Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಇಂದಿನಿಂದ ʻದುಬಾರಿ ದುನಿಯಾʼ; ಕರ್ನಾಟಕದಲ್ಲಿ ಯಾವುದೆಲ್ಲಾ ಏರಿಕೆ? ನಗದು ವ್ಯವಹಾರ ಹೇಗೆ..?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಇಂದಿನಿಂದ ʻದುಬಾರಿ ದುನಿಯಾʼ; ಕರ್ನಾಟಕದಲ್ಲಿ ಯಾವುದೆಲ್ಲಾ ಏರಿಕೆ? ನಗದು ವ್ಯವಹಾರ ಹೇಗೆ..?

Bengaluru City

ಇಂದಿನಿಂದ ʻದುಬಾರಿ ದುನಿಯಾʼ; ಕರ್ನಾಟಕದಲ್ಲಿ ಯಾವುದೆಲ್ಲಾ ಏರಿಕೆ? ನಗದು ವ್ಯವಹಾರ ಹೇಗೆ..?

Public TV
Last updated: April 1, 2026 8:49 am
Public TV
Share
3 Min Read
April Price Hike 3
SHARE

– ನೀರು, ಕರೆಂಟ್, ಟೋಲ್ ಎಲ್ಲವೂ ಹೈಕ್‌!

ಬೆಂಗಳೂರು: ಇಂದಿನಿಂದ ದೇಶದ ಆರ್ಥಿಕ ವರ್ಷ ಆರಂಭವಾಗಲಿದೆ. ಹಣಕಾಸು, ಬ್ಯಾಂಕಿಂಗ್, ಸಾರಿಗೆ, ತೆರಿಗೆ ಸೇರಿದಂತೆ ಹಲವು ದೈನಂದಿನ ಚಟುವಟಿಕೆಗಳು ಬದಲಾಗಲಿದೆ. ಇವು ಜನರ ಮೇಲೆ ನೇರ ಪರಿಣಾಮ ಬೀರಲಿವೆ. ನಗದು ವ್ಯವಹಾರ ಮತ್ತಷ್ಟು ದುಬಾರಿ ಆಗಲಿದೆ. ಆದಾಯ ತೆರಿಗೆ ಕಾಯ್ದೆ ಅಡಿ ಹೊಸ ನಿಯಮಗಳು ಜಾರಿ ಆಗಲಿದೆ.

ನಗದು ಡೆಪಾಸಿಟಿಗೂ ಮಿತಿ, ನಗದು ವಾಪಸ್‌ಗೂ ಮಿತಿ ಇರಲಿದ್ದು, ನಗದು ವ್ಯವಹಾರಕ್ಕೆ ಹೊಸ ಮಿತಿ ನಿಗದಿಗೊಳಿಸಲಾಗಿದೆ. ಬೇಕಾಬಿಟ್ಟಿ ನಗದು ವ್ಯವಹಾರಕ್ಕೆ ಬ್ರೇಕ್ ಹಾಕಿ, ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ಹಲವು ಬದಲಾವಣೆಗಳನ್ನ ತಂದಿದ್ದು, ಜನರ ಮೇಲೆ ಹಲವು ಪರಿಣಾಮಗಳನ್ನ ಬೀರಲಿದೆ. ನಗದು ವ್ಯವಹಾರ ಮಾಡುವಾಗ ಎಚ್ಚರವಹಿಸಬೇಕಿದ್ದು, ರೂಲ್ಸ್ ಬ್ರೇಕ್ ಮಾಡಿದ್ರೆ ದಂಡ ಕಟ್ಟಬೇಕಾಗುತ್ತೆ. ಇದನ್ನೂ ಓದಿ: ಹಣಕಾಸು ವರ್ಷದ ಮೊದಲ ದಿನವೇ ಶಾಕ್‌ – ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ದರ 195.50 ರೂ. ಏರಿಕೆ

April Price Hike 2

ಹಾಗಾದ್ರೆ ಆದಾಯ ತೆರಿಗೆ ಕಾಯ್ದೆಯಡಿ ಹೊಸ ನಿಯಮಗಳು ಏನು..? ಏನೆಲ್ಲ ಬದಲಾವಣೆಗಳು ಆಗುತ್ತೆ ಅನ್ನೋದನ್ನ ನೋಡುವುದಾದ್ರೆ…

* ನಗದು ವ್ಯವಹಾರ ಹೇಗೆ..?

> ಒಬ್ಬ ವ್ಯಕ್ತಿಯಿಂದ ಒಂದೇ ದಿನದಲ್ಲಿ 2 ಲಕ್ಷಕ್ಕಿಂತ ಹೆಚ್ಚು ಕ್ಯಾಶ್ ಪಡೆಯುವಂತಿಲ್ಲ
> ಆಸ್ತಿ ಖರೀದಿ ವೇಳೆ 20 ಸಾವಿರಕ್ಕಿಂತ ಹೆಚ್ಚು ನಗದು ವ್ಯವಹಾರ ಮಾಡುವಂತಿಲ್ಲ
> ಕೈಸಾಲ ಕೂಡ 20 ಸಾವಿರಕ್ಕಿಂತ ಜಾಸ್ತಿ ನಗದು ರೂಪದಲ್ಲಿ ತೆಗೆದುಕೊಳ್ಳಬಾರದು
> 20,000 ಕ್ಕಿಂತ ಜಾಸ್ತಿ ನಗದು ರೂಪದಲ್ಲಿ ಸೆಕ್ಯುರಿಟಿ ಡೆಪಾಸಿಟ್ ತೆಗೆದುಕೊಂಡ್ರೆ 100% ದಂಡ
> ಸೆಕ್ಯುರಿಟಿ ಡೆಪಾಸಿಟ್ 20 ಸಾವಿರಕ್ಕಿಂತ ಹೆಚ್ಚು ನಗದು ರೂಪದಲ್ಲಿ ವಾಪಸ್ ಕೊಟ್ರೆ 100 ದಂಡ

ನೀರು, ಕರೆಂಟ್, ಟೋಲ್ ಎಲ್ಲವೂ ದುಬಾರಿ
ಇಂದಿನಿಂದ ಎಲ್ಲ ದುಬಾರಿ.. ನಿಮ್ ಜೇಬಿಗೆ ಬೀಳುತ್ತೆ ಕತ್ತರಿ. ನೀರು, ಕರೆಂಟ್, ಟೋಲ್ ಸೇರಿ ಎಲ್ಲವೂ ದುಬಾರಿ ಆಗಲಿವೆ. ಕೇಂದ್ರ, ರಾಜ್ಯ ಸರ್ಕಾರಗಳೆರಡು ಜನಸಾಮಾನ್ಯರಿಗೆ ಬರೆ ಎಳೆದಿವೆ. ಇದು ಏಪ್ರಿಲ್ ಶಾಕ್. ನೀರಿನ ದರ, ವಿದ್ಯುತ್ ದರ ಏರಿಕೆ ರಾಜ್ಯ ಸರ್ಕಾರದ ಕೃಪೆಯಾದ್ರೆ, ಟೋಲ್ ದರ ಹೆಚ್ಚಳ ಕೇಂದ್ರ ಸರ್ಕಾರದ ಕೃಪೆ. ಟೋಲ್ ದರವೂ ಹೆಚ್ಚಳದ ಜೊತೆಗೆ ಪಾಸ್ ದರವೂ ಹೆಚ್ಚಳವಾಗಲಿದೆ. ಇದನ್ನೂ ಓದಿ: ರೈಲು ಹೊರಡುವ 8 ಗಂಟೆಯೊಳಗೆ ಟಿಕೆಟ್‌ ರದ್ದು ಮಾಡಿದ್ರೆ ಸಿಗಲ್ಲ ಹಣ – ಇಂದಿನಿಂದ ಹೊಸ ನಿಯಮ ಜಾರಿ? ಏನೇನು ಬದಲಾವಣೆ?

April Price Hike

ಟ್ರೇಡಿಂಗ್ ಶುಲ್ಕ, ಕೆಲ ಕಂಪನಿಗಳ ವಾಹನಗಳ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಆದ್ರೆ ಈ ಬೆಲೆ ಏರಿಕೆ ನಡುವೆ ರಸ್ತೆ ಅಪಘಾತ ವಿಮೆ ಟ್ಯಾಕ್ಸ್‌ನಿಂದ ವಿನಾಯ್ತಿದ್ದು, ಎಂಎಸ್‌ಎಂಐಗಳಿಗೆ 25 ಲಕ್ಷ ತನಕ ಯಾವುದೇ ಅಡಮಾನ ಇಲ್ಲದೆ ಸಾಲ ಪಡೆಯಬಹುದಾಗಿದೆ. ಹಾಗಾದ್ರೆ ಯಾವುದು ದುಬಾರಿ..? ಏಪ್ರಿಲ್ 1ರಿಂದ ಏನ್ ಹೆಚ್ಚಾಗುತ್ತೆ.? ಅನ್ನೋದನ್ನ ನೋಡುವುದಾದ್ರೆ…

* ಏಪ್ರಿಲ್ ಶಾಕ್: ದುಬಾರಿ ದುನಿಯಾ..!

> ಬೆಂಗಳೂರಲ್ಲಿ ನೀರಿನ ದರ 3% ಏರಿಕೆ ಫಿಕ್ಸ್
> ಕಸ ವಿಂಗಡಣೆ ಮಾಡದಿದ್ದರೆ ದಂಡ
> ಕೈಗಾರಿಕೆಗಳಿಗೆ ವಿದ್ಯುತ್ ದರ ಏರಿಕೆ
> ಉಪಚುನಾವಣೆ ಬಳಿಕ ಗೃಹ ಬಳಕೆ ವಿದ್ಯುತ್ ದರ ಏರಿಕೆ
> ರಾಜ್ಯದ ಟೋಲ್‌ಗಳಲ್ಲಿ ನಗದು ಪಾವತಿ ಸ್ಥಗಿತ
> ಟೋಲ್‌ಗಳಲ್ಲಿ ಯುಪಿಐ, ಕಾರ್ಡ್ ಮಾತ್ರ ಬಳಕೆ
> ರಾಜ್ಯದ ಟೋಲ್‌ಗಳಲ್ಲಿ 3% ರಿಂದ 5%ರಷ್ಟು ದರ ಏರಿಕೆ
> ಕಾರ್‌ಗಳಿಗೆ 5 ರಿಂದ 10 ರೂಪಾಯಿ ಟೋಲ್ ಹೆಚ್ಚಳ ಆಗಲಿದೆ
> ವಾಣಿಜ್ಯ ವಾಹನಗಳಿಗೆ 15 ರಿಂದ 40 ರೂಪಾಯಿ ಟೋಲ್ ಹೆಚ್ಚಳ
> ವಾರ್ಷಿಕ ಫಾಸ್ಟ್‌ಟ್ಯಾಗ್‌ ಪಾಸ್ ದರ 3,075 ರೂಪಾಯಿಗೆ ಏರಿಕೆ
> ಕೆಲ ಕಂಪನಿಗಳ ಕಾರ್‌ಗಳ ಬೆಲೆಯಲ್ಲಿ ಏರಿಕೆ ಆಗಲಿದೆ.

TAGGED:April Shockfinancial yearkarnatakaprice hiketollಏಪ್ರಿಲ್‌ ಶಾಕ್‌ಬೆಲೆ ಏರಿಕೆಹಣಕಾಸು ವರ್ಷ
Share This Article
Facebook Whatsapp Whatsapp Telegram

Cinema news

vijay thalapathy
ನಟ ವಿಜಯ್‌ ವಿರುದ್ಧ ಪ್ರಕರಣ ದಾಖಲು
Cinema Latest South cinema Top Stories
Delhi Rain
ದೆಹಲಿ-ಎನ್‌ಸಿಆರ್‌ನ ಹಲವೆಡೆ ಭಾರೀ ಮಳೆ – ಯೆಲ್ಲೋ ಅಲರ್ಟ್ ಜಾರಿ
Cinema Latest National Top Stories
Rishabh Shetty
Chandanavana Film Critics Awards 2026 | ರಿಷಬ್ ಅತ್ಯುತ್ತಮ ನಟ, ಆಶಿಕಾ ರಂಗನಾಥ್ ಅತ್ಯುತ್ತಮ ನಟಿ
Bengaluru City Cinema Latest Sandalwood Top Stories
lyari in pakistan dhurandhar
ಧುರಂಧರ್‌ ಸಿನಿಮಾದಲ್ಲಿ ನಮಗೆ 500 ಕೋಟಿ ಕೊಡಿ – ಹಿಟ್‌ ಬೆನ್ನಲ್ಲೇ ಪಾಲು ಕೇಳಿದ ಪಾಕ್‌
Cinema Latest Top Stories

You Might Also Like

Donald Trump
Latest

ಮುಂದಿನ 2-3 ವಾರಗಳಲ್ಲಿ ಇರಾನ್‌ ವಿರುದ್ಧದ ಯುದ್ಧ ಅಂತ್ಯ: ಡೊನಾಲ್ಡ್‌ ಟ್ರಂಪ್

Public TV
By Public TV
15 minutes ago
Bengaluru Cauvery Water Bandh
Bengaluru City

ಇಂದಿನಿಂದ ಬೆಂಗಳೂರಿನಲ್ಲಿ ನೀರಿನ ಶುಲ್ಕ 3% ಹೆಚ್ಚಳ

Public TV
By Public TV
40 minutes ago
Bengaluru Karaga Mahotsav
Bengaluru City

ವಿಶ್ವವಿಖ್ಯಾತ ಬೆಂಗಳೂರು ಕರಗಕ್ಕೆ ಕೌಂಟ್‌ಡೌನ್ – ಉತ್ಸವ ಕಣ್ತುಂಬಿಕೊಳ್ಳಲು ಭಕ್ತ ಸಾಗರ ಕಾತುರ

Public TV
By Public TV
48 minutes ago
LPG
Latest

ಹಣಕಾಸು ವರ್ಷದ ಮೊದಲ ದಿನವೇ ಶಾಕ್‌ – ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ದರ 195.50 ರೂ. ಏರಿಕೆ

Public TV
By Public TV
1 hour ago
Train Ticket Cancel Refund Policy
Latest

ರೈಲು ಹೊರಡುವ 8 ಗಂಟೆಯೊಳಗೆ ಟಿಕೆಟ್‌ ರದ್ದು ಮಾಡಿದ್ರೆ ಸಿಗಲ್ಲ ಹಣ – ಇಂದಿನಿಂದ ಹೊಸ ನಿಯಮ ಜಾರಿ? ಏನೇನು ಬದಲಾವಣೆ?

Public TV
By Public TV
1 hour ago
daily horoscope dina bhavishya
Astrology

ದಿನ ಭವಿಷ್ಯ: 01-04-2026

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?