ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್ (Texas) ಬಂದರು ಬಳಿ ಇರುವ ವ್ಯಾಲೆರೊ ಸಂಸ್ಕರಣಾಗಾರದಲ್ಲಿ (Valero Refinery) ಭಾರೀ ಸ್ಫೋಟ (Blast) ಸಂಭವಿಸಿದೆ.
ಸ್ಫೋಟದಿಂದ ಭಾರೀ ಬೆಂಕಿ (Fire) ಕಾಣಿಸಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದೆ. ಸ್ಫೋಟಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಪ್ರತ್ಯಕ್ಷದರ್ಶಿಗಳು ಜೋರಾದ ಸ್ಫೋಟದ ನಂತರ ದಟ್ಟವಾದ ಕಪ್ಪು ಹೊಗೆ ಆಕಾಶಕ್ಕೆ ಏರಿತು ಎಂದು ಹೇಳಿದ್ದಾರೆ. ಕೈಗಾರಿಕಾ ಹೀಟರ್‌ನಿಂದ ಸ್ಫೋಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಇದನ್ನೂ ಓದಿ: ಚಿನ್ನದ ದರ ದಾಖಲೆಯ ಕುಸಿತ – ಏರಿದ್ದ ಚಿನ್ನದ ಬೆಲೆ ದಿಢೀರ್ ಇಳಿಕೆಗೆ ಕಾರಣ ಏನು?
WATCH: Massive fire and thick black smoke at the Valero refinery in Port Arthur, Texas following a reported explosion. pic.twitter.com/IbIqZxc5jk
— Open Source Intel (@Osint613) March 24, 2026
🚨🇺🇸 An explosion triggered a massive fire at Valero’s Port Arthur refinery in Texas, with huge flames seen from above.pic.twitter.com/FdHuh10DtM https://t.co/apC0BGY8Df
— Mario Nawfal (@MarioNawfal) March 24, 2026

