Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಿದ್ದರಾಮಯ್ಯ ರಾಜ್ಯದ ಮರ್ಯಾದಾ ಪುರುಷೋತ್ತಮ- ಬಿಜೆಪಿ ವ್ಯಂಗ್ಯ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | States | Karnataka | ಸಿದ್ದರಾಮಯ್ಯ ರಾಜ್ಯದ ಮರ್ಯಾದಾ ಪುರುಷೋತ್ತಮ- ಬಿಜೆಪಿ ವ್ಯಂಗ್ಯ

Karnataka

ಸಿದ್ದರಾಮಯ್ಯ ರಾಜ್ಯದ ಮರ್ಯಾದಾ ಪುರುಷೋತ್ತಮ- ಬಿಜೆಪಿ ವ್ಯಂಗ್ಯ

Public TV
Last updated: January 18, 2019 8:53 pm
Public TV
Share
2 Min Read
BJP Siddaramaiah
SHARE

– ಬಿಜೆಪಿ ಕಾಲೆಳೆದು ತಿರುಗೇಟು ಕೊಟ್ಟ ನೆಟ್ಟಿಗರು

ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಮರ್ಯಾದಾ ಪುರುಷೋತ್ತಮ ಎಂದು ಬಿಜೆಪಿ ಟ್ವೀಟ್ ಮಾಡಿ ವ್ಯಂಗ್ಯವಾಡಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಫೋಟೋ ಹಾಕಿ ಅದರ ಮೇಲೆ ಪುರುಷೋತ್ತಮ ಎಂದು ದೊಡ್ಡ ಅಕ್ಷರದಲ್ಲಿ ಬರೆದು ಅದಕ್ಕೆ ಕಾರಣಗಳನ್ನು ಕೆಳಗೆ ಚಿಕ್ಕ ಅಕ್ಷರದಲ್ಲಿ ತಿಳಿಸಲಾಗಿದೆ. ಈ ಟ್ವೀಟ್ ನೋಡಿದ ಅನೇಕ ನೆಟ್ಟಿಗರು ಬಿಜೆಪಿ ವಿರುದ್ಧ ಕಿಡಿಕಾರಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?:
ಸ್ವಂತ ಕ್ಷೇತ್ರದಲ್ಲಿ ಹೀನಾಯವಾಗಿ ಸೋಲಿಸಿದ ಜೆಡಿಎಸ್‍ಗೆ ಬೆಂಬಲ ಕೊಟ್ಟ ಮರ್ಯಾದಸ್ಥರು. ಮುಖ್ಯಮಂತ್ರಿ ಪದವಿ ಕಳೆದುಕೊಂಡರೂ ಕಾವೇರಿ ಭವನ ಬಿಡದ ಮರಿಯಾದಸ್ಥರು. ಸಾಮಾನ್ಯ ಶಾಸಕರಾದರೂ ವಿಧಾನಸೌಧದಲ್ಲಿ ಕೊಠಡಿ ಪಡೆದ ಮರ್ಯಾದಸ್ಥರು. ಅವರಪ್ಪನಾಣೆ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಅವರ ಮಗನನ್ನೇ ಸಿಎಂ ಮಾಡಿದ ಮರ್ಯಾದಸ್ಥರು. ತಮ್ಮ ಸರ್ಕಾರದಲ್ಲಿ ಮಾಡಿದ್ದ ಅಸಹ್ಯ ಕೆಲಸಗಳು ಹೊಸಗೆ ಬರಬಾರದೆಂದು ಜೆಡಿಎಸ್‍ಗೆ ಬೆಂಬಲ ಕೊಟ್ಟ ಮರ್ಯಾದಸ್ಥರು. ನೀಚ ಮುಖ್ಯಮಂತ್ರಿ ಎಂದವರ ಮಗನನ್ನೇ ಮುಖ್ಯಮಂತ್ರಿ ಮಾಡಿದ ಮರ್ಯಾದಸ್ಥರು. ಯಾವ ಮುಖ ಹೊತ್ತುಕೊಂಡು ಮಾತನಾಡುತ್ತೀರಿ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಮರ್ಯಾದಾ ಪುರುಷೋತ್ತಮ… pic.twitter.com/T5zNcYnzPS

— BJP Karnataka (@BJP4Karnataka) January 18, 2019

ಬಿಜೆಪಿ ವಿರುದ್ಧ ನೆಟ್ಟಿಗರು ಕಿಡಿ:
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕರುನಾಡಿಗೆ ಅನ್ನಭಾಗ್ಯದೊಂದಿಗೆ ಹಲವಾರು ಭಾಗ್ಯ ನೀಡಿದ ಭಾಗ್ಯದಾತ. ಕನ್ನಡಿಗರು ತಲೆ ತಗ್ಗಿಸುವಂತೆ ಮಾಡದ ಪುರುಷೋತ್ತಮ, ಕರ್ನಾಟಕವನ್ನು ದೇಶದಲ್ಲೇ ನಂಬರ್ 1 ರಾಜ್ಯ ಮಾಡಿದ ಸರದಾರ, ಬಡವರ ಭಂದು, ರೈತ ಮಿತ್ರ ಕನ್ನಡಿಗರ ಹೃದಯ ಸಾಮ್ರಾಟ ನಮ್ಮ ಸಿದ್ದರಾಮಯ್ಯ ನಮ್ಮ ಹೆಮ್ಮೆ ಎಂದು ದೀಪಕ್ ಸಿಂಗ್ ಎಂಬವರು ಬಿಜೆಪಿ ಟಾಂಗ್ ಕೊಟ್ಟಿದ್ದಾರೆ.

ಕರುನಾಡಿಗೆ ಅನ್ನಭಾಗ್ಯ ದೊಂದಿಗೆ ಹಲವಾರು ಭಾಗ್ಯ ನೀಡಿದ ಭಾಗ್ಯದಾತ,ಕನ್ನಡಿಗರು ತಲೆ ತಗ್ಗಿಸುವಂತೆ ಮಾಡದ ಪುರುಷೋತ್ತಮ,ಕರ್ನಾಟಕವನ್ನು ದೇಶದಲ್ಲೇ ನಂಬರ್ 1 ರಾಜ್ಯ ಮಾಡಿದ ಸರದಾರ,ಬಡವರ ಭಂದು,ರೈತ ಮಿತ್ರ ಕನ್ನಡಿಗರ ಹೃದಯ ಸಾಮ್ರಾಟ ನಮ್ಮ ಸಿದ್ದರಾಮಯ್ಯ -ನಮ್ಮ ಹೆಮ್ಮೆ @siddaramaiah @INCKarnataka

— Deepak Singh (@Deepak_Smg) January 18, 2019

ಹೌದು ನಮ್ಮ ಪಾಲಿಗೆ ಕನ್ನಡಿಗರ ಪಾಲಿಗೆ ಸಿದ್ದರಾಮಯ್ಯ ನವರು ಮರ್ಯಾದಾ ಪುರುಷೋತ್ತಮರು. ಏಕೆಂದರೆ ಅವರು ಹುಟ್ಟಿದಾರಭ್ಯ ತಮ್ಮ ಹೆಸರಿನ ಜೊತೆಗೆ ರಾಮನ ಹೆಸರು ಹೊಂದಿದ್ದಾರೆ. ಬೂಕನಕೆರೆ ಬಿಟ್ಟು ಇನ್ನೆಲ್ಲೋ ಬೀಡು ಬಿಟ್ಟವರಂತಲ್ಲ. ಸಿದ್ದರಾಮನ ಹುಂಡಿಯ ಮಣ್ಣಿನ ಮಗ ಕಣ ಕಣದಲ್ಲೂ ಮರ್ಯಾದಾ ಪುರುಷೋತ್ತಮನ ಛಾಪು ರಾಜಕೀಯ ಏರಿಳಿತ ಸಹಜ, ತಿಳಿಯಿರಿ ಎಂದು ರಾಜಶೇಖರ್ ತಳವಾರ್ ಹೇಳಿದ್ದಾರೆ.

ಮರ್ಯಾದಾ ಪುರುಷೋತ್ತಮ ಆ ಶ್ರೀ ರಾಮಚಂದ್ರನ ಹೆಸರಿನಿಂದ ರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬಂದ ಪಕ್ಷ ನಿಮ್ಮದು. ಧರ್ಮದ ಹೆಸರಿನಲ್ಲಿ, ಜನಗಳನ್ನು ಒಡೆದು ಆಳುವ ಕುಲಗೇಡಿ ಪಕ್ಷ ನಿಮ್ಮದು. ಅಲ್ಲ ಸ್ವಾಮಿ, ಅಕಸ್ಮಾತ್ ಬಿಜೆಪಿ ಅಧಿಕಾರಕ್ಕೆ ಬಂದರೆ, ಅದು ಯಾವ ಮರ್ಯಾದಾ ಪುರುಷೋತ್ತಮ ಸಿಎಂ ಆಗುತ್ತಾರೆ? ಇರೋರೆಲ್ಲ ಮೂರು ಬಿಟ್ಟೋರೆ ಅಲ್ವಾ ಎಂದು ನವೀನ್ ಕುಮಾರ್ ಬಿ ವ್ಯಂಗ್ಯವಾಡಿದ್ದಾರೆ.

ಹೌದು ನಮ್ಮ ಪಾಲಿಗೆ ಕನ್ನಡಿಗರ ಪಾಲಿಗೆ ಸಿದ್ದರಾಮಯ್ಯ ನವರು ಮರ್ಯಾದಾ ಪುರುಷೋತ್ತಮರು ಯಾಕೆಂದರೆ ಅವರು ಹುಟ್ಟಿದಾರಭ್ಯ ತಮ್ಮ ಹೆಸರಿನ ಜೊತೆಗೆ ರಾಮನ ಹೆಸರು ಹೊಂದಿದ್ದಾರೆ
ಬೂಕನಕೆರೆ ಬಿಟ್ಟು ಇನ್ನೆಲ್ಲೋ ಬೀಡು ಬಿಟ್ಟವರಂತಲ್ಲ
ಸಿದ್ಧರಾಮನ ಹುಂಡಿಯ ಮಣ್ಣಿನ ಮಗ ಕಣ ಕಣದಲ್ಲೂ ಮರ್ಯಾದಾ ಪುರುಷೋತ್ತಮನ ಛಾಪು ರಾಜಕೀಯ ಏರಿಳಿತ ಸಹಜ, ತಿಳಿಯಿರಿ

— Rajshekhar Talwar (@rajshekhart02) January 18, 2019

ಆಪರೇಷನ್ ಫೈಲ್ ಆಗಿದಕ್ಕೆ ಬ್ಲೂಜೇಪಿಗರಿಗೆ ಧಗ ಧಗ ಅಂತ ಕೆಳಗೆ ಉರಿತಿದೇ ಅನಿಸುತ್ತದೆ. ಬಿಜೆಪಿಯಲ್ಲಿ ಸಿದ್ದರಾಮಯ್ಯ ಅಥವಾ ಸಚಿವ ಡಿ.ಕೆ.ಶಿವಕುಮಾರ್ ಅಂಥವರು ಒಬ್ರು ಇದ್ದಿದ್ರೆ ಮೈತ್ರಿ ಸರ್ಕಾರ ಯಾವಾಗಲೋ ಬಿದ್ದೋಗಿರೋದು. ಆದರೆ ಏನ್ ಮಾಡೋದು ಬಿಜೆಪಿಯಲ್ಲಿ ಇರೋರೆಲ್ಲಾ ನಾಲಾಯಕ್‍ಗಳು. ಅದಕ್ಕೆ ಏನು ಕಿಸಿಯೋಕೆ ಆಗುತ್ತಿಲ್ಲ ಎಂದು ಶಿವು ಕೆ. ಟ್ವೀಟ್ ಮಾಡಿದ್ದಾರೆ.

https://twitter.com/NaveenMandian/status/1086271428591116288

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

TAGGED:bjpcongressformer CM SiddaramaiahPublic TVtweetಕಾಂಗ್ರೆಸ್ಟ್ವೀಟ್ಪಬ್ಲಿಕ್ ಟಿವಿಬಿಜೆಪಿಮಾಜಿ ಸಿಎಂ ಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema news

Alpha Trailor Srimurali
ಅಲ್ಫಾ ಟ್ರೈಲರ್ ಮೆಚ್ಚಿ ಪ್ರಶಂಸಿಸಿದ ನಟ ಶ್ರೀಮುರಳಿ
Cinema Latest Top Stories
CHANDRACHUD
ಅಸಂವಿಧಾನಿಕ ಪದಬಳಕೆ ಆರೋಪ – ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಎಫ್ಐಆರ್
Bengaluru City Cinema Crime Karnataka Latest Sandalwood Top Stories
santosh kumar sukhibhava movie
‘ಸುಖೀಭವ’ ಚಿತ್ರ ನಿರ್ಮಾಣಕ್ಕೆ ಉದ್ಯಮಿ ಸಂತೋಷ್ ಕುಮಾರ್ ಸಾಥ್
Cinema Latest Sandalwood Top Stories
Bengaluru International Film Festival
ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ – ಲಾಸ್ಟ್‌ ಲ್ಯಾಂಡ್‌, ಸಬರ್ ಬೊಂದಾ, ವನ್ಯಾ ಚಿತ್ರಕ್ಕೆ ಪ್ರಶಸ್ತಿ ಗರಿ
Bengaluru City Cinema Karnataka Latest Sandalwood States Top Stories

You Might Also Like

new zealand defeated afghanistan by 5 wickets in 4th match of t20 world cup
Cricket

T20 World Cup​ | ಅಫ್ಘಾನಿಸ್ತಾನದ ವಿರುದ್ಧ ನ್ಯೂಜಿಲೆಂಡ್‌ಗೆ 5 ವಿಕೆಟ್‌ಗಳ ಜಯ

Public TV
By Public TV
20 minutes ago
BIJAPURA FLIGHT
Districts

ವಿಜಯಪುರದ ಮಂಗಳೂರಿನಲ್ಲಿ ಖಾಸಗಿ ವಿಮಾನ ಪತನ

Public TV
By Public TV
28 minutes ago
Dinesh Gundu Rao 4
Kalaburagi

ಮೆಟ್ರೋ ದರ ಪರಿಷ್ಕರಣೆ ಕೇಂದ್ರದ ಹೊಣೆ – ತೇಜಸ್ವಿ ಸೂರ್ಯ ಗೂಬೆ ಕೂರಿಸುವುದು ಬೇಡ: ದಿನೇಶ್ ಗುಂಡೂರಾವ್

Public TV
By Public TV
40 minutes ago
crime news bhadravati police shoot rowdy sheeter leg
Crime

ಜೈಲಿನಿಂದ ಬಿಡುಗಡೆಯಾದ ಮರುದಿನವೇ ಡಕಾಯಿತಿಗೆ ಹೊಂಚು – ರೌಡಿಶೀಟರ್ ಕಾಲಿಗೆ ಗುಂಡು

Public TV
By Public TV
1 hour ago
Gruhalakshmi Scheme 1
Bengaluru City

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಜೀವಿತ ಪ್ರಮಾಣಪತ್ರ – ಕ್ರಮವಹಿಸಲು ಸಿಎಸ್‌ಗೆ ಸಿಎಂ ಆದೇಶ

Public TV
By Public TV
2 hours ago
IG Vartika katiyar
Bellary

ಫೈಲ್‌ಗಳನ್ನು ಹೊಸ ಅಧಿಕಾರಿಗಳಿಗೆ ಕೊಡ್ಬೇಡಿ – ವರ್ಗಾವಣೆಯಾದ್ರೂ ಅಧಿಕಾರಿಗಳಿಗೆ ವರ್ತಿಕಾ ಕರೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?