Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cinema

ಐ ಲವ್ ಯೂ: ಉಪ್ಪಿ ಫ್ಲೇವರ್ ಮತ್ತು ಚಾರ್ ಮಿನಾರ್!

Public TV
Last updated: June 11, 2019 10:56 pm
Public TV
Share
1 Min Read
uppi i love you
SHARE

ಬೆಂಗಳೂರು: ಫಿಲ್ಟರಿಲ್ಲದ ಕಹಿ ಸತ್ಯಗಳನ್ನು ವಿಶಿಷ್ಟ ಡೈಲಾಗುಗಳ ಮೂಲಕ ದಾಟಿಸುತ್ತಲೇ ರಿಯಲ್ ಸ್ಟಾರ್ ಅನ್ನಿಸಿಕೊಂಡಿರುವವರು ಉಪೇಂದ್ರ. ನವಿರು ಪ್ರೇಮ ಕಥಾನಕಗಳ ಮೂಲಕವೇ ಯಶಸ್ವಿ ನಿರ್ದೇಶಕರಾಗಿ ಗುರುತಿಸಿಕೊಂಡಿರುವವರು ಆರ್ ಚಂದ್ರು. ಇದೀಗ ಬಿಡುಗಡೆಯ ಸನ್ನಾಹದಲ್ಲಿರುವ ಐ ಲವ್ ಯೂ ಚಿತ್ರದ ಮೂಲಕ ಎರಡನೇ ಸಲ ಇವರಿಬ್ಬರ ಸಮಾಗಮ ಸಂಭವಿಸಿದೆ!

R Chandru I Love You

ಆರ್ ಚಂದ್ರು ಮತ್ತು ಉಪೇಂದ್ರ ಈ ಹಿಂದೆ ಬ್ರಹ್ಮ ಎಂಬ ಚಿತ್ರವನ್ನು ಜೊತೆಯಾಗಿ ಮಾಡಿದ್ದರು. ಇದೀಗ ಅವರಿಬ್ಬರೂ ಐ ಲವ್ ಯೂ ಮೂಲಕ ಮತ್ತೆ ಹೊಸ ಅಲೆ ಸೃಷ್ಟಿಸಲು ಅಣಿಯಾಗಿದ್ದಾರೆ. ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಬಿಡುಗಡೆಗೊಳಿಸಿರೋ ಟ್ರೈಲರ್‍ನ ಮೂಲಕವಂತೂ ಈ ಜೋಡಿ ಖಂಡಿತಾ ಮತ್ತೆ ಕಮಾಲ್ ಮಾಡುತ್ತದೆಯೆಂಬ ನಂಬಿಕೆ ಪ್ರೇಕ್ಷಕರಲ್ಲಿಯೂ ಮೂಡಿಕೊಂಡಿದೆ.

UPPI 1 1

ಅದಕ್ಕೆ ಕಾರಣವಾಗಿರೋದು ಈ ಟ್ರೈಲರಿನಲ್ಲಿ ಕಾಣಿಸಿಕೊಂಡಿರೋ ಉಪ್ಪಿ ಫ್ಲೇವರಿನ ಘಮಲು. ಈ ಹಿಂದೆ ಎ, ಉಪೇಂದ್ರ ಮುಂತಾದ ಚಿತ್ರಗಳಲ್ಲಿ ಉಪ್ಪಿ ಡೈಲಾಗುಗಳು ಪ್ರಸಿದ್ಧಿ ಪಡೆದುಕೊಂಡಿದ್ದವಲ್ಲಾ? ಅಂಥಾದ್ದೇ ಧಾಟಿಯ ಡೈಲಾಗುಗಳು ಉಪ್ಪಿ ಕಡೆಯಿಂದ ಹೊರ ಬಿದ್ದಿವೆ. ಹಾಗಾದರೆ ಚಂದ್ರು ಈ ಸಿನಿಮಾವನ್ನು ಉಪ್ಪಿ ಫ್ಲೇವರಿಗೆ ಒಗ್ಗಿಕೊಂಡು ಮಾಡಿದ್ದಾರಾ? ಇಡೀ ಚಿತ್ರದಲ್ಲಿ ಅದುವೇ ಮುಂದುವರೆದಿದೆಯಾ ಅಂತೆಲ್ಲ ಪ್ರಶ್ನೆಗಳು ಸಹಜ. ಅದಕ್ಕೆ ಚಂದ್ರು ಅವರ ಕಡೆಯಿಂದ ಮಜವಾದ ಉತ್ತರವೇ ಎದುರುಗೊಳ್ಳುತ್ತದೆ!

uppi i love u

ಐ ಲವ್ ಯೂ ಚಿತ್ರದಲ್ಲಿ ಉಪ್ಪಿ ಶೈಲಿ ಇರೋದು ನಿಜ. ಹಾಗೆ ಆರಂಭವಾಗಿ ಸಾಗಿ ಬರೋ ಕಥನ ನಂತರ ತಾಜ್ ಮಹಲ್, ಚಾರ್ ಮಿನಾರ್‍ನಂಥಾ ಫ್ಲೇವರಿನೊಂದಿಗೆ ಬ್ಲೆಂಡ್ ಆಗುತ್ತದೆ. ಐ ಲವ್ ಯೂ ಚಿತ್ರದ ಪ್ರಧಾನ ಆಕರ್ಷಣೆಯೇ ಈ ಅಂಶ. ಹೀಗೆ ಉಪೇಂದ್ರ ಮತ್ತು ಆರ್ ಚಂದ್ರು ಫ್ಲೇವರ್‍ಗಳು ಹಿತವಾಗಿ ಬ್ಲೆಂಡ್ ಆಗಿರೋ ಈ ಲವ್ ಯೂ ಚಿತ್ರ ಜೂನ್ ಹದಿನಾಲಕ್ಕರಂದು ಪ್ರೇಕ್ಷಕರ ಮುಂದೆ ಬರಲಿದೆ.

TAGGED:cinemaI Love YouR. Chandrusandalwoodupendraಆರ್.ಚಂದ್ರುಉಪೇಂದ್ರಐ ಲವ್ ಯೂರಚಿತಾ ರಾಮ್
Share This Article
Facebook Whatsapp Whatsapp Telegram

Cinema Updates

vivek oberoi
ಯಶ್ ‘ರಾಮಾಯಣ’ ಪ್ರಾಜೆಕ್ಟ್‌ನಲ್ಲಿ ವಿವೇಕ್ ಒಬೆರಾಯ್?
6 hours ago
prabhas tripti dimri
‘ಅನಿಮಲ್’ ನಟಿಗೆ ಬಂಪರ್ ಆಫರ್- ಪ್ರಭಾಸ್‌ಗೆ ನಾಯಕಿಯಾದ ತೃಪ್ತಿ ದಿಮ್ರಿ
7 hours ago
karunya ram
ಕಾಮಾಕ್ಯ ದೇಗುಲಕ್ಕೆ ನಟಿ ಕಾರುಣ್ಯ ರಾಮ್ ಭೇಟಿ
8 hours ago
RAGINI 4
‘ಜಾವಾ’ ಸಿನಿಮಾದಲ್ಲಿ ರಾಗಿಣಿ ಬೋಲ್ಡ್ ಅವತಾರ- ಪೋಸ್ಟರ್ ರಿವೀಲ್
9 hours ago

You Might Also Like

SRH
Cricket

ಸನ್‌ ರೈಸರ್ಸ್‌ಗೆ 110 ರನ್‌ಗಳ ಭರ್ಜರಿ ಗೆಲುವು – ಸೋಲಿನ ವಿದಾಯ ಹೇಳಿದ ಕೆಕೆಆರ್‌

Public TV
By Public TV
1 hour ago
Pakistan Rain
Latest

ಪಾಕಿಸ್ತಾನದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ – 20 ಜನ ಸಾವು, 150ಕ್ಕೂ ಹೆಚ್ಚು ಮಂದಿಗೆ ಗಾಯ!

Public TV
By Public TV
3 hours ago
Shiekh Hasina
Latest

ಬಾಂಗ್ಲಾದೇಶವನ್ನ ಅಮೆರಿಕಕ್ಕೆ ಮಾರಾಟ ಮಾಡಿದ್ದಾರೆ – ಯೂನಸ್ ವಿರುದ್ಧ ಶೇಖ್ ಹಸೀನಾ ಬಾಂಬ್‌

Public TV
By Public TV
3 hours ago
Corona
Bengaluru City

ಮತ್ತೆ ವಕ್ಕರಿಸಿಕೊಂಡ ಕೊರೊನಾ – ಸೋಮವಾರದಿಂದ ಟೆಸ್ಟ್ ಹೆಚ್ಚಳ, ಮುಂಜಾಗ್ರತೆ ವಹಿಸುವಂತೆ ಕರೆ

Public TV
By Public TV
3 hours ago
Heinrich Klaasen
Cricket

ಕ್ಲಾಸೆನ್‌ ಕ್ಲಾಸಿಕ್‌ ಶತಕ – ಸನ್‌ ರೈಸರ್ಸ್‌ ಆರ್ಭಟಕ್ಕೆ ದಾಖಲೆಗಳು ಧೂಳಿಪಟ

Public TV
By Public TV
4 hours ago
Udupi Rain 1
Districts

ಉಡುಪಿಯಲ್ಲಿ 3 ದಿನ ಭಾರೀ ಮಳೆ ಮುನ್ಸೂಚನೆ – ರೆಡ್ ಅಲರ್ಟ್ ಘೋಷಣೆ

Public TV
By Public TV
5 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?