ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು,
ಪಾಲ್ಗುಣ ಮಾಸ, ಕೃಷ್ಣ ಪಕ್ಷ, ಪಂಚಮಿ, ಭಾನುವಾರ,
ಸ್ವಾತಿ ನಕ್ಷತ್ರ / ವಿಶಾಖ ನಕ್ಷತ್ರ
ರಾಹುಕಾಲ – 05:04 ರಿಂದ 06:34
ಗುಳಿಕಕಾಲ – 03:34 ರಿಂದ 05:04
ಯಮಗಂಡಕಾಲ – 12:34 ರಿಂದ 02:04
ಮೇಷ: ಕೆಲಸ ಕಾರ್ಯಗಳಿಗೆ ಅಡೆತಡೆ, ಆರ್ಥಿಕ ಸುಧಾರಣೆ, ಸ್ತ್ರೀಯರ ಸಹಕಾರ, ಸ್ಥಿರಾಸ್ತಿ ಮತ್ತು ವಸ್ತ್ರಾಭರಣ ಆಲೋಚನೆ
ವೃಷಭ: ಆರ್ಥಿಕ ನಷ್ಟ, ವ್ಯಾಪಾರ ವ್ಯವಹಾರದಲ್ಲಿ ಅವಕಾಶ, ಪ್ರಯಾಣದ ಆಲೋಚನೆ, ಆರೋಗ್ಯ ವ್ಯತ್ಯಾಸ
ಮಿಥುನ: ವ್ಯವಹಾರದಲ್ಲಿ ಅನುಕೂಲ, ದೈವ ಕಾರ್ಯ, ಮಕ್ಕಳ ಮತ್ತು ಸ್ನೇಹಿತರ ಸಹಕಾರ, ಉದ್ಯೋಗ ಪ್ರಾಪ್ತಿ ಸ್ಥಿರಾಸ್ತಿ ಆಲೋಚನೆ
ಕಟಕ: ವ್ಯವಹಾರದಲ್ಲಿ ಪ್ರಗತಿ, ಮಕ್ಕಳ ಭವಿಷ್ಯದ ಚಿಂತೆ, ಸಹೋದ್ಯೋಗಿಗಳಿಂದ ಕಿರಿಕಿರಿ, ಆರ್ಥಿಕ ಕೊರತೆ ಸ್ಥಿರಾಸ್ತಿ ಗೊಂದಲ
ಸಿಂಹ: ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ, ಆರ್ಥಿಕ ಚೇತರಿಕೆ, ದೂರ ಪ್ರಯಾಣ, ಸ್ಥಿರಾಸ್ತಿ ಮತ್ತು ವಾಹನ ನಷ್ಟ
ಕನ್ಯಾ: ವ್ಯವಹಾರದಲ್ಲಿ ಅವಕಾಶ ವಂಚಿತರಾಗುವಿರಿ, ಅಧಿಕಾರಿಗಳಿಂದ ಸಮಸ್ಯೆ, ಮಾತಿನಿಂದ ಸಮಸ್ಯೆ, ದಾಂಪತ್ಯ ಕಲಹ
ತುಲಾ: ಪಾಲುದಾರಿಕೆಯಲ್ಲಿ ಅನುಕೂಲ, ಆರ್ಥಿಕ ಚೇತರಿಕೆ, ಆರೋಗ್ಯದಲ್ಲಿ ಸುಧಾರಣೆ, ವಿದ್ಯಾ ಅನುಕೂಲ
ವೃಶ್ಚಿಕ: ಸಾಲಭಾದೆ ಶತ್ರು ಕಾಟ, ಉದ್ಯೋಗ ಪ್ರಾಪ್ತಿ, ದುಃಸ್ವಪ್ನಗಳು, ಮೋಜು ಮಸ್ತಿ ಅಧಿಕ
ಧನಸ್ಸು: ವ್ಯಾಪಾರ ವ್ಯವಹಾರದಲ್ಲಿ ಲಾಭ, ಪ್ರಯಾಣದಲ್ಲಿ ವಿಘ್ನ, ಕೆಲಸಗಾರರೊಂದಿಗೆ ಮನಸ್ತಾಪ, ಉದ್ಯೋಗ ಒತ್ತಡ
ಮಕರ: ಉದ್ಯೋಗ ಅನುಕೂಲ, ಭೂಮಿ ಮತ್ತು ಯಂತ್ರೋಪಕರಣ ಖರೀದಿ, ವಿದ್ಯಾ ಪ್ರಗತಿ, ಆರ್ಥಿಕ ಅನುಕೂಲ
ಕುಂಭ: ಉದ್ಯೋಗ ಮತ್ತು ಸ್ಥಳ ಬದಲಾವಣೆ, ಉದ್ಯಮ ವ್ಯವಹಾರದಲ್ಲಿ ಚೇತರಿಕೆ, ಪತ್ರ ವ್ಯವಹಾರದಲ್ಲಿ ಯಶಸ್ಸು
ಮೀನ: ಆರ್ಥಿಕ ಚೇತರಿಕೆ, ತಾಯಿಯಿಂದ ಲಾಭ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಉದ್ಯೋಗ ನಷ್ಟ

