Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Search
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಆಟವಾಡುತ್ತ ಎರಡನೇ ಮಹಡಿಯಿಂದ ಬಿದ್ರು ಬದುಕುಳಿದ ಬಾಲಕ: ವಿಡಿಯೋ

Public TV
Last updated: October 20, 2019 4:11 pm
Public TV
Share
1 Min Read
child fell on riskshaw A
SHARE

– ಚಲಿಸುತ್ತಿದ್ದ ಸೈಕಲ್ ರಿಕ್ಷಾದಿಂದ ಬಾಲಕ ಬಚಾವ್

ಭೋಪಾಲ್: ಪುಟ್ಟ ಬಾಲಕನೊಬ್ಬ ಮನೆಯ ಎರಡನೇ ಮಹಡಿ ಮೇಲೆ ಆಟವಾಡುತ್ತಾ ಕೆಳಗೆ ಬಿದ್ದರೂ ಪವಾಡ ರೀತಿ ಬಜಾವ್ ಆಗಿರುವ ಘಟನೆ ಮಧ್ಯಪ್ರದೇಶದ ಟಿಕಾಮ್ಗಾರ್ ನಗರದಲ್ಲಿ ನಡೆದಿದೆ.

ಬಾಲಕ ನೇರವಾಗಿ ಚಲಿಸುತ್ತಿದ್ದ ಸೈಕಲ್ ರಿಕ್ಷಾ ಬಾಸ್ಕೆಟ್‍ನಲ್ಲಿ ಬಿದ್ದಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

#WATCH Tikamgarh: A child fell from a building on a rickshaw that was passing on road below. Child's father Ashish Jain says,"He was playing on 2nd floor with family members. He fell from railing after he lost his balance. He was examined at a hospital & is safe". #MadhyaPradesh pic.twitter.com/3yDOzZmB9y

— ANI (@ANI) October 20, 2019

ಸೈಕಲ್ ರಿಕ್ಷಾ ಚಾಲಕ ನಗರದ ಬೀದಿಯಲ್ಲಿ ಹೊರಟಿದ್ದ. ಈ ವೇಳೆ ಎರಡನೇ ಮಹಡಿಯಿಂದ ಮಗು ಸೈಕಲ್ ರಿಕ್ಷಾದ ಬಾಸ್ಕೆಟ್‍ನಲ್ಲಿ ಬಿತ್ತು. ಸವಾರ ತಕ್ಷಣವೇ ಹಿಂತಿರುಗಿ ನೋಡಿದಾಗ ಬಾಸ್ಕೆಟ್‍ನಲ್ಲಿ ಬಿದ್ದಿದ್ದನ್ನು ನೋಡಿ, ಬಾಲಕನನ್ನು ಎತ್ತಿಕೊಳ್ಳಲು ಮುಂದಾದರು. ಆಗ ಬಾಲಕ ಪೋಷಕರು ಮನೆಯಿಂದ ಓಡಿ ಬಂದು ಎತ್ತಿಕೊಂಡಿದ್ದಾರೆ. ಅದೃಷ್ಟವಶಾತ್ ಮಗುವಿಗೆ ಯಾವುದೇ ಗಾಯವಾಗಿಲ್ಲ. ಈ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಾಲಕನ ತಂದೆ ಅಶೀಶ್ ಜೈನ್, ಕುಟುಂಬದ ಸದಸ್ಯರ ಜೊತೆಗೆ ಎರಡನೇ ಮಹಡಿಯಲ್ಲಿ ಆಟವಾಡುತ್ತಿದ್ದ. ಈ ವೇಳೆ ಆಯತಪ್ಪಿ ಮನೆಯ ಮೇಲಿಂದ ಬಿದ್ದಿದ್ದಾನೆ. ಇದೇ ವೇಳೆ ಸೈಕಲ್ ರಿಕ್ಷಾ ಬಂದಿದ್ದರಿಂದ ಮಗನ ಪ್ರಾಣ ಉಳಿದಿದೆ. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ತಪಾಸಣೆ ಮಾಡಿದ ವೈದ್ಯರು, ಯಾವುದೇ ಅಪಾಯ ಸಂಭವಿಸಿಲ್ಲ ಅಂತ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

TAGGED:buildingchildMadhya PradeshPublic TVRickshawTikamgarhಪಬ್ಲಿಕ್ ಟಿವಿಬಾಲಕವಿಡಿಯೋಸೈಕಲ್ ರಿಕ್ಷಾ
Share This Article
Facebook Whatsapp Whatsapp Telegram

You Might Also Like

05
Districts

ʻಕಾಂತಾರ ಚಾಪ್ಟರ್-1ʼ ಶೂಟಿಂಗ್‌ ವೇಳೆ ಮತ್ತೊಂದು ಅವಘಡ – ರಿಷಬ್‌ ಶೆಟ್ಟಿ ಸೇರಿ 30 ಮಂದಿ ಅಪಾಯದಿಂದ ಪಾರು!

Public TV
By Public TV
1 hour ago
Iran Israel
Latest

ಇರಾನ್‌ ಮೇಲೆ ಯಾವುದೇ ಕ್ಷಣದಲ್ಲೂ ದಾಳಿ – ದೊಡ್ಡ ಎಚ್ಚರಿಕೆ ಕೊಟ್ಟ ಇಸ್ರೇಲ್‌

Public TV
By Public TV
1 hour ago
allu arjun received gaddar film award as best actor for pushpa 2 movie 2
Cinema

ಸಿಎಂ ರೇವಂತ್ ರೆಡ್ಡಿ ಕೈಯಿಂದ ಉತ್ತಮ ನಟ ಪ್ರಶಸ್ತಿ ಸ್ವೀಕರಿಸಿದ ಅಲ್ಲು ಅರ್ಜುನ್‌

Public TV
By Public TV
1 hour ago
01 NEW 1
Big Bulletin

ಬಿಗ್‌ ಬುಲೆಟಿನ್‌ 14 June 2025 ಭಾಗ 1

Public TV
By Public TV
2 hours ago
02 NEW
Big Bulletin

ಬಿಗ್‌ ಬುಲೆಟಿನ್‌ 14 June 2025 ಭಾಗ 2

Public TV
By Public TV
2 hours ago
Honeymoon Murder
Crime

ಪತಿ ಕೊಲೆ ಬಳಿಕ ಇಂದೋರ್‌ನ ಫ್ಲ್ಯಾಟ್‌ನಲ್ಲಿ ವಾಸವಿದ್ದ ಹನಿಮೂನ್ ಹಂತಕಿ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?