ಶ್ರೀ ಪರಾಭವನಾಮ ಸಂವತ್ಸರ, ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಕೃಷ್ಣ ಪಕ್ಷ, ಅಷ್ಟಮಿ, ಶುಕ್ರವಾರ,
ಪೂರ್ವಾಷಾಡ ನಕ್ಷತ್ರ / ಉತ್ತರಾಷಾಡ ನಕ್ಷತ್ರ
ರಾಹುಕಾಲ – 10:52 ರಿಂದ 12:25
ಗುಳಿಕಕಾಲ – 07:46 ರಿಂದ 09:19
ಯಮಗಂಡಕಾಲ – 03:30 ರಿಂದ 05:03
ಮೇಷ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಋಣಬಾಧೆಯಿಂದ ಮುಕ್ತಿ, ಮಕ್ಕಳಿಂದ ಆರ್ಥಿಕ ಸಹಾಯ, ಆರ್ಥಿಕ ಅನುಕೂಲ
ವೃಷಭ: ವಾಹನದಿಂದ ಖರ್ಚುಗಳು, ತಾಯಿಯಿಂದ ಸಹಾಯ, ಧಾರ್ಮಿಕ ಆಚರಣೆಗಳು, ಗುಪ್ತ ಆಲೋಚನೆ
ಮಿಥುನ: ಮಕ್ಕಳಿಂದ ಲಾಭ, ಪ್ರಯಾಣದಿಂದ ಯಶಸ್ಸು, ಧೈರ್ಯದಿಂದ ಕಾರ್ಯಜಯ, ಅಧರ್ಮದ ಸಂಪಾದನೆ
ಕಟಕ: ಲಾಭದಲ್ಲಿ ಕುಂಠಿತ, ಅನಿರೀಕ್ಷಿತ ಖರ್ಚುಗಳು, ಕುಟುಂಬದಲ್ಲಿ ಅಸಹಕಾರ, ಉದ್ಯೋಗ ಬದಲಾವಣೆಯ ಯೋಜನೆ
ಸಿಂಹ: ಉದ್ಯೋಗದಿಂದ ಲಾಭ, ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು, ಉತ್ತಮ ಹೆಸರು ಮತ್ತು ಪ್ರಶಂಸೆ, ದೂರ ಪ್ರಯಾಣ
ಕನ್ಯಾ: ಅನಿರೀಕ್ಷಿತ ಧನಾಗಮನ, ಉತ್ತಮ ಹೆಸರು ಮಾಡುವ ಪ್ರಯತ್ನ, ಗೌರವದ ಪ್ರಶ್ನೆ, ಮೋಸ ಮತ್ತು ವಂಚನೆಗಳು
ತುಲಾ: ಆಪತ್ತಿನಿಂದ ಪಾರು, ವ್ಯಾಜ್ಯಗಳಲ್ಲಿ ಜಯ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಸಂಗಾತಿಯಿಂದ ನೋವು
ವೃಶ್ಚಿಕ: ಉದ್ಯೋಗದಲ್ಲಿ ಒತ್ತಡಗಳು, ಸಾಲದ ಚಿಂತೆ, ಮೋಜು ಮಸ್ತಿಯಲ್ಲಿ ಕಾಲಹರಣ, ಶತ್ರು ಕಾಟ ಮತ್ತು ಸಾಲಭಾದೆ
ಧನಸ್ಸು: ಉದ್ಯೋಗದಲ್ಲಿ ನಷ್ಟ, ಅವಕಾಶ ವಂಚಿತರಾಗುವಿರಿ, ಪ್ರೀತಿ ಪ್ರೇಮ ಭಾವನೆಗಳ ತೊಳಲಾಟ, ತಂದೆಯಿಂದ ಸಹಕಾರ
ಮಕರ: ಪ್ರೀತಿ ಪ್ರೇಮದಲ್ಲಿ ಹಿನ್ನಡೆ, ಅಧಿಕ ಒತ್ತಡ ಕೋಪ ತಾಪ, ಮಕ್ಕಳ ನಡವಳಿಕೆಯಿಂದ ಬೇಸರ, ದಾಂಪತ್ಯ ಸೌಖ್ಯದಿಂದ ದೂರ
ಕುಂಭ: ಸ್ಥಿರಾಸ್ತಿ ವಾಹನದಿಂದ ನಷ್ಟ, ಸ್ತ್ರೀಯರಿಂದ ಅನುಕೂಲ, ನೆರೆಹೊರೆಯವರಿಂದ ಸಹಕಾರ, ತಂದೆಯಿಂದ ಅದೃಷ್ಟ
ಮೀನ: ಕುಟುಂಬ ಕಲಹಗಳು, ಶತ್ರು ಕಾಟ ಸ್ಥಿರಾಸ್ತಿ ನಷ್ಟ, ಮಾನಸಿಕ ಒತ್ತಡಗಳು, ಸಾಲಗಾರರಿಂದ ನೆಮ್ಮದಿ ಭಂಗ

