-ಹೊರ ತೆಗೆಯಲು ವೈದ್ಯರಿಂದ ಹೊಸ ವಿಧಾನ
ರೋಮ್: ಕೆಲವರು ಲೈಂಗಿಕ ಸಂತೃಪ್ತಿಗಾಗಿ ಸೆಕ್ಸ್ ಟಾಯ್ ಮಾಡಿಕೊಳ್ಳುತ್ತಾರೆ. ಸಂಗಾತಿ ಬದಲಾಗಿ ಸೆಕ್ಸ್ ಟಾಯ್ ಬಳಕೆ ಮಾಡೋವಾಗಿ ಕೆಲವರು ಎಡವಟ್ಟು ಮಾಡಿಕೊಳ್ಳುತ್ತಾರೆ. ಅಂತಹದೇ ಎಡವಟ್ಟಿನ ವಿಚಿತ್ರ ಘಟನೆಯೊಂದು ಇಟಲಿಯ ನಿಗಾರ್ಡ್ ನಲ್ಲಿ ನಡೆದಿದೆ.
31 ವರ್ಷದ ವ್ಯಕ್ತಿಯೊಬ್ಬ ರಾತ್ರಿ ಪೂರ್ಣ ಸೆಕ್ಸ್ ಟಾಯ್ ಬಳಸಿ ಲೈಂಗಿಕ ಸಂತೃಪ್ತಿ ಪಡೆದಿದ್ದಾನೆ. ಆದ್ರೆ ಬೆಳಗ್ಗೆ ದೇಹದಲ್ಲಿ ಸೇರಿದ್ದ ಸೆಕ್ಸ್ ಆಟಿಕೆ ಹೊರ ಬಂದಿಲ್ಲ. ಎಷ್ಟೇ ಪ್ರಯತ್ನಿಸಿದ್ರೂ ಸೆಕ್ಸ್ ಟಾಯ್ ಹೊರ ಬಾರದ ಕಾರಣ ಕೊನೆಗೆ ನಗರದ ಎಎಸ್‍ಎಸ್‍ಟಿ ಗ್ರೇಟ್ ಮೊಟ್ರೋಪೊಲಿಟಿಯನ್ ಆಸ್ಪತ್ರೆಗೆ ದಾಖಲಾಗಿದ್ದಾನೆ.
ವೈದ್ಯರು ಶಾಕ್: ಆಸ್ಪತ್ರೆಗೆ ದಾಖಲಾದ ವ್ಯಕ್ತಿಯನ್ನು ನೋಡಿದ ವೈದ್ಯರು ಒಂದು ಕ್ಷಣ ಶಾಕ್ ಆಗಿದ್ದಾರೆ. ವ್ಯಕ್ತಿಯ ದೇಹದಲ್ಲಿ ಬರೋಬ್ಬರಿ 23 ಇಂಚಿನ ಸೆಕ್ಸ್ ಟಾಯ್ ಸಿಲುಕಿಕೊಂಡಿತ್ತು. ತೀವ್ರ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯನ್ನು ದಾಖಲಿಸಿಕೊಂಡು ವೈದ್ಯರು ಚಿಕಿತ್ಸೆ ಬಗ್ಗೆ ಕೆಲಕಾಲ ತಲೆಕೆಡಿಸಿಕೊಂಡಿದ್ದಾರೆ.
ಹೊಸ ವಿಧಾನ: ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದಾಗ ಹೊಟ್ಟೆ ನೋವಿನಿಂದ ಬಳಲುತ್ತಿದ್ದನು. ಹೊಟ್ಟೆ ನೋವು ಹೊರತು ಪಡಿಸಿದ್ರೆ ಬೇರೆ ಯಾವುದೇ ತೊಂದರೆಗಳು ಆತನಲ್ಲಿ ಕಂಡುಬರಲಿಲ್ಲ. ವ್ಯಕ್ತಿಯ ದೇಹವನ್ನು ಎಕ್ಸ್-ರೇ ಗೆ ಒಳಪಡಿಸಿದಾಗ ಆತನ ದೇಹದಲ್ಲಿ ಉದ್ದ ಮತ್ತು ದಪ್ಪವಾದ ವಸ್ತು ಕಂಡು ಬಂತು. ಆರಂಭದಲ್ಲಿ ಸಾಮಾನ್ಯವಾಗಿ ಬಳಸುವ ವೈದ್ಯಕೀಯ ಸಲಕರಣೆಗಳಿಂದ ದೇಹದಲ್ಲಿ ಸಿಲುಕಿದ್ದ ವಸ್ತುವನ್ನು ತೆಗೆಯಲು ಪ್ರಯತ್ನಿಸಲಾಗಿತ್ತು. ಆದ್ರೆ ಸೆಕ್ಸ್ ಟಾಯ್ ಆಳದಲ್ಲಿ ಸಿಲುಕಿದ್ದರಿಂದ ಹೊರ ಬರಲೇ ಇಲ್ಲ ಎಂದು ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ.
ಕೊನೆಗೆ ಆಸ್ಪತ್ರೆಯ ಹಿರಿಯ ವೈದ್ಯರ ಸಲಹೆ ಪಡೆದು, ಹಿಡಿಕೆ ರೀತಿಯ ವಸ್ತುವೊಂದನ್ನ ಆತನ ದೇಹದಲ್ಲಿ ಸೇರಿಸಲಾಗಿತ್ತು. ಹಿಡಿಕೆಗೆ ಹಿಂದೆ ವೈರ್ ಕಟ್ಟಲಾಗಿತ್ತು. ದೇಹದಲ್ಲಿ ಸೇರಿದ ಹಿಡಿಕೆ ಸೆಕ್ಸ್ ಟಾಯ್ ನ್ನು ಕಚ್ಚಿಕೊಂಡಾಗ ಎಲ್ಲರೂ ಜೋರಾಗಿ ಎಳೆದಾಗ ಆಟಿಕೆ ಹೊರ ಬಂತು. ಟಾಯ್ ಹೊರ ತೆಗೆದ ಮೇಲೆ ಆತನನ್ನು ಒಂದು ದಿನ ದಾಖಲು ಮಾಡಿಕೊಂಡು ಮರುದಿನ ಡಿಸ್ಚಾರ್ಜ್ ಮಾಡಲಾಯಿತು ಎಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಬ್ರಿಟಿಷ್ ಮೆಡಿಕಲ್, ಅನೈಸರ್ಗಿಕ ಲೈಂಗಿಕ ಕ್ರಿಯೆ ತುಂಬಾ ಅಪಾಯಕಾರಿ. ಲೈಂಗಿಕ ಕ್ರಿಯೆ ಸಂತೃಪ್ತಿ ಪಡೆಯಲು ಬಳಸುವ ವಸ್ತುಗಳ ಬಗ್ಗೆ ಅತ್ಯಂತ ಎಚ್ಚರಿಕೆ ಇಂದಿರಬೇಕು ಎಂದು ಹೇಳಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv