿ ಅಂದವರು ಯಾಕೆ ಖರೀದಿಸಿಲ್ಲ : ಅನಿರುದ್ಧ ಪ್ರಶ್ನೆ ಮಾಡಿದ್ದು ಯಾರಿಗೆ?
Cinema Latest Main Post Sandalwood
Ajay Rao 2
ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು – ಮತ್ತೆ ಒಂದಾಗೋಕೆ ಬಯಸಿದ ಪತ್ನಿ ಸಪ್ನ
Cinema Latest Main Post Sandalwood

You Might Also Like

KRS Dam
Districts

ಭಾರೀ ಮಳೆ; ಕೆಆರ್‌ಎಸ್ ಡ್ಯಾಂನ ಒಳ ಹರಿವು ಹೆಚ್ಚಳ – 31,550 ಕ್ಯೂಸೆಕ್‌ ನೀರು ನದಿಗೆ

Public TV
By Public TV
9 minutes ago
Bomb Threat
Crime

ದೆಹಲಿಯಲ್ಲಿ ಮತ್ತೆ ಶಾಲೆಗಳಿಗೆ ಬಾಂಬ್‌ ಬೆದರಿಕೆ – ತೀವ್ರ ಶೋಧ

Public TV
By Public TV
53 minutes ago
Five electrocuted
Latest

ಕೃಷ್ಣಾಷ್ಟಮಿ ಮೆರವಣಿಗೆ ವೇಳೆ ರಥಕ್ಕೆ ವಿದ್ಯುತ್‌ ತಂತಿ ತಗುಲಿ ಅವಘಡ – ಐವರು ಸಾವು

Public TV
By Public TV
1 hour ago
AI ಚಿತ್ರ
Davanagere

ದಾವಣಗೆರೆ, ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ – ಇಂದು ಶಾಲೆಗಳಿಗೆ ರಜೆ ಘೋಷಣೆ

Public TV
By Public TV
2 hours ago
Hebbal Flyover 3
Bengaluru City

ಟ್ರಾಫಿಕ್‌ ಸಮಸ್ಯೆಗೆ ಕೊನೆಗೂ ಮುಕ್ತಿ – 700 ಮೀಟರ್ ಉದ್ದದ ಹೆಬ್ಬಾಳ ಮೇಲ್ಸೇತುವೆ ಇಂದು ಉದ್ಘಾಟನೆ

Public TV
By Public TV
2 hours ago
weather
Bagalkot

Rain Alert | ರಾಜ್ಯದಲ್ಲಿ ಮುಂದಿನ 5 ದಿನ ಭಾರಿ ಮಳೆ – ಮಲೆನಾಡು ಭಾಗದಲ್ಲಿ ರೆಡ್‌ ಅಲರ್ಟ್‌

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?