ಕೊಡಗು, ಮಲೆನಾಡು ಮತ್ತು ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ವರುಣದೇವ ಅಬ್ಬರಿಸುತ್ತಿದ್ದಾನೆ. ಉಡುಪಿಯಲ್ಲಂತೂ ಹಿಂದೆಂದೂ ಕಂಡು ಕೇಳರಿಯದ ರೀತಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹವಮಾನ ಇಲಾಖೆ ಸಹ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದೆ. ಕೊಡಗು ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಮಳೆ ಸುರಿಯಲಾಂರಭಿಸಿದೆ. ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತವಾರಣವಿರಲಿದ್ದು, ಮಳೆಯಾಗಲಿದೆ. ವಿಜಯಪುರ, ಬಾಗಲಕೋಟೆ, ಕಲಬುರಗಿ, ಬೀದರ್ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಚಳಿ ಗಾಳಿ ಬೀಸುತ್ತಿದೆ.
ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
ಬೆಂಗಳೂರು: 23-21
ಮಂಗಳೂರು: 27-25
ಶಿವಮೊಗ್ಗ: 24-22
ಬೆಳಗಾವಿ: 24-22
ಮೈಸೂರು: 24-21
ಮಂಡ್ಯ: 25-22
ರಾಮನಗರ: 25-22
ಮಡಿಕೇರಿ: 19-17
ಹಾಸನ: 22-20
ಚಾಮರಾಜನಗರ: 26-22
ಚಿಕ್ಕಬಳ್ಳಾಪುರ: 24-21
ಕೋಲಾರ: 25-22
ತುಮಕೂರು: 24-21
ಉಡುಪಿ: 27-26
ಕಾರವಾರ: 27-26
ಚಿಕ್ಕಮಗಳೂರು: 21-19
ದಾವಣಗೆರೆ: 25-22
ಚಿತ್ರದುರ್ಗ: 25-22
ಹಾವೇರಿ: 25-22
ಬಳ್ಳಾರಿ: 28-24
ಧಾರವಾಡ: 24-21
ಗದಗ: 26-22
ಕೊಪ್ಪಳ: 27-23
ರಾಯಚೂರು: 28-24
ಯಾದಗಿರಿ: 28-24
ವಿಜಯಪುರ: 24-21
ಬೀದರ್: 26-23
ಕಲಬುರಗಿ: 28-23
ಬಾಗಲಕೋಟೆ: 28-23