Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಭುವಿ, ರಶೀದ್ ಬೌಲಿಂಗ್ ದಾಳಿಗೆ ಚೆನ್ನೈ ಧೂಳಿಪಟ – ಹೈದರಾಬಾದಿಗೆ 7 ರನ್‍ಗಳ ರೋಚಕ ಜಯ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | ಭುವಿ, ರಶೀದ್ ಬೌಲಿಂಗ್ ದಾಳಿಗೆ ಚೆನ್ನೈ ಧೂಳಿಪಟ – ಹೈದರಾಬಾದಿಗೆ 7 ರನ್‍ಗಳ ರೋಚಕ ಜಯ

Cricket

ಭುವಿ, ರಶೀದ್ ಬೌಲಿಂಗ್ ದಾಳಿಗೆ ಚೆನ್ನೈ ಧೂಳಿಪಟ – ಹೈದರಾಬಾದಿಗೆ 7 ರನ್‍ಗಳ ರೋಚಕ ಜಯ

Public TV
Last updated: October 2, 2020 11:46 pm
Public TV
Share
2 Min Read
dhoni jadeja
SHARE

– ಕೊನೆಯವರೆಗೂ ಬ್ಯಾಟ್ ಮಾಡಿ ಮಣಿದ ಮಹಿ

ದುಬೈ: ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಮತ್ತು ಮ್ಯಾಜಿಕ್ ಸ್ಪಿನ್ನರ್ ರಶೀದ್ ಖಾನ್ ಅವರ ಉತ್ತಮ ಬೌಲಿಂಗ್‍ನಿಂದ ಸನ್‍ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್-2020ಯ 14ನೇ ಪಂದ್ಯದಲ್ಲಿ ಗೆದ್ದು ಬೀಗಿದೆ. ಈ ಮೂಲಕ ಚೆನ್ನೈ ತಂಡದ ಸೋಲಿನ ಓಟ ಮುಂದುವರೆದಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ ಅಭಿಷೇಕ್ ಶರ್ಮಾ ಮತ್ತು ಪ್ರಿಯಮ್ ಗಾರ್ಗ್ ಅವರ ಭರ್ಜರಿ ಜೊತೆಯಾಟದಿಂದ ನಿಗದಿತ 20 ಓವರಿನಲ್ಲಿ 165 ರನ್ ಸೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ಚೆನ್ನೈ ತಂಡ ಆರಂಭದಿಂದಲೇ ಕುಂಟುತ್ತಾ ಸಾಗಿತು. ಆದರೆ ಕೊನೆಯವರಿಗೂ ಇದ್ದು ಬ್ಯಾಟ್ ಮಾಡಿದ ಧೋನಿಯವರು ತಂಡವನ್ನು ಗೆಲ್ಲಿಸುವಲ್ಲಿ ವಿಫಲವಾದರು. ನಿಗದಿತ 20 ಓವರಿನಲ್ಲಿ ಚೆನ್ನೈ 157 ರನ್ ಹೊಡೆದು ಕೇವಲ 7 ರನ್ ಅಂತರದಲ್ಲಿ ಸೋಲುಂಡಿತು.

Another big wicket for #SRH as Kedar Jadhav departs without adding much to the tally of runs.

Abdul Samad strikes. #CSK 4 down.#Dream11IPL #CSKvSRH pic.twitter.com/o4dDYNgGJ4

— IndianPremierLeague (@IPL) October 2, 2020

ಈ ವೇಳೆ ಸನ್‍ರೈಸರ್ಸ್ ಪರವಾಗಿ ಉತ್ತಮವಾಗಿ ಬೌಲ್ ಮಾಡಿದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಗಾಯದ ನಡುವೆಯೂ ಮೂರು ಓವರ್ ಬೌಲ್ ಮಾಡಿ ಒಂದು ವಿಕೆಟ್ ಕಿತ್ತು ಕೇವಲ 20 ರನ್ ನೀಡಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ನಟರಾಜನ್ ಅವರು 2 ಪ್ರಮುಖ ವಿಕೆಟ್ ಕಿತ್ತು ಮಿಂಚಿದರು. ಉತ್ತಮವಾಗಿ ಬೌಲ್ ಮಾಡಿದ ರಶೀದ್ ಖಾನ್ ಯಾವುದೇ ವಿಕೆಟ್ ಪಡೆಯದೇ ಇದ್ದರೂ ನಾಲ್ಕು ಓವರಿನಲ್ಲಿ ಕೇವಲ 12 ರನ್ ನೀಡಿ ಪಂದ್ಯಕ್ಕೆ ತಿರುವು ನೀಡಿದರು.

T Natarajan comes into the attack and strikes immediately.

Rayudu gets clean bowled!

Live – https://t.co/J1jCJPE40f #Dream11IPL #CSKvSRH pic.twitter.com/hHfsZn8Oq7

— IndianPremierLeague (@IPL) October 2, 2020

ಆರಂಭದಿಂದಲೇ ಆಕ್ರಮಣಕಾರಿ ಬೌಲಿಂಗ್‍ಗೆ ಮುಂದಾದ ಹೈದರಾಬಾದ್ ತಂಡ ಚೆನ್ನೈ ಆರಂಭಿಕ ಆಘಾತ ನೀಡಿತು. 2ನೇ ಓವರಿನ ಮೂರನೇ ಬಾಲಿನಲ್ಲಿ ಭುವನೇಶ್ವರ್ ಕುಮಾರ್ ಅವರಿಗೆ ಶೇನ್ ವ್ಯಾಟ್ಸನ್ ಅವರು ಬೌಲ್ಡ್ ಆದರು. ನಂತರ ಬಂದ ಅಂಬಾಟಿ ರಾಯುಡು ಅವರು 5ನೇ ಓವರಿನಲ್ಲಿ ನಟರಾಜನ್ ಅವರಿಗೆ ಕ್ಲೀನ್ ಬೌಲ್ಡ್ ಆದರು. ನಂತರ ಕ್ವಿಕ್ ರನ್ ಪಡೆಯಲು ಹೋದ ಫಾಫ್ ಡು ಪ್ಲೆಸಿಸ್ ಅವರು 22 ರನ್ ಗಳಿಸಿ ಔಟ್ ಆಗಿ ಪೆವಿಲಯನ್ ಸೇರಿದರು.

Bhuvi too good for Watson in the chase.#CSK lose their first.

Live – https://t.co/J1jCJPE40f #Dream11IPL #CSKvSRH pic.twitter.com/kppdlYg1up

— IndianPremierLeague (@IPL) October 2, 2020

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಹೈದರಾಬಾದ್ ತಂಡ ನಾಯಕ ಡೇವಿಡ್ ವಾರ್ನರ್ ಅವರನ್ನು ಸಮರ್ಥಿಸಿಕೊಳ್ಳುವಂತೆ ಸನ್‍ರೈಸರ್ಸ್ ತಂಡದ ಬೌಲರ್ ಗಳು ಬೌಲ್ ಮಾಡಿದರು. ರೈಸರ್ಸ್ ವೇಗಿಗ ಮಾರಕ ದಾಳಿಗೆ ತತ್ತರಿಸಿದ ಚೆನ್ನೈ ಆಟಗಾರರು ಪವರ್ ಪ್ಲೇ ಮುಕ್ತಾಯಕ್ಕೆ ಮೂರು ವಿಕೆಟ್ ಕಳೆದುಕೊಂಡು ಕೇವಲ 36 ರನ್ ಪೇರಿಸಿದರು. ನಂತರ ಅಬ್ದುಲ್ ಸಮದ್ ಅವರ ಸ್ಪಿನ್ ಮೋಡಿಗೆ ಬಲಿಯಾದ ಕೇದಾರ್ ಜಾಧವ್ ಅವರು ಕೇವಲ ಮೂರು ರನ್ ಸಿಡಿಸಿ ಹೊರನಡೆದರು.

Jadeja gets to his maiden IPL FIFTY and departs straight after.

Live – https://t.co/J1jCJPE40f #Dream11IPL #CSKvSRH pic.twitter.com/ZZVbwFFKNu

— IndianPremierLeague (@IPL) October 2, 2020

ಇನ್ನಿಂಗ್ಸ್ ಉದ್ದಕ್ಕೂ ಹೈದರಾಬಾದ್ ತಂಡ ಎಲ್ಲಿಯೂ ರನ್ ಬಿಟ್ಟುಕೊಡಲಿಲ್ಲ. ಪರಿಣಾಮ ಧೋನಿ ಮತ್ತು ಜಡೇಜಾ ಕ್ರೀಸಿನಲ್ಲಿದ್ದರು ಕೂಡ 13 ಓವರ್ ಮುಕ್ತಾಯಕ್ಕೆ ಚೆನ್ನೈ ತಂಡ ನಾಲ್ಕು ವಿಕೆಟ್ ಕಳೆದುಕೊಂಡು ಕೇವಲ 61 ರನ್ ಪೇರಿಸಿತು. ಈ ವೇಳೆ ತಾಳ್ಮೆಯ ಆಟಕ್ಕೆ ಮುಂದಾದ ಧೋನಿ ಮತ್ತು ಜಡೇಜಾ 56 ಎಸೆತಗಳಲ್ಲಿ 71 ರನ್‍ಗಳ ಜೊತೆಯಾಟವಾಡಿದರು. 34 ಎಸೆತದಲ್ಲಿ ಶತಕ ಸಿಡಿದಿದ ಜಡೇಜಾ ನಟರಾಜನ್ ಅವರ 17ನೇ ಓವರನಲ್ಲಿ ಔಟ್ ಆದರು.

TAGGED:Chennai Super KingsIPLms dhoniPublic TVSunrisers Hyderabadಎಂಎಸ್ ಧೋನಿಐಪಿಎಲ್ಚೆನ್ನೈ ಸೂಪರ್ ಕಿಂಗ್ಸ್ಪಬ್ಲಿಕ್ ಟಿವಿಸನ್‍ರೈಸರ್ಸ್ ಹೈದರಾಬಾದ್
Share This Article
Facebook Whatsapp Whatsapp Telegram

Cinema news

trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories
Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema
Rashmika Mandanna Father
ರಶ್ಮಿಕಾಗೆ ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ ತಂದೆ ಮದನ್‌ ಮಂದಣ್ಣ
Cinema Districts Karnataka Kodagu Latest South cinema Top Stories
DARSHAN RENUKASWAMY
ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ
Bengaluru City Cinema Court Latest Sandalwood Top Stories

You Might Also Like

Tehran Ceasefire Victory
Latest

ಕದನ ವಿರಾಮ ಘೋಷಣೆ – ಟೆಹ್ರಾನ್‌ನ ಪ್ರಮುಖ ಬೀದಿಗಳಲ್ಲಿ ರಾಷ್ಟ್ರಧ್ವಜ ಹಿಡಿದು ವಿಜಯೋತ್ಸವ ಆಚರಣೆ

Public TV
By Public TV
27 minutes ago
oil price fall
Latest

ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಕಚ್ಚಾ ತೈಲ ದರ ದಿಢೀರ್‌ ಭಾರೀ ಕುಸಿತ

Public TV
By Public TV
54 minutes ago
Lorry Accident Mysore Road Sattelite Bus Stand
Bengaluru City

ಸಿಗ್ನಲ್‌ನಲ್ಲಿ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಗುದ್ದಿದ ಮತ್ತೊಂದು ಲಾರಿ – ಚಾಲಕ ಸಾವು

Public TV
By Public TV
1 hour ago
Hormuz
Latest

ಕದನ ವಿರಾಮಕ್ಕೆ ಇರಾನ್‌ ವಿಧಿಸಿದ 10 ಷರತ್ತುಗಳು ಏನು?

Public TV
By Public TV
1 hour ago
WAR 1
Latest

ಇಸ್ರೇಲ್‌, ಇರಾನ್‌ ಯುದ್ಧ | ಯಾರಿಗೆ ಲಾಭ, ಯಾರಿಗೆ ನಷ್ಟ? – ವಿಶ್ವಬ್ಯಾಂಕ್‌ ಎಚ್ಚರಿಕೆ ಏನು?

Public TV
By Public TV
2 hours ago
Bab al Mandab Strait India
Latest

ಹಾರ್ಮುಜ್ ಬಳಿಕ ಬಾಬ್ ಅಲ್-ಮಂಡೇಬ್ ಜಲಸಂಧಿ ಬಂದ್‌ ಭೀತಿ – ಭಾರತಕ್ಕೇನು ಪರಿಣಾಮ?

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?