ಪಂಚಾಂಗ
ಶ್ರೀ ವಿಶ್ವಾವಸುನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಕೃಷ್ಣ ಪಕ್ಷ,
ದ್ವಿತೀಯಾ, ಗುರುವಾರ,
ಉತ್ತರ ಫಾಲ್ಗುಣಿ ನಕ್ಷತ್ರ / ಹಸ್ತ ನಕ್ಷತ್ರ
ರಾಹುಕಾಲ: 02:05 ರಿಂದ 03:35
ಗುಳಿಕಕಾಲ: 09:36 ರಿಂದ 11:06
ಯಮಗಂಡಕಾಲ: 06:37 ರಿಂದ 08:06
ಮೇಷ: ಆರ್ಥಿಕ ಅನುಕೂಲ, ಸ್ಥಿರಾಸ್ತಿ ಮೇಲೆ ಸಾಲ, ಮಕ್ಕಳಿಂದ ಅನುಕೂಲ, ಉದ್ಯೋಗದಲ್ಲಿ ಪ್ರಗತಿ.
ವೃಷಭ: ಸ್ಥಿರಾಸ್ತಿಯಿಂದ ಅನುಕೂಲ, ಕೋರ್ಟ್ ಕೇಸ್‌ಗಳಲ್ಲಿ ಸೋಲು, ಮಾನಸಿಕ ಒತ್ತಡ, ಪತ್ರ ವ್ಯವಹಾರದಲ್ಲಿ ಯಶಸ್ಸು.
ಮಿಥುನ: ಪ್ರಯಾಣದಲ್ಲಿ ಯಶಸ್ಸು, ದೈರ್ಯದಿಂದ ಕಾರ್ಯ ಜಯ, ದಾಂಪತ್ಯದಲ್ಲಿ ಮನಸ್ತಾಪ, ಆರ್ಥಿಕವಾಗಿ ಅನುಕೂಲ.
ಕಟಕ: ಆರ್ಥಿಕ ಬೆಳವಣಿಗೆ, ಕೋರ್ಟ್ ಕೇಸ್‌ಗಳಲ್ಲಿ ಜಯ, ಸಂಗಾತಿಯಿಂದ ಅಂತರ, ಮಾತಿನಿಂದ ಸಮಸ್ಯೆ.
ಸಿಂಹ: ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಭಾವನಾತ್ಮಕ ತೊಳಲಾಟ, ಧೈರ್ಯದಿಂದ ಮುನ್ನುಗ್ಗುವಿರಿ, ನಿದ್ರಾ ಭಂಗ.
ಕನ್ಯಾ: ತಾಯಿಗಾಗಿ ಖರ್ಚು, ಮಾನಸಿಕ ಒತ್ತಡ, ಅವಮಾನ ಅಪವಾದ, ಆತ್ಮೀಯರಿಂದ ಸಹಾಯ.
ತುಲಾ: ಅನಿರೀಕ್ಷಿತ ಲಾಭ, ಶುಭಾಶಯ ಪ್ರಶಂಸೆ, ಪ್ರಯಾಣದಲ್ಲಿ ಯಶಸ್ಸು, ಮಾಟ ಮಂತ್ರ ತಂತ್ರದ ಆತಂಕ.
ವೃಶ್ಚಿಕ: ಪಿತ್ರಾರ್ಜಿತ ಸ್ವತ್ತಿನಿಂದ ಅನುಕೂಲ, ಆರ್ಥಿಕ ಪ್ರಗತಿ, ತಾಯಿಯಿಂದ ಸಹಕಾರ, ಪ್ರಯಾಣದಲ್ಲಿ ಯಶಸ್ಸು.
ಧನಸ್ಸು: ಆರ್ಥಿಕ ಹಿನ್ನೆಡೆ, ಕುಟುಂಬದಿಂದ ಸಹಕಾರ, ಪಿತ್ರಾರ್ಜಿತ ಸ್ವತ್ತಿನಿಂದ ಲಾಭ, ಪ್ರಯಾಣದಲ್ಲಿ ಅನುಕೂಲ.
ಮಕರ: ಅನಿರೀಕ್ಷಿತ ಅವಘಡ ಅಪಘಾತ, ಗೌರವಕ್ಕೆ ಧಕ್ಕೆ, ಕೋರ್ಟ್ ಕೇಸ್‌ಗಳಲ್ಲಿ ಸೋಲು, ವ್ಯಾಪಾರ ವ್ಯವಹಾರದಲ್ಲಿ ನಷ್ಟ.
ಕುಂಭ: ಸಂಗಾತಿಯಿಂದ ಲಾಭ, ಅಧಿಕಾರಿಗಳಿಂದ ಉತ್ತಮ ಸಹಕಾರ, ರಾಜಕೀಯ ವ್ಯಕ್ತಿಗಳಿಂದ ಲಾಭ, ಮಾನಸಿಕ ಒತ್ತಡ ಕಿರಿಕಿರಿ.
ಮೀನ: ಸೇವಾ ವೃತ್ತಿ ಉದ್ಯೋಗ ಲಾಭ, ಅಧಿಕಾರಿಗಳಿಂದ ಉತ್ತಮ ಕೆಲಸ, ಮಕ್ಕಳ ನಡವಳಿಕೆಯಿಂದ ಬೇಸರ, ಆರೋಗ್ಯ ಸಮಸ್ಯೆ.

