Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಏಣಿ ಹಾಕಿದ್ದ ಬೈಕ್ ಮೇಲೆ ನಿಂತು ಸತತ 10 ಗಂಟೆ ಓಡಿಸಿ ಯೋಧರಿಂದ ಲಿಮ್ಕಾ ದಾಖಲೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಏಣಿ ಹಾಕಿದ್ದ ಬೈಕ್ ಮೇಲೆ ನಿಂತು ಸತತ 10 ಗಂಟೆ ಓಡಿಸಿ ಯೋಧರಿಂದ ಲಿಮ್ಕಾ ದಾಖಲೆ

Latest

ಏಣಿ ಹಾಕಿದ್ದ ಬೈಕ್ ಮೇಲೆ ನಿಂತು ಸತತ 10 ಗಂಟೆ ಓಡಿಸಿ ಯೋಧರಿಂದ ಲಿಮ್ಕಾ ದಾಖಲೆ

Public TV
Last updated: April 25, 2018 3:05 pm
Public TV
Share
1 Min Read
BIKE RIDING
SHARE

ನವದೆಹಲಿ: ಗಡಿ ಭದ್ರತಾ ಪಡೆಯ (ಬಿಎಸ್‍ಎಫ್) ಇಬ್ಬರು ಯೋಧರು ಏಣಿ ಅಳವಡಿಸಿದ ಮೋಟಾರ್ ಬೈಕ್ ಮೇಲೆ ನಿಂತು ನಿರಂತರವಾಗಿ 10 ಗಂಟೆ 37 ನಿಮಿಷ 27 ಸೆಕೆಂಡ್ ಬೈಕ್ ಓಡಿಸಿ ಲಿಮ್ಕಾ ದಾಖಲೆ ನಿರ್ಮಿಸಿದ್ದಾರೆ.

ಮಂಗಳವಾರ ಬಿಎಸ್‍ಎಫ್‍ನ `ಜನ್ಬಾಜ್’ ತಂಡದ ಇನ್ಸ್ ಸ್ಪೆಕ್ಟರ್ ಅವದೇಶ್ ಕುಮಾರ್ ಸಿಂಗ್ ಮತ್ತು ಹೆಡ್ ಕಾನ್ಸ್ ಸ್ಟೆಬಲ್ ದುರ್ವೇಶ್ ಕುಮಾರ್ ಈ ಲಿಮ್ಕಾ ದಾಖಲೆ ನಿರ್ಮಿಸಿದ್ದಾರೆ.

ಈ ಇಬ್ಬರು ಯೋಧರು 350 ಸಿಸಿ ರಾಯಲ್ ಎನ್‍ಫೀಲ್ಡ್ ಬುಲೆಟ್ ಬೈಕಿಗೆ 16.5 ಅಡಿ ಎತ್ತರದ ಏಣಿಯನ್ನು ಅಳವಡಿಸಿ ಸಾಹಸ ಮಾಡಿದ್ದಾರೆ. ನಂತರ ತಾವು ಅಳವಡಿಸಿದ ಏಣಿ ಮೇಲೆ ನಿಂತು ಸತತವಾಗಿ ಬೈಕ್ ಓಡಿಸಿ ಲಿಮ್ಕಾ ದಾಖಲೆ ಮಾಡಿದ್ದಾರೆ.

BSF apr25

ಈ ಹಿಂದೆ ಭಾರತದ ಸೇನಾ ಪಡೆ ನಿರಂತರವಾಗಿ ಬೈಕ್ ಓಡಿಸಿ 9 ಗಂಟೆ 04 ನಿಮಿಷ, 05 ಸೆಕೆಂಡ್ ಓಡಿಸಿ ದಾಖಲೆ ಮಾಡಿದ್ದರು. ಈಗ ಆ ದಾಖಲೆಯನ್ನು ಈ ಇಬ್ಬರು ಯೋಧರು ಮುರಿದಿದ್ದಾರೆ. ಏಪ್ರಿಲ್ 13 ರಲ್ಲಿ ಮೂರು ಬೈಕ್ ಗಳಲ್ಲಿ 36 ಯೋಧರು ಇದ್ದು, ಕೇವಲ 55.52 ಸೆಕೆಂಡ್‍ಗಳಲ್ಲಿ ಒಂದು ಕಿ.ಮೀ. ದೂರವನ್ನು ಕ್ರಮಿಸಿದ್ದರು ಎಂದು ಬಿಎಸ್‍ಎಫ್ ತಿಳಿಸಿದೆ.

1990ರಲ್ಲಿ `ಜನ್ಬಾಜ್’ ತಂಡ ರಚನೆಯಾಗಿದ್ದು, ಬೈಕ್ ಸ್ಟಂಟ್‍ಗಳನ್ನು ಮಾಡುವುದರಲ್ಲಿ ಈ ತಂಡ ಪ್ರಸಿದ್ಧಿ ಪಡೆದಿದೆ. ಈ ದಾಖಲೆಯನ್ನು ದೆಹಲಿಯ ಚಾವ್ಲಾ ಬಿಎಸ್‍ಎಫ್ ಶಿಬಿರದಲ್ಲಿ ನಿರ್ಮಿಸಲಾಗಿದೆ.

Inspector Awdhesh Kumar Singh and Head Constable Durvesh Kumar of BSF motorcycle trick riding team "Janbaz" set a new world record when they rode for 10 hours 34 minutes 27 seconds continuously on a 16 feet 5 inch tall ladder fitted to their motorcycles pic.twitter.com/uXp5qLwVQq

— ANI (@ANI) April 25, 2018

TAGGED:bikelimca recordNew DelhiPublic TVwarriorsನವದೆಹಲಿಪಬ್ಲಿಕ್ ಟಿವಿಬೈಕ್ಯೋಧರುಲಿಮ್ಕಾ ದಾಖಲೆ
Share This Article
Facebook Whatsapp Whatsapp Telegram

Cinema news

Hansika Motwani Sohael Khaturiya
ಉದ್ಯಮಿ‌ ಸೊಹೇಲ್‌ ಜೊತೆಗಿನ 4 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯಹಾಡಿದ ‘ಬಿಂದಾಸ್‌’ ನಟಿ
Cinema Latest South cinema Top Stories
d53acfe5 1562 41db 9d81 d5b390041c73
ಪ್ರಿಯಕರ ಫರ್ಮಾನ್‌ ಖಾನ್‌ ಜೊತೆ ಕುಂಭಮೇಳದ ವೈರಲ್‌ ತಾರೆ ಮೊನಾಲಿಸಾ ಮದುವೆ
Cinema Latest Main Post
Monalisa Viral Video
ಮದುವೆಗೆ ಬಲವಂತ ಆರೋಪ; ಪೊಲೀಸ್‌ ಠಾಣೆ ಮೆಟ್ಟಿಲೇರಿದ ‘ಕುಂಭಮೇಳ ಚೆಲುವೆ’ ಮೊನಾಲಿಸಾ
Cinema Latest Main Post
Yelahanka House Theft Arrest
ಸಿನಿಮೀಯ ಶೈಲಿಯಲ್ಲಿ ಮನೆ ಕಳ್ಳತನ – 3.5 ಕೋಟಿ ಮೌಲ್ಯದ ಚಿನ್ನಾಭರಣ ಸೀಜ್
Bengaluru City Cinema Crime Karnataka Latest Top Stories

You Might Also Like

reserve oil 2
Latest

IEA ಇತಿಹಾಸದಲ್ಲಿ ಫಸ್ಟ್‌ – 400 ಮಿಲಿಯನ್ ಬ್ಯಾರೆಲ್ ತೈಲ ಬಿಡುಗಡೆಗೆ 32 ದೇಶಗಳು ಒಪ್ಪಿಗೆ

Public TV
By Public TV
2 minutes ago
trump tariffs
Latest

ಸುಂಕ ಸಮರ ಆಯ್ತು ಈಗ ಭಾರತ ಸೇರಿದಂತೆ 16 ದೇಶಗಳ ಮೇಲೆ ಟ್ರಂಪ್‌ ವ್ಯಾಪಾರ ತನಿಖೆ

Public TV
By Public TV
50 minutes ago
Channapatna Doll
Districts

ಚನ್ನಪಟ್ಟಣದ ಬೊಂಬೆ ಉದ್ಯಮಕ್ಕೂ ವಾರ್ ಎಫೆಕ್ಟ್ – ಗೊಂಬೆ, ಆಟಿಕೆಗಳ ರಫ್ತಿಗೆ ಭಾರೀ ಹೊಡೆತ

Public TV
By Public TV
1 hour ago
daily horoscope dina bhavishya
Astrology

ದಿನ ಭವಿಷ್ಯ 12-03-2026

Public TV
By Public TV
2 hours ago
CLP Meeting
Bengaluru City

ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಶಾಸಕರ ಗಲಾಟೆ; ಕೈಕೈ ಮಿಲಾಯಿಸುವ ಹಂತಕ್ಕೆ ಜಗಳ

Public TV
By Public TV
9 hours ago
pm modi kerala
Latest

ಮಧ್ಯಪ್ರಾಚ್ಯ ಯುದ್ಧ ವಿಚಾರವನ್ನ ಕಾಂಗ್ರೆಸ್ ರಾಜಕೀಯಗೊಳಿಸುತ್ತಿದೆ: ಮೋದಿ ಕಿಡಿ

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?