ರಾಹುಕಾಲ – 03:34 ರಿಂದ 05:04
ಗುಳಿಕಕಾಲ -12:34 ರಿಂದ 02:04
ಯಮಗಂಡಕಾಲ – 09:34 ರಿಂದ 11:04
ವಾರ : ಮಂಗಳವಾರ, ತಿಥಿ : ಸಪ್ತಮಿ, ನಕ್ಷತ್ರ : ಅನುರಾಧ
ಶ್ರೀ ವಿಶ್ವಾವಸು ನಾಮ ಸಂವತ್ಸರ
ಉತ್ತರಾಯಣ, ಶಿಶಿರ ಋತು
ಪಾಲ್ಗುಣ ಮಾಸ, ಕೃಷ್ಣ ಪಕ್ಷ
ಮೇಷ: ಈ ದಿನ ನೆಮ್ಮದಿ ಶಾಂತಿ, ಗೆಳೆಯರಿಂದ ಸಹಾಯ, ಮಾನಸಿಕ ಒತ್ತಡ, ಮಾತಿಗೆ ಮರುಳಾಗದಿರಿ.
ವೃಷಭ: ಈ ದಿನ ಬಹು ಸೌಖ್ಯ, ಮಾನಸಿಕ ಒತ್ತಡ, ಮೂಗಿನ ಮೇಲೆ ಕೋಪ, ಚೋರ ಭಯ, ಅಕಾಲ ಭೋಜನ.
ಮಿಥುನ: ಈ ದಿನ ಆಕಸ್ಮಿಕ ಖರ್ಚು, ಪರರ ಮಾತಿಗೆ ಕಿವಿ ಕೊಡಬೇಡಿ, ಸಾಲಭಾದೆ, ಸ್ತ್ರೀಯರು ತಾಳ್ಮೆಯಿಂದ ಇರಿ.
ಕಟಕ: ನಾನಾ ವಿಚಾರಗಳಲ್ಲಿ ಆಸಕ್ತಿ, ನೀಚ ಜನರಿಂದ ದೂರವಿರಿ, ವಿದೇಶ ಪ್ರಯಾಣ, ಕುಟುಂಬ ಸೌಖ್ಯ.
ಸಿಂಹ: ಕೆಲಸ ಕಾರ್ಯಗಳಲ್ಲಿ ವಿಳಂಬ, ವಿಪರೀತ ವ್ಯಸನ, ಅಧಿಕ ತಿರುಗಾಟ, ಸರ್ಕಾರಿ ಕೆಲಸದವರಿಗೆ ತೊಂದರೆ.
ಕನ್ಯಾ: ಸಣ್ಣ ಪುಟ್ಟ ವಿಷಯಗಳಿಂದ ಮನಸ್ತಾಪ, ಹಿತ ಶತ್ರು ಭಾದೆ, ಕಾರ್ಯ ಸಾಧನೆ, ವಿವಿಧ ರೀತಿಯಿಂದ ಧನ ಲಾಭ.
ತುಲಾ: ಈ ದಿನ ಮಿತ್ರರಿಂದ ನಿಂದನೆ, ಅನರ್ಥ, ಮಕ್ಕಳಿಂದ ನೋವು, ರೋಗಭಾದೆ, ಯತ್ನ ಕಾರ್ಯ ಭಂಗ.
ವೃಶ್ಚಿಕ: ಹಣ ಬಂದರೂ ಉಳಿಯುವುದಿಲ್ಲ, ಸ್ವಯಂಕೃತ ಅಪರಾಧ, ಕಾರ್ಯ ವಿಘಾತ, ವಾದ ವಿವಾದ.
ಧನಸ್ಸು: ಈ ದಿನ ಕೆಲಸದಲ್ಲಿ ಏಕಾಗ್ರತೆ, ಗುರಿಯನ್ನ ಸಾಧಿಸುವಿರಿ, ಸ್ತ್ರೀಯರಿಗೆ ಶುಭ, ಹಿರಿಯರಲ್ಲಿ ಭಕ್ತಿ.
ಮಕರ: ರಾಜಕೀಯ ಕ್ಷೇತ್ರದವರಿಗೆ ಶುಭ, ದೈವಿಕ ಚಿಂತನೆ, ಅನ್ಯರ ಮನಸ್ಸನ್ನು ಗೆಲ್ಲುವಿರಿ, ರೋಗಭಾದೆ.
ಕುಂಭ: ಈ ದಿನ ಅತಿ ಬುದ್ಧಿವಂತಿಕೆ, ಅಮೂಲ್ಯ ವಸ್ತುಗಳ ಖರೀದಿ, ಹಣಕಾಸಿನ ಪರಿಸ್ಥಿತಿ ಉತ್ತಮ, ಪ್ರತಿಷ್ಠಿತ ಜನರ ಪರಿಚಯ.
ಮೀನ: ಈ ದಿನ ಬಾಕಿ ವಸೂಲಿ, ಉದ್ಯೋಗದಲ್ಲಿ ಅಭಿವೃದ್ಧಿ, ಧನ ಲಾಭ, ಅನಾವಶ್ಯಕ ವಿಷಯಗಳಿಂದ ದೂರವಿರಿ.

