Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ಕನಗನಮರಡಿ ಬಸ್ ದುರಂತ- ಬಸ್ ಸನಿಹ ಅಲೆದಾಡ್ತಿವೆಯಾ ಮಡಿದವರ ಆತ್ಮ..?

Public TV
Last updated: December 13, 2018 8:33 am
Public TV
Share
1 Min Read
mnd bus vc nale
SHARE

– ಈ ಗ್ರಾಮದಲ್ಲೀಗ ರಾತ್ರಿ ಅಂದ್ರೆನೇ ಭಯ

ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಕರಗನಗನಮರಡಿ ಗ್ರಾಮದಲ್ಲಿ ನವೆಂಬರ್ 24ರಂದು ಬಸ್ ನಾಲೆಗೆ ಉರುಳಿ 30 ಜನ ಜಲ ಸಮಾಧಿಯಾಗಿದ್ದರು. ಅಪಘಾತದ ನಂತರ ಬಸ್‍ನ್ನು ವಶಕ್ಕೆ ಪಡೆದಿರುವ ಪಾಂಡವಪುರ ಪೊಲೀಸರು ಅದನ್ನು ಪೊಲೀಸ್ ಠಾಣೆಯ ಹಿಂಭಾಗ ನಿಲ್ಲಿಸಿದ್ದಾರೆ. ಆದರೆ ಆ ಬಸ್ ನಿಲ್ಲಿಸಿದ ನಂತರ ರಾತ್ರಿ ವೇಳೆ ಜನ ಆ ಬಸ್ ಬಳಿ ಹೋಗಲು ಭಯ ಬೀಳುತ್ತಿದ್ದಾರೆ.

mnd devil bus

ಯಾಕಂದ್ರೆ ಈ ಬಸ್ ನಿಲ್ಲಿಸಿದಂದಿನಿಂದ ಇಲ್ಲಿಯ ಜನರಿಗೆ ವಿಚಿತ್ರ ಅನುಭವಗಳಾಗುತ್ತಿದೆಯಂತೆ. ರಾತ್ರಿ ಆಯ್ತು ಅಂದ್ರೆ ಸಾಕು ಈ ಬಸ್ ಬಳಿ ನಾಯಿಗಳು ವಿಚಿತ್ರವಾಗಿ ಜೋರಾಗಿ ಕೂಗಲಾರಂಭಿಸುತ್ತವೆ. ಅಷ್ಟೇ ಅಲ್ಲದೇ ಬಸ್ ಬಳಿ ವಿಚಿತ್ರ ಶಬ್ಧದ ಅನುಭವವಾಗುತ್ತದೆ. ಇದರಿಂದಾಗಿ ರಾತ್ರಿ ವೇಳೆ ಈ ಭಾಗದಲ್ಲಿ ಓಡಾಡುತ್ತಿದ್ದ ಬಹುತೇಕರು ತಮ್ಮ ಮಾರ್ಗ ಬದಲಿಸಿದ್ದಾರೆ. ಮೂವತ್ತು ಜನರನ್ನು ಬಲಿ ಪಡೆದ ಬಸ್ ಇದೀಗ ಪ್ರೇತಾತ್ಮಗಳ ತಾಣವಾಗಿದೆಯಾ ಎಂಬ ಚರ್ಚೆ ಕೂಡ ಇಲ್ಲಿಯ ಜನರಲ್ಲಿ ಶುರುವಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ.

mnd devil bus 2

ಬಸ್ ನಿಂತಿರುವ ಜಾಗದ ಕಥೆ ಇದಾದ್ರೆ, ಬಸ್ ನಾಲೆಗೆ ಉರುಳಿ ಬಿದ್ದ ಜಾಗದಲ್ಲಿ ಈಗ ಗ್ರಾಮಸ್ಥರು ಹೋಮ ಮಾಡಿಸಿ ಬಲಿ ಕೊಡಲು ಮುಂದಾಗಿದ್ದಾರೆ. ಈ ಹಿಂದೆ ಬಸ್ ಬಿದ್ದ ಜಾಗದಲ್ಲಿ ರಾತ್ರಿ ಸಮಯದಲ್ಲೂ ವಾಹನಗಳು ಆಗೊಂದು ಈಗೊಂದು ಓಡಾಡುತ್ತಿದ್ವಂತೆ. ರೈತರು ತಮ್ಮ ಗದ್ದೆಯಲ್ಲಿ ನೀರು ಬಿಡಲು ರಾತ್ರಿಯೆಲ್ಲಾ ಓಡಾಡುತ್ತಿದ್ದರು.

mnd devil bus 3

ಅಷ್ಟೇ ಅಲ್ಲದೇ ಗದ್ದೆಯಲ್ಲಿ ಪಂಪ್‍ಹೌಸ್ ಇದ್ದವರು ಅಲ್ಲೇ ರಾತ್ರಿಯೆಲ್ಲ ಮಲಗುತ್ತಿದ್ದರಂತೆ. ಆದ್ರೆ ಅಪಘಾತವಾದ ನಂತರ ಕತ್ತಲಾಗುತ್ತಿದ್ದಂತೆ ಬಸ್ ಬಿದ್ದ ಜಾಗದಲ್ಲಿ ಓಡಾಡಲು ಭಯ ಶುರುವಾಗಿದೆಯಂತೆ. ಹೀಗಾಗಿ ಆರು ಗಂಟೆಯ ನಂತರ ರೈತರೆಲ್ಲ ಮನೆ ಸೇರುತ್ತಿದ್ದಾರೆ. ಈ ರಸ್ತೆಯಲ್ಲಿ ವಾಹನಗಳ ಓಡಾಟವೂ ಕಡಿಮೆಯಾಗಿದೆ. ಆದ್ದರಿಂದ ಗ್ರಾಮಸ್ಥರೆಲ್ಲ ಸೇರಿ ತಮ್ಮ ಭಯ ನಿವಾರಿಸಿಕೊಳ್ಳಲು ಈ ಜಾಗದಲ್ಲಿ ಹೋಮ ಮಾಡಿ, ಬಲಿ ಕೊಡಲು ಮುಂದಾಗಿದ್ದಾರೆ ಅನ್ನೋ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

TAGGED:accidentbuscanalmandyaPublic TVvillagersಅಪಘಾತಗ್ರಾಮಸ್ಥರುನಾಲೆಪಬ್ಲಿಕ್ ಟಿವಿಬಸ್ಮಂಡ್ಯ
Share This Article
Facebook Whatsapp Whatsapp Telegram

You Might Also Like

Expressway Swift Car Accident
Crime

ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ತಡೆಗೋಡೆಗೆ ಕಾರು ಡಿಕ್ಕಿ – ಮೂವರ ದುರ್ಮರಣ

Public TV
By Public TV
58 minutes ago
Kota Srinivas Rao
Cinema

750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ನಟ ಕೋಟ ಶ್ರೀನಿವಾಸ ರಾವ್ ವಿಧಿವಶ

Public TV
By Public TV
9 minutes ago
Tamil Nadu Goods Train Fire
Latest

Tamil Nadu | ಡೀಸೆಲ್ ಸಾಗಿಸುತ್ತಿದ್ದ ಗೂಡ್ಸ್ ರೈಲಿನಲ್ಲಿ ಭಾರೀ ಅಗ್ನಿ ಅವಘಡ

Public TV
By Public TV
15 minutes ago
Sinner vs Alcaraz
Latest

Wimbledon Final | ಪ್ರಶಸ್ತಿಗಾಗಿ ಅಲ್ಕರಾಜ್‌ Vs ಸಿನ್ನ‌ರ್ ನಡುವೆ ಕಾದಾಟ – ಹ್ಯಾಟ್ರಿಕ್‌ ಗೆಲ್ಲುವ ತವಕದಲ್ಲಿ ಅಲ್ಕರಾಜ್‌

Public TV
By Public TV
23 minutes ago
Gali Anjaneya Temple Bengaluru
Bengaluru City

ಮುಜರಾಯಿ ಸುಪರ್ದಿಗೆ ಗಾಳಿ ಆಂಜನೇಯ ದೇವಸ್ಥಾನ – ಕೋರ್ಟ್ ಮೊರೆಹೋದ ಆಡಳಿತ ಮಂಡಳಿ

Public TV
By Public TV
1 hour ago
k.l.rahul test
Cricket

ಕನ್ನಡಿಗ ರಾಹುಲ್‌ ಆಕರ್ಷಕ ಶತಕ; ಇಂಗ್ಲೆಂಡ್‌ ಲೆಕ್ಕ ಚುಕ್ತಾ ಮಾಡಿದ ಟೀಂ ಇಂಡಿಯಾ

Public TV
By Public TV
9 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?