ಮನೆ ಮುಂದೆ ಬಂದು ಅಸಭ್ಯವಾಗಿ ವರ್ತಿಸಿದವನಿಗೆ ಮಹಿಳೆಯರಿಂದ ಚಪ್ಪಲಿ ಸೇವೆ

Public TV
0 Min Read
bij

ವಿಜಯಪುರ: ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದವನಿಗೆ ತಕ್ಕಶಾಸ್ತಿ ಮಾಡಿದ ಘಟನರ ವಿಜಯಪುರದಲ್ಲಿ ನಡೆದಿದೆ.

bij 6

ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ದೇವರಹುಲಗಬಾಳ ಗ್ರಾಮದ ಕುರಿ ಕಾಯುವ ಮಹಿಳೆಯೊಬ್ಬರಿಗೆ ಇದೇ ತಾಲೂಕಿನ ಕುಂಟೋಜಿ ಗ್ರಾಮದ ಭೀಮು ಬಿರಾದಾರ ಎಂಬಾತ ಕೈ ಮಾಡಿ ಕರೆದು ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೆ ಮಹಿಳೆ ಮನೆ ಮುಂದೆ ಹೋಗಿ ಮತ್ತೆ ಅಸಭ್ಯವಾಗಿ ವರ್ತಿಸಿದ್ದಾನೆ.

bij 4

ಇದರಿಂದ ಕೆರಳಿದ ಅಕ್ಕಪಕ್ಕದ ಮನೆಯ ಮಹಿಳೆಯರು ದುರುಳನಿಗೆ ಚಪ್ಪಲಿಯಿಂದ ಹೊಡೆದು ತಕ್ಕ ಶಾಸ್ತಿ ಮಾಡಿದ್ದಾರೆ. ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಯಾವುದೇ ದೂರು ದಾಖಲಾಗಿಲ್ಲ.

bij 3

bij 2 bij 5

Share This Article
Leave a Comment

Leave a Reply

Your email address will not be published. Required fields are marked *